ಬ್ರೇಕಿಂಗ್ ನ್ಯೂಸ್
23-04-21 08:49 pm Source: FILMIBEAT ಸಿನಿಮಾ
ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿ, ರಿಯಾಲಿಟಿ ಶೋಗಳ ಜನಪ್ರಿಯತೆಯನ್ನು ಟಿಆರ್ಪಿಯಿಂದ ಅಳೆಯಲಾಗುತ್ತದೆ. ಬಾರ್ಕ್ ಸಂಸ್ಥೆಯು ಟಿಆರ್ಪಿ ನೀಡುವಲ್ಲಿ ವಿಶ್ವಸನೀಯ ಸಂಸ್ಥೆಯೆಂದು ಗುರುತಿಸಿಕೊಂಡಿದೆ. ಒಂದು ವಾರಕ್ಕೊಮ್ಮೆ ಯಾವ ಚಾನೆಲ್ಗೆ ಹೆಚ್ಚು ಟಿಆರ್ಪಿ. ಯಾವ ಚಾನೆಲ್ನ ಯಾವ ಶೋಗೆ ಹೆಚ್ಚು ಟಿಆರ್ಪಿ ದೊರೆತಿದೆ ಎಂದು ಪ್ರತಿವಾರವೂ ವರದಿ ಪ್ರಕಟಿಸುತ್ತದೆ ಬಾರ್ಕ್. ನ್ಯೂಸ್ ಚಾನೆಲ್ಗಳಿಗೂ ಟಿಆರ್ಪಿ ನೀಡಲಾಗುತ್ತದೆ.
ಏಪ್ರಿಲ್ 16 ರಿಂದ ಏಪ್ರಿಲ್ 21 ರವರೆಗೆ ಎಷ್ಟು ಕನ್ನಡದ ಯಾವ ಟಿವಿ ಚಾನೆಲ್ನ ಯಾವ ಕಾರ್ಯಕ್ರಮವನ್ನು ಹೆಚ್ಚು ಜನ ನೋಡಿದ್ದಾರೆ ಎಂಬುದನ್ನು ಆಧರಿಸಿ ಟಿಆರ್ಪಿ ನೀಡಿದೆ ಬಾರ್ಕ್.
ಬಾರ್ಕ್ ನೀಡಿರುವ ಪಟ್ಟಿಯಂತೆ ಉದಯ ಟಿವಿಯಲ್ಲಿ ಪ್ರಸಾರವಾದ 'ಪೊಗರು' ಸಿನಿಮಾವನ್ನು ಈ ವಾರ ಹೆಚ್ಚು ಜನ ನೋಡಿದ್ದಾರೆ. ಅದಾದ ನಂತರದ ಜೀ ಕುಟುಂಬ ಉತ್ಸವ ಕಾರ್ಯಕ್ರಮವನ್ನು ಹೆಚ್ಚು ಜನ ನೋಡಿದ್ದಾರೆ. ಮೂರನೇ ಸ್ಥಾನದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿ ಇದೆ. 'ಸತ್ಯ' ಈ ವಾರ ಅತಿ ಹೆಚ್ಚು ನೋಡಲ್ಪಟ್ಟ ಕನ್ನಡ ಧಾರಾವಾಹಿ ಆಗಿದೆ. ನಾಲ್ಕನೇ ಸ್ಥಾನದಲ್ಲಿ 'ನಾಗಿಣಿ 2' ಹಾಗೂ ಐದನೇ ಸ್ಥಾನದಲ್ಲಿ 'ಮಂಗಳ ಗೌರಿ ಮದುವೆ' ಧಾರಾವಾಹಿ ಇದೆ.
ಸಾಮಾಜಿಕ ಜಾಲತಾಣಗಳ ಮೂಲಕ ಭಾರಿ ಹೈಪ್ ಹುಟ್ಟಿಸಿದ್ದ 'ಬಿಗ್ಬಾಸ್ ಸೀಸನ್ 8' ರಿಯಾಲಿಟಿ ಶೋ ಟಾಪ್ ಐದರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.
This News Article Is A Copy Of FILMIBEAT
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am