ಬ್ರೇಕಿಂಗ್ ನ್ಯೂಸ್
14-12-20 06:02 pm Source: MYKHEL Sadashiva ಕ್ರೀಡೆ
ದುಬೈ: 2020ರಲ್ಲಿ ಕೊರೊನಾ ಪಿಡುಗಿನ ಹೊರತಾಗಿಯೂ ಭಾರತದ ಟಾಪ್ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ತನ್ನ ಮೂರನೇ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ. ದುಬೈನಲ್ಲಿ ನಡೆದ ಇಂಟರ್ ನ್ಯಾಷನಲ್ ಟೆನಿಸ್ ಫೆಡರೇಶನ್ (ಐಟಿಎಫ್) ಡಬಲ್ಸ್ ಟೂರ್ನಿಯ ಫೈನಲ್ನಲ್ಲಿ ಜಾರ್ಜಿಯಾದ ಎಕಟೆರಿನ್ ಗೋರ್ಗೊಡ್ಜ್ ಜೊತೆ ಸ್ಪರ್ಧಿಸಿದ್ದ ಅಂಕಿತಾ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಎಟಿಎಫ್ ಯುನೈಟೆಡ್ ಅರಬ್ ಎಮಿರೇಟ್ಸ್ ಡಬಲ್ಸ್ ಫೈನಲ್ ಸ್ಪರ್ಧೆಯಲ್ಲಿ ಭಾರತ-ಜಾರ್ಜಿಯಾ ಜೋಡಿಯಾದ ಅಂಕಿತಾ ರೈನಾ-ಕಟೆರಿನ್ ಗೋರ್ಗೊಡ್ಜ್, ಎದುರಾಳಿ ಜೋಡಿ ಸ್ಪೇನ್ನ ಅಲಿಯೋನಾ ಬೋಲ್ಸೊವಾ ಖಡೋನೊವ್ ಮತ್ತು ಸ್ಲೊವೇಕಿಯಾದ ಕಾಜಾ ಜುವಾನ್ ವಿರುದ್ಧ 6-4, 3-6, 10-6ರ ಜಯ ದಾಖಲಿದ್ದಾರೆ.
'ಡಬಲ್ಸ್ ಸ್ಪರ್ಧೆ ಯಾವಾಗಲೂ ನನಗೆ ಸಿಂಗಲ್ಸ್ನಲ್ಲಿ ನೆರವಾಗುತ್ತಿದೆ. ಡಬಲ್ಸ್ನಲ್ಲಿ ಚೆನ್ನಾಗಿ ಆಡಿದ ಬಳಿಕ ನನ್ನ ಸಿಂಗಲ್ಸ್ ವೃತ್ತಿ ಜೀವನದಲ್ಲೂ ಉತ್ತಮ ಓಟ ಕಾಣುತ್ತಿದ್ದೇನೆ. ಡಬಲ್ಸ್ ನಿಂದ ನೀವು ಒಳ್ಳೆಯ ಆಟಗಾರರೊಂದಿಗೆ ಒಳ್ಳೆಯ ಅಭ್ಯಾಸ ಪಡೆದುಕೊಳ್ಳಬಹುದು. ಆಡೋದು, ಅಭ್ಯಾಸ ಇವೇ ಪಂದ್ಯಗಳ ವೇಳೆ ಪ್ರಭಾವ ಬೀರುವ ಸಂಗತಿಗಳು,' ಎಂದು ಪಿಟಿಐ ಜೊತೆ ಮಾತನಾಡಿದ ರೈನಾ ಹೇಳಿದ್ದಾರೆ.
This News Article is a Copy of MYKHEL
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm