ಬ್ರೇಕಿಂಗ್ ನ್ಯೂಸ್
30-11-23 09:02 pm HK News Desk ದೇಶ - ವಿದೇಶ
ನವದೆಹಲಿ, ನ.30: ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹೊಸ ನೀತಿಯನ್ನು ಪರಿಚಯಿಸಲು ಚಿಂತನೆ ನಡೆಸಿದೆ. ಇದರಂತೆ, 2,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ಯುಪಿಐ ಅಥವಾ ಯುಪಿಐ ಮೂಲಕ ಅಪರಿಚಿತ ವ್ಯಕ್ತಿಗೆ ಪಾವತಿಸಬೇಕಿದ್ದರೆ 4 ಗಂಟೆ ವಿಳಂಬವಾಗಲಿದೆ.
ವಿಳಂಬ ನೀತಿಯ ಮೂಲಕ ವಂಚನೆ ತಡೆಯಬಹುದು ಎನ್ನುವುದು ತಜ್ಞರ ಲೆಕ್ಕಾಚಾರ. ಯುಪಿಐ ಜೊತೆಗೆ ಐಎಂಪಿಎಸ್, ಆರ್ಟಿಜಿಎಸ್ ಪಾವತಿಗಳಿಗೂ ಇದು ಅನ್ವಯವಾಗಲಿದೆ. ಹೊಸ ವ್ತಕ್ತಿಗಳಿಗೆ ಪಾವತಿ ಮಾಡುವಾಗ ಈ ನಿರ್ಬಂಧ ಅನ್ವಯವಾಗಲಿದೆ. ಆದರೆ ಈ ಹೊಸ ನೀತಿಯನ್ನು ಇನ್ನೂ ಜಾರಿಗೆ ತಂದಿಲ್ಲ. ವಿಳಂಬ ನೀತಿ ಅನುಸರಿಸಿದರೆ ಆನ್ಲೈನ್ ವಂಚನೆ ತಡೆಗಟ್ಟಲು ಸಾಧ್ಯವೇ ಎನ್ನುವ ಚಿಂತನೆ ಪರಿಶೀಲನೆಯಲ್ಲಿದೆ.
ಹೊಸ ನೀತಿ ಪ್ರಕಾರ, ಹೊಸ ವ್ಯಕ್ತಿಯೊಂದಿಗೆ ಹಣ ಪಾವತಿಗೆ ಮಾತ್ರ ಕಷ್ಟವಾಗಲಿದೆ. ಯುಪಿಐ ಬಳಕೆದಾರ ಮತ್ತೊಬ್ಬ ಯುಪಿಐ ಬಳಕೆದಾರನೊಂದಿಗೆ ಈ ಹಿಂದೆಯೂ ಹಣದ ವ್ಯವಹಾರ ನಡೆಸಿದ್ದರೆ, ಅಂಥವರಿಗೆ 2,000 ರೂ. ಮೀರಿದ ಮೊತ್ತ ಕಳುಹಿಸಬಹುದು. ಆದರೆ ವ್ಯಾಪಾರ ಸಂಸ್ಥೆ ಇನ್ನಿತರ ಪ್ರದೇಶಗಳಲ್ಲಿ ಹಣ ಪಾವತಿ ಮಾಡುವಾಗ ಇದು ಸಮಸ್ಯೆಯಾಗಲಿದೆ. ಜತೆಗೆ ಡಿಜಿಟಲ್ ಇಂಡಿಯಾದ ಕಲ್ಪನೆಗೆ ಇದರಿಂದ ಹೊಡೆತ ಬೀಳಲಿದೆ. ವ್ಯಾಪಾರಿಗಳು, ಮಾಲ್ ರೀತಿಯ ಕಂಪನಿಗಳು, ಡಿಜಿಟಲ್ ವ್ಯವಹಾರ ನಡೆಸುತ್ತಿದ್ದ ಸಂಸ್ಥೆಗಳು ಮತ್ತೆ ಕಾರ್ಡ್ ವ್ಯವಹಾರಕ್ಕೆ ಕೈಹಾಕಬೇಕಾಗುತ್ತದೆ.
To curb rising instances of online payment frauds, the government is planning to introduce a minimum time for a transaction beyond a particular amount happening for the first time between two persons.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm