ಬ್ರೇಕಿಂಗ್ ನ್ಯೂಸ್
08-05-22 07:46 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 8: ವ್ಯಕ್ತಿಯ ಶವವನ್ನು ಹಾಗೇ ಇಟ್ಟರೆ ಕೊಳೆಯಲು ಆರಂಭವಾಗುತ್ತದೆ. ಆದರೆ, ಕೆಲವು ರಾಸಾಯನಿಕ ಬಳಸಿ ನೂರಾರು ವರ್ಷಗಳ ಕಾಲ ಸುರಕ್ಷಿತವಾಗಿಡಲು ಸಾಧ್ಯವಿದೆ. ಇಂಥದ್ದೊಂದು ಅಪರೂಪದ ಸಂಶೋಧನೆಯನ್ನು ಬೆಂಗಳೂರಿನ ಆಕ್ಸ್ಫರ್ಡ್ ಕಾಲೇಜಿನ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ಮಾಡಿದ್ದಾರೆ.
ವೈದ್ಯಲೋಕ ಅಚ್ಚರಿ ಪಡುವ ರೀತಿ ಬೆಂಗಳೂರಿನಲ್ಲಿ ವಿಶೇಷವಾದ ಪ್ರಯೋಗ ನಡೆದಿದೆ. ರಾಸಾಯನಿಕ ಬಳಸಿ ನೂರಾರು ವರ್ಷ ಸುರಕ್ಷಿತವಾಗಿಡುವ ಸಂಶೋಧನೆಯನ್ನು ಮಾಡಲಾಗಿದೆ. ಈ ವಿಚಾರ ಬೆಳಕಿಗೆ ತಂದಿದ್ದು ಬೆಂಗಳೂರಿನ ಆಕ್ಸ್ಫರ್ಡ್ ಕಾಲೇಜಿನ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್.
ವ್ಯಕ್ತಿ ಮರಣಿಸಿದ ನಂತರ ಕೆಲವು ರಾಸಾಯನಿಕಗಳನ್ನು ಬಳಸಿ ಜೀವಂತವಾಗಿ ಕಾಣುವ ರೀತಿಯಲ್ಲೇ ಮೃತದೇಹಗಳನ್ನು ಇಡಲಾಗಿದೆ. ಈ ಶವಗಳು ಕೊಳೆಯುವುದಿಲ್ಲ ಅಥವಾ ದುರ್ವಾಸನೆಯನ್ನೂ ಬೀರುವುದಿಲ್ಲ. ಹೀಗೆ ನಾಲ್ವರ ಶವಗಳನ್ನು ಒಂದೆಡೆ ಇಟ್ಟು ಪ್ರಾಯೋಗಿಕವಾಗಿ ಡಾ. ರಾವ್ ತೋರಿಸಿದ್ದಾರೆ. ಶವವನ್ನು ಕೊಳೆಯಲು ಬಿಡದೆ, ವಾಸನೆ ಬಾರದಂತೆಯೂ ಮಾಡುವ ವಿಶ್ವದ ಮೊಟ್ಟಮೊದಲ ಸಂಶೋಧನೆ ಇದು ಎನ್ನಲಾಗಿದೆ.
ಆನೇಕಲ್ ತಾಲೂಕಿನ ಆಕ್ಸ್ಫರ್ಡ್ ವೈದ್ಯಕೀಯ ಕಾಲೇಜಿನಲ್ಲಿ ಪುಟ್ಟ ಮಗುವಿನ ಶವ ಹಾಗೂ ಇತರೆ ಮೂವರು ವ್ಯಕ್ತಿಗಳ ಶವಗಳನ್ನು ಪ್ರದರ್ಶಿಸುವ ಮೂಲಕ ವೈದ್ಯಕೀಯ ಲೋಕದಲ್ಲಿ ಹೊಸ ಮೈಲುಗಲ್ಲು ಸಾಧಿಸಿರುವುದನ್ನು ಡಾ. ದಿನೇಶ್ ರಾವ್ ಪ್ರಸ್ತುತಪಡಿಸಿದ್ದಾರೆ.
Bangalore Oxford college students invent chemical that can keep dead body without being decayed.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm