ಬ್ರೇಕಿಂಗ್ ನ್ಯೂಸ್
30-11-22 12:17 pm Source: Vijayakarnataka ಕ್ರೀಡೆ
ನ್ಯೂಜಿಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ವೈಫಲ್ಯ ಅನುಭವಿಸಿದರು. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ರಿಷಭ್ ಪಂತ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.
ಮೊದಲನೇ ಏಕದಿನ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕಲ್ಲಿ ಆಡಿದ್ದ ರಿಷಭ್ ಪಂತ್ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ, ಇದೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಿರ್ಣಾಯಕ 36 ರನ್ ಗಳಿಸಿದ್ದರು ಹಾಗೂ ಶ್ರೇಯಸ್ ಅಯ್ಯರ್ ಅವರ ಜೊತೆ ಮುರಿಯದ 5ನೇ ವಿಕೆಟ್ಗೆ 94 ರನ್ಗಳ ಪ್ರಮುಖ ಜೊತೆಯಾಟವನ್ನು ಆಡಿದ್ದರು.
ಆದರೆ, ಎರಡನೇ ಪಂದ್ಯಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಟ್ಟು ದೀಪಕ್ ಹೂಡ ಅವರಿಗೆ ಅವಕಾಶ ನೀಡಲಾಗಿತ್ತು. ಅಂದಹಾಗೆ ಈ ಪಂದ್ಯದಲ್ಲಿ ಔಟ್ ಫಾರ್ಮ್ ರಿಷಭ್ ಪಂತ್ ಅವರನ್ನು ಕೈ ಬಿಟ್ಟು ಸಂಜು ಸ್ಯಾಮ್ಸನ್ ಅವರನ್ನು ಆಡುವ ಬಳಗದಲ್ಲಿ ಉಳಿಸಿಕೊಳ್ಳಬಹುದಿತ್ತು. ಆದರೆ, ಈ ಕೆಲಸವನ್ನು ಟೀಮ್ ಮ್ಯಾನೇಜ್ಮೆಂಟ್ ಮಾಡಿರಲಿಲ್ಲ. ಇದಕ್ಕೂ ಮುನ್ನ ಟಿ20 ಸರಣಿಯಲ್ಲಿಯೂ ರಿಷಭ್ ಪಂತ್ ವೈಫಲ್ಯ ಅನುಭವಿಸಿದ್ದರು.
10(16)🔥🔥incredible innings🔥secured his place for next 10 matches. This is rishabh pant for you🔥haters step back😂#Rishabpant #SanjuSamson #BCCI pic.twitter.com/69GfOiLKfw
— Navaneeth (@Navanee31078282) November 30, 2022
Rishabh Pant going back to pavilion be like :-#INDvsNZ #RishabhPant pic.twitter.com/1cIQu82iwU
— Innocent Child (@bholaladkaa) November 30, 2022
ಇದರಿಂದ ಕೆರಳಿದ ಅಭಿಮಾನಿಗಳು ಸೇರಿದಂತೆ ಕೆಲ ಮಾಜಿ ಆಟಗಾರರು ಎರಡನೇ ಪಂದ್ಯದಲ್ಲಿ ರಿಷಭ್ ಪಂತ್ ಕೂರಿಸಿ ಸಂಜು ಸ್ಯಾಮ್ಸನ್ ಅವರನ್ನು ಉಳಿಸಿಕೊಳ್ಳಬಹುದಿತ್ತು ಎಂದು ಹೇಳಿದ್ದರು. ಆದರೆ, ಮೂರನೇ ಏಕದಿನ ಪಂದ್ಯಕ್ಕೂ ಅದೇ ಆಡುವ ಬಳಗವನ್ನು ಶಿಖರ್ ಧವನ್ ಕಣಕ್ಕೆ ಇಳಿಸಿದರು. ಮತ್ತೊಂದು ಅವಕಾಶ ಪಡೆದುಕೊಂಡಿದ್ದ ರಿಷಭ್ ಪಂತ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ಅವಕಾಶವಿತ್ತು. ಆದರೆ, ಸಿಕ್ಕ ಅವಕಾಶವನ್ನು ಕೈಚೆಲ್ಲಿಕೊಂಡರು.
Rishabh Pant after his ODI century against England in international cricket:
— Sameer Prajapati (@SameerP14178298) November 30, 2022
10
15
11
6
6
3
27
20*
17
14
44
33*
24
14
Most overrated player. Even Umesh Yadav scores with bat if he gets this much chances.#RishabhPant #Sanjusamson #JusticeForSanjuSamson pic.twitter.com/loaTchr7MX
#ViratKohli𓃵 #RishabhPant #RohitSharma #crickettwitter
— 🇷🇺|𝐏𝐔𝐓𝐈𝐍|🇮🇳|बाबा रूस वाले|(𝐏𝐚𝐫𝐨𝐝𝐲) (@PUTIN_panditT) November 27, 2022
*
🔸Behind the scenes 🍴😷.. pic.twitter.com/oKZTvWWSC7
ಡ್ಯಾರಿಲ್ ಮಿಚೆಲ್ ಎಸೆತದಲ್ಲಿ ಪುಲ್ ಮಾಡಲು ಪ್ರಯತ್ನಿಸಿದ ರಿಷಭ್ ಪಂತ್ ಬೌಂಡರಿ ಲೈನ್ ಬಳಿ ಗ್ಲೆನ್ ಫಿಲಿಪ್ಸ್ಗೆ ಕ್ಯಾಚಿತ್ತರು. ಆ ಮೂಲಕ ನಿರಾಶೆಯೊಂದಿಗೆ ಪೆವಿಲಿಯನ್ಗೆ ಮರಳಿದರು. ಈ ಪಂದ್ಯದಲ್ಲಿ 16 ಎಸೆತಗಳನ್ನು ಎದುರಿಸಿದ್ದ ಪಂತ್, ಎರಡು ಬೌಂಡರಿಯೊಂದಿಗೆ 10 ರನ್ಗಳಿಗೆ ಸೀಮಿತರಾದರು.
#JusticeForSanjuSamson #Rishabpant #NZvIND #BCCI
— Cricket Zone (@cricket_zn) November 30, 2022
Another flop show by rishabh pant !!
But still Pant will get a chance in the next match.
What a team selection!! pic.twitter.com/Cmhgzh00Gb
ಮೂರನೇ ಏಕದಿನ ಪಂದ್ಯದಲ್ಲಿ ರಿಷಭ್ ಪಂತ್ ವಿಕೆಟ್ ಒಪ್ಪಿಸುತ್ತಿದ್ದಂತೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಪದೇ-ಪದೆ ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ ರಿಷಭ್ ಪಂತ್ ಅವರಿಗೆ ಅವಕಾಶ ನೀಡುತ್ತಿದ್ದೀರಿ, ಆದರೆ ಉತ್ತಮ ಪ್ರದರ್ಶನ ತೋರುತ್ತಿದ್ದರೂ ಸಂಜು ಸ್ಯಾಮ್ಸನ್ ಅವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ನೀಡುತ್ತಿಲ್ಲವೆಂದು ಫ್ಯಾನ್ಸ್ ದೂರಿದ್ದಾರೆ.
Runs scored in this tour:
— Dainik Bharat (@DainikBharat) November 30, 2022
Rishabh Pant - 31 (3 innings)
Deepak Hooda - 10 (2 innings)
Sanju Samson - 36 (1 innings)
Guess who's got dropped?#WeWithSanju #SanjuSamson #JusticeForSanjuSamson #BCCI pic.twitter.com/uNOaBzp2zK
ದಕ್ಷಿಣ ಆಫ್ರಿಕಾ ವಿರುದ್ಧದ ಒಡಿಐ ಸರಣಿಯ ಬಳಿಕ ರಿಷಭ್ ಪಂತ್ ಇಲ್ಲಿಯವರೆಗೂ ಆಡಿರುವ 10 ಇನಿಂಗ್ಸ್ಗಳಿಂದ 37.33ರ ಸರಾಸರಿಯಲ್ಲಿ 336 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಸ್ಟ್ರೈಕ್ ರೇಟ್ 96.55 ರಷ್ಟಿದೆ. ಈ ಅವಧಿಯಲ್ಲಿ ಅವರು ಒಂದು ಶತಕ ಹಾಗೂ ಎರಡು ಅರ್ಧಶತಕಗಳನ್ನು ಮಾತ್ರ ಗಳಿಸಿದ್ದಾರೆ.
Ind Vs Nz 3rd Odi Incredible Innings, Secured His Place For Next 10 Matches Fans Troll Rishabh Pant After Another Faillure.
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
17-03-25 11:02 pm
Udupi Correspondent
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
Mangalore Accident, Harekala, Death: ಹರೇಕಳದಲ್...
17-03-25 11:29 am
UT Khader, Mangalore, Tulu Academy: ತುಳು ಕಲಿತ...
16-03-25 10:55 pm
17-03-25 07:51 pm
Mangalore Correspondent
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm