ಬ್ರೇಕಿಂಗ್ ನ್ಯೂಸ್
12-12-20 02:58 pm Source: MYKHEL ಕ್ರೀಡೆ
ಕೊಲಂಬೋ: ಹಂಬಂಟೋಟದ ಮಹಿಂದ ರಾಜಪಕ್ಸೆ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಲಂಕಾ ಪ್ರೀಮಿಯರ್ ಲೀಗ್ (ಎಲ್ಪಿಎಲ್) 20ನೇ ಪಂದ್ಯದಲ್ಲಿ ದಂಬುಲ್ಲ ವೈಕಿಂಗ್ ವಿರುದ್ಧ ಕೊಲಂಬೋ ಕಿಂಗ್ಸ್ 6 ವಿಕೆಟ್ ಸುಲಭ ಜಯ ಗಳಿಸಿದೆ. ಖೈಸ್ ಅಹ್ಮದ್ ಅವರ ಆಲ್ ರೌಂಡರ್ ಆಟದ ನೆರವಿನಿಂದ ಕೊಲಂಬೋ 6ನೇ ಜಯ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ದಂಬುಲ್ಲ ವೈಕಿಂಗ್, ಸಮಿತ್ ಪಟೇಲ್ 26, ನಿರೋಶನ್ ಡಿಕ್ವೆಲ್ಲಾ 65, ಏಂಜೆಲೋ ಪೆರೆರಾ 74, ದಸುನ್ ಶನಕಾ 28 ರನ್ನೊಂದಿಗೆ 20 ಓವರ್ಗಳಲ್ಲಿ 3 ವಿಕೆಟ್ ಕಳೆದು 203 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕೊಲಂಬೋ ಕಿಂಗ್ಸ್, ಲಾರಿ ಇವಾನ್ಸ್ 53, ಡೇನಿಯಲ್ ಬೆಲ್-ಡ್ರಮ್ಮಂಡ್ 14, ಆಶನ್ ಪ್ರಿಯಾಂಜನ್ 47, ತಿಕ್ಶಿಲ ಡೆ ಸಿಲ್ವಾ 31, ಖೈಸಿ ಅಹ್ಮದ್ 50 (22 ಎಸೆತ) ರನ್ನೊಂದಿಗೆ 18.5 ಓವರ್ಗೆ 4 ವಿಕೆಟ್ ಕಳೆದು 205 ರನ್ ಗಳಿಸಿತು.
ದಂಬುಲ್ಲ ಇನ್ನಿಂಗ್ಸ್ನಲ್ಲಿ ಏಂಜಲೋ ಮ್ಯಾಥ್ಯೂಸ್ 1, ಖೈಸ್ ಅಹ್ಮದ್ 23 ರನ್ಗೆ 2 ವಿಕೆಟ್ ಪಡೆದರೆ, ಕೊಲಂಬೋ ಇನ್ನಿಂಗ್ಸ್ನಲ್ಲಿ ಸಮಿತ್ ಪಟೇಲ್ 1, ಮಲಿಂದ ಪುಸ್ಪಕುಮಾರ 1, ಅನ್ವರ್ ಅಲಿ 1, ದಸುನ್ ಶನಕಾ 1 ವಿಕೆಟ್ ಪಡೆದರು. ಖೈಸ್ ಅಹ್ಮದ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.
This News Article is a Copy of MYKHEL
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm