ಬ್ರೇಕಿಂಗ್ ನ್ಯೂಸ್
21-03-22 04:54 pm HK Desk news ದೇಶ - ವಿದೇಶ
ನವದೆಹಲಿ, ಮಾ.21 : ಚೀನಾದ ಪೂರ್ವ ಭಾಗದ ಗ್ವಾಂಗ್ಝಿ ಝುವಾಂಗ್ ಎನ್ನುವ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ 133 ಪ್ರಯಾಣಿಕರನ್ನು ಹೊತ್ತುಕೊಂಡು ತೆರಳುತ್ತಿದ್ದ ಬೋಯಿಂಗ್ ವಿಮಾನ ಪತನಗೊಂಡಿದೆ. ವಿಮಾನಕ್ಕೆ ಸಂಪೂರ್ಣ ಬೆಂಕಿ ಹೊತ್ತಿಕೊಂಡಿದ್ದು ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.
ಸೋಮವಾರ ಮಧ್ಯಾಹ್ನ 1.11ಕ್ಕೆ ಕುನ್ ಮಿಂಗ್ ನಗರದಿಂದ ಗ್ವಾಂಗ್ಝು ನಗರಕ್ಕೆ ತೆರಳುತ್ತಿದ್ದ ವಿಮಾನ 2.22ರ ಸುಮಾರಿಗೆ ಪರ್ವತಗಳ ನಡುವೆ ದುರಂತಕ್ಕೀಡಾಗಿದೆ. ಮಧ್ಯಾಹ್ನ 3.05ಕ್ಕೆ ವಿಮಾನ ಗ್ವಾಂಗ್ಝು ನಗರಕ್ಕೆ ತಲುಪಬೇಕಿತ್ತು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಎನ್ನುವ ಮಾಹಿತಿ ಇಲ್ಲ.
ಚೀನಾದ ವಿಮಾನಗಳು ಜಗತ್ತಿನಲ್ಲೇ ಅತ್ಯಾಧುನಿಕ ಎನ್ನುವ ಹಿರಿಮೆ ಹೊಂದಿದ್ದು, ಪತನಕ್ಕೀಡಾಗಿರುವ ವಿಮಾನ ಆರು ವರ್ಷದ ಹಳೆಯದಾದ ಬೋಯಿಂಗ್ 737 ವಿಮಾನವಾಗಿದೆ. ಯಾವ ಕಾರಣದಿಂದ ದುರಂತಕ್ಕೀಡಾಗಿದೆ, ದುರಂತ ಹೇಗೆ ಸಂಭವಿಸಿದೆ ಎನ್ನುವ ಮಾಹಿತಿಯಿಲ್ಲ. ಪರ್ವತಗಳ ನಡುವೆ ಬಿದ್ದಿರುವುದರಿಂದ ಮಂಜಿನಲ್ಲಿ ಕಾಣದೆ ಪರ್ವತಕ್ಕೆ ಡಿಕ್ಕಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ಮೂಲಗಳ ಪ್ರಕಾರ, ವಿಮಾನದಲ್ಲಿ 132 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗುತ್ತಿದೆ. ಈ ಪೈಕಿ 9 ಮಂದಿ ವಿಮಾನ ಸಿಬಂದಿಯಾಗಿದ್ದು, 123 ಮಂದಿ ಇತರೇ ಪ್ರಯಾಣಿಕರು ಎನ್ನುವ ಮಾಹಿತಿಗಳಿವೆ.
A China Eastern Airlines 600115.SS aircraft with 133 people on board crashed in mountains in south China on Monday while on a flight from the city of Kunming to Guangzhou, state media reported.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm