ಬ್ರೇಕಿಂಗ್ ನ್ಯೂಸ್
12-06-24 11:02 am HK News Desk ದೇಶ - ವಿದೇಶ
ನವದೆಹಲಿ, ಜೂನ್ 12: ನಿಜವಾದ ಜನಸೇವಕ ಅಹಂಕಾರಿಯಾಗಿರುವುದಿಲ್ಲ. ಜನರ ಸೇವೆಯನ್ನು ಘನತೆಯಿಂದ ನಿರ್ವಹಿಸುತ್ತಾನೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮೋದಿ ಮೂರನೇ ಬಾರಿಗೆ ಪದಗ್ರಹಣ ಮಾಡಿದ ಬೆನ್ನಲ್ಲೇ ಲೋಕಸಭೆ ಫಲಿತಾಂಶದ ಬಗ್ಗೆ ಪರೋಕ್ಷವಾಗಿ ನಾಗಪುರದಲ್ಲಿ ಈ ಮಾತನ್ನಾಡಿದ್ದಾರೆ.
ನಿಜವಾದ ಜನಸೇವಕ ತಾನು ಮಾಡಿದ್ದನ್ನು ಹೇಳುವುದಿಲ್ಲ. ನಾನು ಮಾಡಿದ್ದೇನೆ ಎಂದೂ ಹೇಳುವುದಿಲ್ಲ. ವಾಸ್ತವಿಕವಾಗಿ ಆತ ಕರ್ಮವನ್ನಷ್ಟೇ ಮಾಡಿರುತ್ತಾನೆ. ಅಷ್ಟನ್ನೇ ಮಾಡಿದರೆ ಅಹಂಕಾರ ಬರುವುದಿಲ್ಲ. ಚುನಾವಣೆಗಳು ಪ್ರಜಾಪ್ರಭುತ್ವದಲ್ಲಿ ಅಗತ್ಯ ಪ್ರಕ್ರಿಯೆ. ಚುನಾವಣೆ ಸ್ಪರ್ಧೆಯಲ್ಲಿ ಎರಡು ವಿಧ. ನಾವು ಒಂದು ಹಂತವನ್ನು ದಾಟಲು ಈ ಸ್ಪರ್ಧೆಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಆದರೆ ಅದರಲ್ಲೊಂದು ಘನತೆ ಇರುತ್ತದೆ, ಸುಳ್ಳುಗಳ ಪರಾಕಾಷ್ಠೆ ಅಲ್ಲ.
ಟೆಕ್ನಾಲಜಿ ಬಳಸಿ ಸುಳ್ಳು ಸುದ್ದಿಗಳನ್ನು ಹರಡುವುದು, ನಿಂದನೆಯ ಮಾತುಗಳನ್ನಾಡುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಅಂತ ಇರುವುದಿಲ್ಲ. ಕೇವಲ ಪ್ರತಿಪಕ್ಷ ಅಷ್ಟೇ ಇರುವುದು. ಒಂದು ಸರಕಾರ ನಡೆಸುವ ಪಕ್ಷ, ಇನ್ನೊಂದು ಪ್ರತಿಪಕ್ಷ. ಅವೆರಡೂ ಸಮಾನವಾಗಿ ಒಗ್ಗೂಡಿ ಕೆಲಸ ಮಾಡಬೇಕು ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
RSS chief Mohan Bhagwat on Monday said that a true 'sevak' is not arrogant and serves the people by maintaining dignity, as part of his first remarks after the Lok Sabha election results that delivered a record third term for the Narendra Modi government but with a reduced mandate.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm