ಬ್ರೇಕಿಂಗ್ ನ್ಯೂಸ್
11-03-21 12:59 pm Mangalore Correspondent ಕರಾವಳಿ
ಮಂಗಳೂರು, ಮಾ.11 : ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಎರಡು ಬಿಳಿ ರಿಯಾ, ಎರಡು ಕಂದು ರಿಯಾ ಹಾಗೂ ಮೂರು ಅಪರೂಪದ ಸ್ವಾಂಪ್ ಜಿಂಕೆಗಳು ಬಂದಿದ್ದು ಆಕರ್ಷಣೆ ಹೆಚ್ಚಿಸಿದೆ.
ಕೇರಳದ ತಿರುವನಂತಪುರದ ಮೃಗಾಲಯದಿಂದ ಈ ಪ್ರಾಣಿಗಳನ್ನು ತರಿಸಲಾಗಿದೆ. ಇದೇ ವೇಳೆ ಪಿಲಿಕುಳ ಮೃಗಾಲಯದಿಂದ ಮೂರು ಕಾಳಿಂಗ ಸರ್ಪ ಹಾಗೂ ನಾಲ್ಕು ವಿಟೇಕರ್ಸ್ ಹಾವುಗಳನ್ನು ತಿರುವನಂತಪುರಕ್ಕೆ ವರ್ಗಾಯಿಸಲಾಗಿದೆ.
ನೂತನ ಅತಿಥಿಗಳು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವೀಕ್ಷಣೆಗೆ ಲಭ್ಯವಿದ್ದು, ರಿಯಾ ಅಮೆರಿಕ ಮೂಲದ ಉಷ್ಟ್ರ ಪಕ್ಷಿ ಜಾತಿಗೆ ಸೇರಿದ್ದಾಗಿದೆ. ದಕ್ಷಿಣ ಅಮೆರಿಕದ ಅತಿ ದೊಡ್ಡ ಹಾರಾಡುವ ಪಕ್ಷಿ ಇದಾಗಿದ್ದು, ಹಸಿರು ಸಸ್ಯಗಳು, ಧಾನ್ಯಗಳು, ಹುಳು ಹುಪ್ಪಟೆಗಳು ಇವುಗಳ ಆಹಾರ ಹಾಗೂ ಇವುಗಳು ಅತಿ ವೇಗವಾಗಿ ಓಡಬಲ್ಲವು. ಸ್ವಾಂಪ್ ಜಿಂಕೆಗಳ ಕೊಂಬುಗಳು ಒಂದರಿಂದ 12ರ ವರೆಗೆ ಕವಲೊಡೆದು ಬೆಳೆಯುವುದು ವಿಶೇಷ. ಇದರಿಂದ ಇವುಗಳನ್ನು ಬಾರಾಸಿಂಘಾ ಎಂದೂ ಕರೆಯುತ್ತಾರೆ. ಇವೆಲ್ಲವೂ ಅಳಿವಿನಂಚಿನಲ್ಲಿರುವ ಜೀವಿಗಳು ಎಂದು ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.
White Rhea, Brown Rhea and Swamp Deer are the new attractions at Pilikula Biological Park now. The park has brought them from Thiruvananthapuram zoo, Kerala, under the animal exchange programme.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 09:22 pm
Mangalore Correspondent
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm