ಬ್ರೇಕಿಂಗ್ ನ್ಯೂಸ್
14-11-20 12:53 pm Headline Karnataka News Network ದೇಶ - ವಿದೇಶ
ಲಂಡನ್: ಪೂರ್ವ ಇಂಗ್ಲೆಂಡ್ನ ಆಸ್ಪತ್ರೆಯೊಂದು ಕೋವಿಡ್-19ನಿಂದ ಸಾವನ್ನಪ್ಪಿರುವ ಭಾರತೀಯ ಮೂಲದ ವೈದ್ಯರಿಗೆ ಅವರ ಸಮರ್ಪಣಾಭಾವ ಹಾಗೂ ಬದ್ಧತೆಯನ್ನು ಸ್ಮರಿಸಿ ಗೌರವ ಸಮರ್ಪಿಸಿತು.
ಯುನಿವರ್ಸಿಟಿ ಹಾಸ್ಪಿಟಲ್ ಆಫ್ ಡರ್ಬಿ ಹಾಗೂ ಬರ್ಟನ್ ಎನ್ಎಚ್ಎಸ್ ಫೌಂಡೇಶನ್ನ ರಾಯಲ್ ಡರ್ಬಿ ಆಸ್ಪತ್ರೆಯ ಕನ್ಸಲ್ಟೆಂಟ್ ಅರಿವಳಿಕೆ ತಜ್ಞ ಡಾ.ಕೃಷ್ಣನ್ ಸುಬ್ರಮಣಿಯನ್ ಅವರು ಗುರುವಾರ ಲೀಸೆಸ್ಟರ್ನ ಗ್ಲೆನ್ಫೀಲ್ಡ್ ಆಸ್ಪತ್ರೆಯಲ್ಲಿ ನಿಧನರಾದರು.
"ಯುಎಚ್ಡಿಬಿ ಕುಟುಂಬಕ್ಕೆ ಇದು ತುಂಬಾ ದುಃಖದ ದಿನವಾಗಿದೆ. ಕೃಷ್ಣನ್ ಅವರು ನಮ್ಮ ತಂಡದ ಅತ್ಯಮೂಲ್ಯ ಸದಸ್ಯರಾಗಿದ್ದರು. ಅವರು ಈ ವರ್ಷ ದಣಿವರಿಯಿಲ್ಲದೆ ಕೆಲಸ ಮಾಡಿದವರನ್ನು ಬೆಂಬಲಿಸಲು ಶ್ರಮಿಸಿದ್ದಾರೆ. ನಮ್ಮ ಮನಸ್ಸು ಈ ಸಮಯ ಅವರ ಕುಟುಂಬದೊಂದಿಗೆ ಇದೆ'' ಎಂದು ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಕ ಗೆವಿನ್ ಬೊಯೆಲ್ ಹೇಳಿದರು.
Dr Krishnan Subramanian, a 46-year-old Consultant Anaesthetist at Royal Derby Hospital of the University Hospitals of Derby and Burton NHS Foundation (UHDB), died at Glenfield Hospital in Leicester.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 04:36 pm
HK News Staffer
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm