ಬ್ರೇಕಿಂಗ್ ನ್ಯೂಸ್
20-10-20 06:36 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್ 20: ನವರಾತ್ರಿ ಸಡಗರದ ಮಧ್ಯೆ ದೇಶವನ್ನುದ್ದೇಶಿಸಿ ಭಾಷಣ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಲಾಕ್ಡೌನ್ ಮುಗಿದಿದೆ, ಆದರೆ, ನಾವು ವೈರಸ್ ಮುಕ್ತರಾಗಿಲ್ಲ. ಹಬ್ಬ ಹರಿದಿನಗಳೆಂದು ಮೈಮರೆಯಬೇಡಿ ಎಂದು ಜನರಿಗೆ ಹಿತನುಡಿ ಹೇಳಿದ್ದಾರೆ. ಆದರೆ, ದೇಶದ ಜನರ ನಿರೀಕ್ಷೆಯನ್ನು ಸುಳ್ಳಾಗಿಸಿದ್ದಾರೆ.
ಕೊರೊನಾ ಲಾಕ್ಡೌನ್ ಬಳಿಕ ಏಳನೇ ಬಾರಿಗೆ ದೇಶವನ್ನುದ್ದೇಶಿಸಿ ಲೈವ್ ಬಂದ ಪ್ರಧಾನಿ, ದೇಶದ ಜನರಿಗೆ ಸಿಹಿಸುದ್ದಿ ನೀಡಲಿದ್ದಾರೆಂಬ ಕುತೂಹಲ, ನಿರೀಕ್ಷೆ ಮೂಡಿತ್ತು. ಆದರೆ, ಯಾವುದೇ ಹೊಸ ನಿರ್ಧಾರವನ್ನು ಮೋದಿ ಪ್ರಕಟಿಸಿಲ್ಲ. ಕೊರೊನೋತ್ತರ ಭಾರತದ ಬಗ್ಗೆ ಜನತೆಗೆ ಸ್ಫೂರ್ತಿ ಹುಟ್ಟಿಸುವ ಮಾತನ್ನೂ ಆಡಿಲ್ಲ.
ಕೊರೊನಾ ನಮ್ಮನ್ನು ಬಿಟ್ಟು ತೊಲಗಿಲ್ಲ. ದೇಶದಲ್ಲಿ ರಿಕವರಿ ರೇಟ್ ಗಮನಾರ್ಹ ಇದೆ. ಅಮೆರಿಕಾ, ಬ್ರೆಝಿಲ್ ಗೆ ಹೋಲಿಸಿದರೆ ಕೊರೊನಾ ವೈರಸ್ ಸೋಂಕು ತೀವ್ರ ಆಗಿಲ್ಲ. ಹತ್ತು ಲಕ್ಷ ಸೋಂಕಿತರಲ್ಲಿ ಕೇವಲ 83 ಜನ ಸಾವನ್ನಪ್ಪಿದ್ದಾರೆ. ಹಾಗೆಂದು ಜನ ಮೈಮರೆಯಬಾರದು. ಯಾಮಾರಿದರೆ ಆಪತ್ತು ಎದುರಾಗಬಹುದು. ನವರಾತ್ರಿ, ದೀಪಾವಳಿ, ಈದ್ ಹಬ್ಬಗಳು ಬರುತ್ತಿದ್ದು ಜನರು ಹಬ್ಬದ ಆಚರಣೆ ವೇಳೆ ಎಚ್ಚರಿಕೆ ವಹಿಸಬೇಕು. ಆದಷ್ಟು ಬೇಗ ಕೊರೊನಾ ವಿರುದ್ಧ ಲಸಿಕೆ ರೆಡಿಯಾಗಲಿದೆ. ದೇಶದ ಎಲ್ಲ ಜನರಿಗೂ ಲಸಿಕೆ ನೀಡಲು ಬದ್ಧರಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಕೇವಲ 12 ನಿಮಿಷಕ್ಕೆ ಮಾತು ಮುಗಿಸಿದ್ದು ಜನರ ನಿರೀಕ್ಷೆಯನ್ನು ಹುಸಿಗೊಳಿಸಿದಂತಾಗಿದೆ.
Live Video:
Prime Minister Narendra Modi today stated in the festive season, the nation must not forget that while the lockdown is over, the coronavirus is not. He said over the past few days, videos had shown that crowds were out in public, throwing caution to the winds. "You are risking your family, your children and your elders by doing so," said the Prime Minister.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 05:32 pm
Mangalore Correspondent
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
ಇಂಗ್ಲಿಷ್ ಕಡಲ್ಗಾಲುವೆ ಗೆದ್ದ ಮಂಗಳೂರಿನ ಕ್ಯಾನ್ಸರ್...
14-07-26 07:55 pm
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
15-07-26 01:17 pm
HK News Staffer
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm