HD Kumaraswamy cabinet Minister, Modi; ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ ; ಎಚ್ಡಿಕೆಗೆ ಬೃಹತ್ ಕೈಗಾರಿಕೆ ಬಂಪರ್, ಜೋಷಿಗೆ ಆಹಾರ, ನಾಗರಿಕ ಸರಬರಾಜು, ಕಿರಿಯ ಕೇಂದ್ರ ಸಚಿವ ರಾಮಮೋಹನ್ ನಾಯ್ಡು ವಿಮಾನ ಯಾನ ಖಾತೆ, ಶಿವರಾಜ್ ಸಿಂಗ್ ಚೌಹಾಣ್ ಕೃಷಿಕ ! 

10-06-24 08:53 pm       HK News Desk   ದೇಶ - ವಿದೇಶ

ಮೂರನೇ ಬಾರಿಗೆ ಪ್ರಧಾನಿಯಾಗಿ ಪದಗ್ರಹಣ ಮಾಡಿರುವ ನರೇಂದ್ರ ಮೋದಿ ಸೋಮವಾರ ಸಂಜೆ ನೂತನ ಸಚಿವರ ಜೊತೆಗೆ ಮೊದಲ ಸಂಪುಟ ಸಭೆ ನಡೆಸಿದರು. ಅಲ್ಲದೆ, ಸಂಪುಟ ಖಾತೆಗಳ ಹಂಚಿಕೆಯನ್ನು ಮಾಡಿ ಶುಭ ಹಾರೈಸಿದರು.

ನವದೆಹಲಿ, ಜೂನ್ 10: ಮೂರನೇ ಬಾರಿಗೆ ಪ್ರಧಾನಿಯಾಗಿ ಪದಗ್ರಹಣ ಮಾಡಿರುವ ನರೇಂದ್ರ ಮೋದಿ ಸೋಮವಾರ ಸಂಜೆ ನೂತನ ಸಚಿವರ ಜೊತೆಗೆ ಮೊದಲ ಸಂಪುಟ ಸಭೆ ನಡೆಸಿದರು. ಅಲ್ಲದೆ, ಸಂಪುಟ ಖಾತೆಗಳ ಹಂಚಿಕೆಯನ್ನು ಮಾಡಿ ಶುಭ ಹಾರೈಸಿದರು. ಕರ್ನಾಟಕದ ಎಚ್.ಡಿ ಕುಮಾರಸ್ವಾಮಿ ಅವರು ಬೃಹತ್ ಕೈಗಾರಿಕೆ, ಉಕ್ಕು ಸಚಿವಾಲಯದ ದೊಡ್ಡ ಖಾತೆಯನ್ನು ಪಡೆದಿದ್ದಾರೆ. ಪ್ರಹ್ಲಾದ ಜೋಷಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹೊಣೆ ಪಡೆದಿದ್ದಾರೆ. ಉಳಿದಂತೆ, ಕಳೆದ ಬಾರಿ ಇದ್ದ ಪ್ರಮುಖ ಖಾತೆಗಳ ಸಚಿವರು ಬಹುತೇಕ ಅದೇ ಖಾತೆಯನ್ನು ಪಡೆದಿದ್ದಾರೆ. ಯಾರ್ಯಾರಿಗೆ ಯಾವ ಖಾತೆ ಎನ್ನುವ ಪಟ್ಟಿ ಇಲ್ಲಿದೆ. 

ರಾಜನಾಥ್‌ ಸಿಂಗ್‌ - ರಕ್ಷಣಾ ಸಚಿವಾಲಯ 

Meet Rajnath Singh, a quintessential grassroots leader from Uttar Pradesh |  Politics News - Business Standard

ಜೆಡಿ ನಡ್ಡಾ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ/ ರಸಗೊಬ್ಬರ 

JP Nadda, BJP Chief, Returns To Modi 3.0 Cabinet

ಅಮಿತ್‌ ಶಾ - ಗೃಹ ಸಚಿವಾಲಯ / ಸಹಕಾರ ಸಚಿವಾಲಯ

Meet BJP leader Amit Shah, an astute politician and master strategist |  Politics News - Business Standard

ನಿತಿನ್‌ ಗಡ್ಕರಿ - ರಸ್ತೆ ಸಾರಿಗೆ ಮತ್ತು ಹೆದ್ದಾರಿ

Nitin Gadkari: Longest serving transport minister gets another stint -  Rediff.com

ಎಸ್‌.ಎಸ್‌. ಚೌಹಾಣ್‌ - ಕೃಷಿ ಮತ್ತು ರೈತರ ಕಲ್ಯಾಣ/ ಗ್ರಾಮೀಣಾಭಿವೃದ್ಧಿ 

Modi 3.0 Cabinet Ministers List, Shivraj Chouhan, ML Khattar: 2 Ex-Chief  Ministers Rewarded: SS Chouhan Gets Agriculture, MLKhattarPower

ನಿರ್ಮಲಾ ಸೀತಾರಾಮನ್‌ - ಹಣಕಾಸು ಸಚಿವಾಲಯ

Nirmala Sitharaman: Feisty defender of Modi govt to filling big shoes - The  Economic Times

ಎಸ್‌.ಜೈಶಂಕರ್‌ - ವಿದೇಶಾಂಗ ಸಚಿವಾಲಯ

S Jaishankar: From diplomatic veteran to India's assertive foreign policy  architect - The Hindu BusinessLine

ಎಚ್‌ಡಿ.ಕುಮಾರಸ್ವಾಮಿ - ಬೃಹತ್‌ ಕೈಗಾರಿಕೆ/ ಉಕ್ಕು

The Political Phoenix: With HD Kumaraswamy, Gowda Family Returns to the  Centre After 27 Years - News18

ಗಜೇಂದ್ರ ಸಿಂಗ್‌ ಶೇಖಾವತ್‌ - ಪ್ರವಾಸೋದ್ಯಮ/ ಸಂಸ್ಕೃತಿ

जोधपुर से जीत की हैट्रिक, मोदी 3.0 में तीसरी बार भी कैबिनेट मंत्री... जानिए  कौन हैं गजेंद्र सिंह शेखावत? - Hat trick of victory from Jodhpur cabinet  minister for third time in

ಅಶ್ವಿನಿ ವೈಷ್ಣವ್‌ - ಮಾಹಿತಿ ಮತ್ತು ಪ್ರಸಾರ/ ರೈಲ್ವೇ ಇಲಾಖೆ 

Ashwini Vaishnaw returns to Modi govt: A techie-turned-politician's journey  - The Hindu BusinessLine

ರಾಮಮೋಹನ ನಾಯ್ಡು - ನಾಗರಿಕ ವಿಮಾನ ಯಾನ

Rammohan Naidu Net Worth: 23 करोड़ की दौलत... शेयरों में भी खूब लगाया पैसा,  कौन हैं Modi 3.0 कैबिनेट के सबसे 'यंग मिनिस्टर' - PM Narendra Modi Cabinet  yongest minister TDP Rammohan

ಧರ್ಮೇಂದ್ರ ಪ್ರಧಾನ್ - ಮಾನವ ಸಂಪನ್ಮೂಲ ಅಭಿವೃದ್ಧಿ, ಶಿಕ್ಷಣ 

Dharmendra Pradhan returns to LS after decade, joins Modi cabinet | India  News - Business Standard

ಅನ್ನಪೂರ್ಣಾ ದೇವಿ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

Annapurna Devi: From homemaker to central minister - The Economic Times

ಭೂಪೇಂದ್ರ ಯಾದವ್‌ - ಪರಿಸರ ಅರಣ್ಯ, ಹವಾಮಾನ ಬದಲಾವಣೆ

पहली बार अलवर से चुनाव जीते, दूसरी बार मोदी कैबिनेट में मंत्री..., जानिए  कौन हैं बीजेपी के 'मिस्टर भरोसेमंद' भूपेंद्र यादव? - Won elections from  Alwar for ...

ಸಿಆರ್‌ ಪಾಟೀಲ್‌ - ಜಲಶಕ್ತಿ

गुजरात BJP के अध्यक्ष बने मंत्री.. जानें कौन हैं PM मोदी के करीबी सीआर  पाटिल - Gujrat CR Patil became minister in central government modi cabinet  lclm - AajTak

ಕಿರಣ್‌ ರಿಜಿಜು - ಸಂಸದೀಯ ವ್ಯವಹಾರ

Modi Cabinet 2024: Kiren Rijiju, from modest beginnings to landing another  cabinet berth - The Hindu BusinessLine

ರವನೀತ್‌ ಸಿಂಗ್‌ ಬಿಟ್ಟು - ಅಲ್ಪಸಂಖ್ಯಾತ ವ್ಯವಹಾರ

10 साल रहे कांग्रेस सांसद और चुनाव हारने के बाद भी मंत्री पद की शपथ लेने  वाले रवनीत सिंह बिट्टू कौन हैं? - who is ravneet singh bittu beant singhs  grandson union

ಜ್ಯೋತಿರಾಧಿತ್ಯ ಸಿಂಧ್ಯಾ - ಟೆಲಿಕಾಂ

Jyotiraditya Scindia, Ex Congress Leader, Retains Cabinet Berth In Modi 3.0

ಗಿರಿರಾಜ್‌ ಸಿಂಗ್‌ - ಜವಳಿ

begusarai, modi government 3.0, giriraj singh became central minister in  modi government , बिहार न्यूज

ಪ್ರಹ್ಲಾದ್‌ ಜೋಶಿ - ಗ್ರಾಹಕರ ವ್ಯವಹಾರ, ಆಹಾರ ಮತ್ತು ನಾಗರೀಕ ಸರಬರಾಜು

Pralhad Joshi: 5-time BJP lawmaker returns to Modi cabinet | Latest News  India - Hindustan Times

ಹರ್ದೀಪ್‌ ಸಿಂಗ್‌ ಪುರಿ - ಪೆಟ್ರೋಲಿಯಂ 

Modi Cabinet 2024: Hardeep Singh Puri, the face of India's oil diplomacy -  The Hindu BusinessLine

ಪಿಯುಷ್‌ ಗೋಯಲ್‌ - ವಾಣಿಜ್ಯ ಮತ್ತು ಕೈಗಾರಿಕೆ 

Piyush Goyal returns as Union minister in new avatar as 1st time LS member  | India News - Business Standard

ಜಿತನ್‌ರಾಮ್‌ ಮಾಂಝಿ - ಸಣ್ಣ ಮತ್ತು ಮಧ್ಯಮ ಕೈಗಾರಿಕೆ 

Ex Bihar Chief Minister Jitan Ram Manjhi Takes Oath As Union Minister

ರಾಜೀವ್‌ ರಂಜನ್‌ ಸಿಂಗ್‌ - ಪಂಚಾಯತ್‌ ರಾಜ್‌, ಮೀನುಗಾರಿಕೆ, ಪಶುಸಂಗೋಪನೆ.

Rajiv Ranjan Singh takes oath as Union Minister | DD India

ಸರ್ಬಾನಂದ ಸೋನಾವಾಲ್‌ - ಬಂದರು, ಜಲಸಾರಿಗೆ 

Sarbananda Sonowal Sworn in as Union Cabinet Minister for Historic Third  Term - India Shipping News

ಡಾ.ವೀರೇಂದ್ರ ಕುಮಾರ್‌ - ಸಾಮಾಜಿಕ ನ್ಯಾಯ ಸಬಲೀಕರಣ 

विकसित भारत के संकल्प को सिद्धि तक... - Dr. Virendra Kumar

ಜೋಯಲ್‌ ಓರಾಂ - ಬುಡಕಟ್ಟು ಅಭಿವೃದ್ಧಿ 

Vajpayee Cabinet's Jual Oram makes a comeback in Modi 3.0 - India Today

ಡಾ.ಮನ್ಸುಕ್ ಮಾಂಡವೀಯ - ಕಾರ್ಮಿಕ ಕಲ್ಯಾಣ/ ಯುವಜನ ಮತ್ತು ಕ್ರೀಡೆ 

Modi Cabinet 2024: Mansukh Mandaviya, who proved his mettle during Covid-19  crisis, finds place in Union cabinet again - The Hindu BusinessLine

ಜಿ.ಕಿಶನ್‌ ರೆಡ್ಡಿ - ಕಲ್ಲಿದ್ದಲು/ ಗಣಿ 

From yuva karyakarta to Union minister, Kishan Reddy 'Anna' rises through  the ranks - The Economic Times

ಚಿರಾಗ್‌ ಪಾಸ್ವಾನ್‌ - ಆಹಾರ ಸಂಸ್ಕರಣಾ ಕೈಗಾರಿಕೆ

LJP (Ram Vilas) chief Chirag Paswan takes oath as minister in PM Modi's  Cabinet | Latest News India - Hindustan Times

ವಿ. ಸೋಮಣ್ಣ- ರೈಲ್ವೇ ರಾಜ್ಯ ಖಾತೆ, ಶೋಭಾಗೆ ಸಣ್ಣ ಕೈಗಾರಿಕೆ 

Somanna, who lost to Siddaramaiah in Karnataka Assembly polls, gets Central  berth | Bengaluru - Hindustan Times

येदुरप्पा की करीबी नेता, तीन बार चुनी गईं सांसद... जानें कौन हैं फिर से  राज्य मंत्री बनीं शोभा करंदलाजे - Shobha Karandlaje minister of state  Bangalore North loksabha MP ...

ಉಳಿದಂತೆ, ತುಮಕೂರು ಸಂಸದ ವಿ. ಸೋಮಣ್ಣ ಅವರು ಜಲಶಕ್ತಿ ಸಚಿವಾಲಯದ ರಾಜ್ಯ ಖಾತೆ ಮತ್ತು ರೈಲೇ ಇಲಾಖೆ ರಾಜ್ಯ ಸಚಿವ ಸ್ಥಾನ ಪಡೆದಿದ್ದಾರೆ. ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ ಅವರು ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಕಾರ್ಮಿಕ- ಉದ್ಯೋಗ ಸಚಿವಾಲಯದ ರಾಜ್ಯ ಖಾತೆ ಪಡೆದಿದ್ದಾರೆ. ‌ಕೇರಳದ ಸಂಸದ ಸುರೇಶ್ ಗೋಪಿ ಅವರು ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಹಾಗೂ ಪ್ರವಾಸೋದ್ಯಮ ಇಲಾಖೆ ರಾಜ್ಯ ಸಚಿವ ಸ್ಥಾನ ಪಡೆದಿದ್ದಾರೆ. ಕೇರಳ ಮೂಲದ ಜಾರ್ಜ್ ಕುರಿಯನ್ ಅವರು ಅಲ್ಪಸಂಖ್ಯಾತ ರಾಜ್ಯ ಸಚಿವಾಲಯ, ಮೀನುಗಾರಿಕೆ, ಹೈನುಗಾರಿಕೆ, ಪಶು ಸಂಗೋಪನೆ ಇಲಾಖೆ ಸಚಿವರಾಗಿದ್ದಾರೆ. ತೆಲಂಗಾಣದ ಫೈರ್ ಬ್ರಾಂಡ್ ಬಂಡಿ ಸಂಜಯ್ ಅವರು ಗೃಹ ಇಲಾಖೆಯ ರಾಜ್ಯ ಖಾತೆ ಪಡೆದಿದ್ದಾರೆ. ‌

HD Kumaraswamy now Minister of Heavy Industries, Minister of Steel of India in Modi cabinet, Jitan Ram Manjhi Minister of Micro, Small and Medium Enterprises, Chirag Paswan, Minister of Food Processing Industries. Prime Minister Narendra Modi on Monday allocated portfolios for the Modi 3.0 government with several key ministers retaining their portfolios. Amit Shah continues to serve as the Minister of home affairs, while Rajnath Singh remains the Minister of defence. Nitin Gadkari retains his position as the Minister of Road Transport and Highways.