ಬ್ರೇಕಿಂಗ್ ನ್ಯೂಸ್
27-09-25 01:02 pm Mangalore Correspondent ಕರಾವಳಿ
ಮಂಗಳೂರು, ಸೆ.27 : ಸುರತ್ಕಲ್ ಮುಕ್ಕದ ಶ್ರೀನಿವಾಸ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕಿಯಾಗಿರುವ ಯು. ಸಂಧ್ಯಾ ಶೆಣೈ, ಸತತ ಮೂರನೇ ವರ್ಷವೂ ವಿಶ್ವದ ಶೇ. 2ರಷ್ಟು ಅಗ್ರಗಣ್ಯ ವಿಜ್ಞಾನಿಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶ್ರೀನಿವಾಸ್ ಡೀಮ್ಡ್ ವಿವಿಯ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಮೆಟೀರಿಯಲ್ ಸೈನ್ಸ್ ವಿಭಾಗದ ಪ್ರಾಧ್ಯಾಪಕಿ ಮತ್ತು ಪ್ರಧಾನ ಸಂಶೋಧನಾ ವಿಜ್ಞಾನಿಯಾಗಿರುವ ಯು. ಸಂಧ್ಯಾ ಶೆಣೈ, ಕಳೆದ ಸೆಪ್ಟೆಂಬರ್ 19ರಂದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ವಿಶ್ವದ ಶೇ. 2ರಷ್ಟು ಅಗ್ರಗಣ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ಸತತ ಮೂರನೇ ವರ್ಷವೂ ಸ್ಥಾನ ಪಡೆದಿದ್ದಾರೆ.
ಸ್ಟ್ಯಾನ್ಫೋರ್ಡ್ ವಿವಿಯು ತನ್ನ ಪ್ರಮಾಣೀಕೃತ ಉಲ್ಲೇಖ ಸೂಚಕಗಳ ನವೀಕರಿಸಿದ ಡೇಟಾಬೇಸ್ ಬಿಡುಗಡೆ ಮಾಡಿದ್ದು, ಅದರಲ್ಲಿ ಯು. ಸಂಧ್ಯಾ ಶೆಣೈ ಅವರ ಸಾಧನೆಗಳನ್ನು ಮೂರನೇ ಬಾರಿಯೂ ಗುರುತಿಸಲಾಗಿದೆ.
ಸ್ಟ್ಯಾನ್ಫೋರ್ಡ್ ವಿವಿ ವಾರ್ಷಿಕ ಸಿದ್ಧಪಡಿಸುವ ಜಾಗತಿಕ ಶ್ರೇಯಾಂಕವು, ಸಂಶೋಧಕರ ಕೆಲಸದ ಒಟ್ಟಾರೆ ಪರಿಣಾಮ ಅಳೆಯುವ ಸಂಯೋಜಿತ ಅಂಕವನ್ನು ಆಧರಿಸಿರುತ್ತದೆ. ಆಗಸ್ಟ್ 1, 2025ರ ವರೆಗಿನ ಲೇಖಕರ ಸಂಶೋಧನಾ ಬರಹಗಳು ಮತ್ತು ದಾಖಲೆಗಳ ಮೌಲ್ಯಮಾಪನ ಆಧಾರದ ಮೇಲೆ, ಈ ಬಾರಿಯ ಅಗ್ರಗಣ್ಯ ವಿಜ್ಞಾನಿಗಳ ಪಟ್ಟಿಯನ್ನು ತಯಾರಿಸಲಾಗಿದೆ. ಇದರಲ್ಲಿ ಯು. ಸಂಧ್ಯಾ ಶೆಣೈ ಸತತ ಮೂರನೇ ಬಾರಿಯೂ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಪ್ರಾಥಮಿಕವಾಗಿ ತ್ಯಾಜ್ಯ ಶಾಖವನ್ನು ವಿದ್ಯುತ್ ಆಗಿ ಪರಿವರ್ತಿಸುವ ಪರಿಣಾಮಕಾರಿ ಥರ್ಮೋಎಲೆಕ್ಟ್ರಿಕ್ ವಿಧಾನವನ್ನು ಅಭಿವೃದ್ಧಿ ಪಡಿಸುವುದರ ಮೇಲೆ ಇವರ ಸಂಶೋಧನೆ ಕೇಂದ್ರೀಕೃತವಾಗಿದೆ. ಸುಸ್ಥಿರ ಇಂಧನ ಪರಿಹಾರಗಳಿಗೆ ಸಾಮರ್ಥ್ಯ ಒದಗಿಸುವ
ಅತ್ಯಂತ ಪ್ರಬಲ ಕ್ಷೇತ್ರವಾಗಿದೆ.
Dr. U. Sandhya Shenoy, Professor at the Institute of Engineering and Technology, Srinivas University, Mukka, Surathkal, has been recognized among the world’s top 2% of scientists for the third consecutive year.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 11:28 am
HK News Staffer
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm