ಬ್ರೇಕಿಂಗ್ ನ್ಯೂಸ್
23-08-21 05:35 pm Headline Karnataka News Network ದೇಶ - ವಿದೇಶ
Photo credits : thehindu
ಬೆಂಗಳೂರು, ಆಗಸ್ಟ್ 23: ನಗರದ ಐಷಾರಾಮಿ ಹೊಟೇಲ್ ಜೆಡಬ್ಲ್ಯು ಮಾರಿಯಟ್ ಹೊಟೇಲ್ ಮುಂದೆ ನಿಲ್ಲಿಸಿದ್ದ ಕೋಟಿ ಬೆಲೆಯ ಐಷಾರಾಮಿ ಕಾರುಗಳನ್ನು ನೆಲಮಂಗಲ ಆರ್ಟಿಓ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೋಟಿ ಕೋಟಿ ಬೆಲೆಬಾಳುವ 10 ಕ್ಕೂ ಹೆಚ್ಚು ವಾಹನಗಳನ್ನ ಸೀಜ್ ಮಾಡಿದ್ದಾರೆ. ಅಚ್ಚರಿ ಎಂದರೆ, ಈ ಪೈಕಿ ಒಂದು ಅಮಿತಾಭ್ ಬಚ್ಚನ್ ಹೆಸರಿನಲ್ಲಿರುವುದು ಕುತೂಹಲಕ್ಕೆ ಕಾರಣವಾಗಿದೆ.


ಅಮಿತಾಭ್ ಬಚ್ಚನ್ ಹೆಸರಿನಲ್ಲಿರುವ ಕಾರು 9 ರಿಂದ 10 ಕೋಟಿ ಬೆಲೆಯದ್ದು ಎನ್ನಲಾಗಿದೆ. JW MARRIOTT ಹೋಟೇಲ್ ಮುಂಭಾಗದ ರಸ್ತೆ ಬದಿ ಈ ಕಾರುಗಳನ್ನು ನಿಲ್ಲಿಸಲಾಗಿತ್ತು. ಕೆಲವರು ದೊಡ್ಡ ಕಾರುಗಳಲ್ಲಿ ಶೋ ಅಪ್ ಮಾಡೋಕೆ ಹೊಟೇಲಿಗೆ ಬರ್ತಿದ್ದರು ಎನ್ನಲಾಗಿದೆ. ಎಂಎಲ್ಸಿ ಫಾರೂಕ್ ಅವರಿಗೆ ಸೇರಿದ ಎರಡು ಐಷಾರಾಮಿ ಕಾರುಗಳನ್ನೂ ಜಪ್ತಿ ಮಾಡಲಾಗಿದೆ. ಪಾಂಡಿಚೇರಿ ಹಾಗೂ ಹೈದರಾಬಾದ್ನಲ್ಲಿ ಈ ಕಾರ್ಗಳ ರಿಜಿಸ್ಟ್ರರ್ ಆಗಿದ್ದು ವಾಹನಗಳ ದಾಖಲಾತಿ, ಇನ್ಶುರೆನ್ಸ್ ಇಲ್ಲದಿರುವುದು ಪತ್ತೆಯಾಗಿದೆ.
ಒಬ್ಬಾತ ನಟ ಅಮಿತಾಭ್ ಬಚ್ಚನ್ ನನ್ನ ಸಂಬಂಧಿ. ಅವರಿಂದನೇ ನಾನು ಕಾರು ಪಡೆದಿದ್ದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಅಮಿತಾಭ್ ಅವರಿಂದಲೇ ನಾನು ಕಾರು ಪರ್ಚೇಸ್ ಮಾಡಿದ್ದೀನಿ ಎನ್ನುತ್ತಿದ್ದಾನೆ. ಕಾರಿನ ಇನ್ಸೂರೆನ್ಸ್, ಆರ್ ಸಿ ಬುಕ್ ಇಲ್ಲದ ಕಾರಣ ಅವುಗಳನ್ನು ಸೀಜ್ ಮಾಡಲಾಗಿದೆ. ಸದ್ಯ ನೆಲಮಂಗಲ ಆರ್ಟಿಓಗೆ ಬರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
rto seize luxury cars including bollywood actor amitabh bachchan and mlc farooq
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 06:46 pm
HK News Desk
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm