ಬ್ರೇಕಿಂಗ್ ನ್ಯೂಸ್
12-09-22 10:50 am HK News Desk ಕ್ರೀಡೆ
ನವದೆಹಲಿ, ಸೆ.11: ಭಾನುವಾರ ದುಬೈನಲ್ಲಿ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯಾಟ ನೋಡಲು ಭಾರತ ಕ್ರಿಕೆಟ್ ತಂಡದ ರೀತಿಯಲ್ಲೇ ಬಟ್ಟೆ ಧರಿಸಿ ತೆರಳಿದ್ದ ಗುಂಪನ್ನು ಅಲ್ಲಿನ ಪೊಲೀಸರು ಮತ್ತು ಭದ್ರತಾ ತಂಡ ಒಳಗೆ ಬಿಟ್ಟಿಲ್ಲವೆಂದು ಆರೋಪ ಕೇಳಿಬಂದಿದೆ.
ಏಷ್ಯಾ ಕಪ್ ಫೈನಲ್ ಪಂದ್ಯ ಪಾಕಿಸ್ತಾನ ಮತ್ತು ಶ್ರೀಲಂಕಾ ಮಧ್ಯೆ ನಡೆದಿತ್ತು. ಪಂದ್ಯಾಟ ನೋಡಲು ಭಾರತೀಯ ಕ್ರಿಕೆಟ್ ತಂಡದ ಪ್ರೇಮಿಗಳಾದ ಗುಂಪೊಂದು ಭಾರತದ ಕ್ರಿಕೆಟ್ ತಂಡ ಹಾಕ್ಕೊಳ್ಳುವ ಬ್ಲೂ ಜೆರ್ಸಿಯನ್ನು ಹಾಕ್ಕೊಂಡು ತೆರಳಿತ್ತು. ಆದರೆ ಪೆವಿಲಿಯನ್ ಒಳಗೆ ಹೋಗಲು ತಂಡವನ್ನು ಬಿಡಲಿಲ್ಲ. ‘’ದ ಭಾರತ್ ಆರ್ಮಿ’’ ಎನ್ನುವ ಗುಂಪು ತಮ್ಮನ್ನು ಒಳಗೆ ಬಿಟ್ಟಿಲ್ಲ ಎಂದು ಭದ್ರತಾ ಸಿಬಂದಿ ತಡೆದು ಹಿಂದೆ ಕಳಿಸಿದ ವಿಡಿಯೋವನ್ನು ಜಾಲತಾಣದಲ್ಲಿ ಷೇರ್ ಮಾಡಿದ್ದಾರೆ.

ನಾವು ಭಾರತೀಯರು ಅನ್ನುವ ಕಾರಣಕ್ಕೆ ಒಳಗೆ ಬಿಟ್ಟಿಲ್ಲ. ಈ ರೀತಿ ಮಾಡಬೇಕು ಎನ್ನುವ ನಿರ್ದೇಶನ ಏನಾದ್ರೂ ಕೊಡಲಾಗಿತ್ತೇ. ಅಲ್ಲಿ ಕೇವಲ ಪಾಕಿಸ್ತಾನ ಮತ್ತು ಶ್ರೀಲಂಕಾ ಅಭಿಮಾನಿಗಳು ಮಾತ್ರ ಹೋಗಬೇಕಿತ್ತೇ.. ನಾವು ಭಾರತದ ಪರವಾಗಿ ಬಟ್ಟೆ ಹಾಕ್ಕೊಂಡಿದ್ದೇವೆಂದು ನಮ್ಮನ್ನು ನಿರಾಕರಿಸಿದ್ದರು. ಏನಿದರ ಅರ್ಥ ಎಂದು ತಂಡದ ಸದಸ್ಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ನಾವು ಕ್ರಿಕೆಟ್ ನೋಡಲು ಬಂದಿದ್ದೆವು. ಆದರೆ ಭದ್ರತಾ ಸಿಬಂದಿ ನಮ್ಮನ್ನು ಹೊರಕ್ಕೆ ತಳ್ಳಿದ್ದಾನೆ. ಇದು ದೊಡ್ಡ ತಪ್ಪು. ನಾವು ಪಾಕಿಸ್ತಾನ ಅಥವಾ ಶ್ರೀಲಂಕಾದ ಅಭಿಮಾನಿಗಳು ಎಂದು ಹೇಳಿಕೊಂಡೇ ಒಳಗೆ ಹೋಗಬೇಕಿತ್ತೇ ಎಂದು ಮತ್ತೊಬ್ಬ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಐಸಿಸಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸೂಪರ್ 4 ಹಂತದಲ್ಲಿ ಭಾರತ ತಂಡವು ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋತಿದ್ದರಿಂದ ಪಂದ್ಯಾಟದಿಂದ ಹೊರಬಿದ್ದಿದೆ.
A section of India cricket team fans claimed on Sunday, September 11 that they were denied entry to the Dubai International Cricket Stadium ahead of the Asia Cup 2022 final between Sri Lanka and Pakistan for wearing "India jerseys". In a video that is being shared widely on social media, an Indian fan alleged that supporters wearing the India Blue were being sent back.The Dubai International Stadium was packed to the rafters for Sunday's Asia Cup 2022 final as it had a good presence of both Sri Lanka and Pakistan supporters.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
18-04-26 11:39 pm
HK News Desk
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
18-04-26 11:31 pm
HK News Desk
ಕುಂಪಲದಲ್ಲಿ ಏಕಾಏಕಿ ಕುಸಿದು ಬಿದ್ದ ಭಾರೀ ಗಾತ್ರದ ಆವ...
18-04-26 11:09 pm
ದಾವಣಗೆರೆ ಫಲಿತಾಂಶ ಏನಾಗುತ್ತೆಂದು ಹೇಳಲು ನಾನು ಜ್ಯೋ...
18-04-26 08:10 pm
ಕೊಣಾಜೆ ; ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲ...
17-04-26 10:32 pm
ಬಿ.ಸಿ.ರೋಡ್ - ಪುಂಜಾಲಕಟ್ಟೆ ಸೇರಿ ರಾಷ್ಟ್ರೀಯ ಹೆದ್...
17-04-26 08:56 pm
19-04-26 02:58 pm
HK News Staffer
15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡು ಮುಂಬೈ,...
19-04-26 02:24 pm
ಅಂಬ್ಲಮೊಗರು ; ಸ್ನೇಹಿತರೊಂದಿಗೆ ಕೆರೆ ನೀರಲ್ಲಿ ಆಟವಾ...
19-04-26 10:20 am
ಹೇಯ್ ಮಟನ್ ಸರಿಯಾಗಿ ಬೆಂದಿಲ್ಲ ಎಂದು ಸ್ನೇಹಿತನ ಮುಂದ...
18-04-26 10:37 pm
180 ಅಪ್ರಾಪ್ತ ಬಾಲಕಿಯರ 350 ಅಶ್ಲೀಲ ವಿಡಿಯೋ ವೈರಲ್...
18-04-26 03:50 pm