ಹನುಮಾನ್ ಚಾಲೀಸಾ ಜಪಿಸುತ್ತಲೇ ಕಾಕ್‌ಪಿಟ್ ಬಾಗಿಲು ತೆರೆದೆ.. ಮೋದಿ ಜೊತೆ ಪೈಲಟ್ ಸ್ಮಿತ್ ಮಚ್ಚರ್ ಭಾವುಕ ಮಾತುಕತೆ

02-10-26 05:28 pm       HK News Staffer   ದೇಶ - ವಿದೇಶ

ಫ್ಲೈ ದುಬೈ ವಿಮಾನದಲ್ಲಿ ಸಹ ಪೈಲಟ್‌ ದಾಳಿಗೆ ಗಂಭೀರ ಗಾಯಗೊಂಡಿದ್ದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್, ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಯಲ್ಲೂ ಕಾಕ್‌ಪಿಟ್ ಬಾಗಿಲು ತೆರೆಯಲು ನಡೆಸಿದ ಹೋರಾಟದ ಕ್ಷಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ವೀಡಿಯೊ ಕರೆಯಲ್ಲಿ ಹಂಚಿಕೊಂಡಿದ್ದಾರೆ. ಸಂಕಷ್ಟದ ಆ ಕ್ಷಣಗಳಲ್ಲಿ ಹನುಮಾನ್ ಚಾಲೀಸಾ ಜಪಿಸುತ್ತಿದ್ದೆ. ಅದೇ ನನಗೆ ಮಾನಸಿಕ ಧೈರ್ಯ ನೀಡಿತು ಎಂದು ಸ್ಮಿತ್ ಭಾವುಕರಾಗಿ ತಿಳಿಸಿದ್ದಾರೆ.

Indian Flydubai Captain Smit Machchhar, who was seriously injured after being attacked by his co-pilot during a flight from Dubai to Tel Aviv, has recounted the terrifying moments of the incident during a video call with Prime Minister Narendra Modi. Machchhar said he continued reciting the Hanuman Chalisa during the crisis, which he said gave him mental strength.