ಬ್ರೇಕಿಂಗ್ ನ್ಯೂಸ್
17-09-21 12:42 pm Headline Karnataka News Network ಕರ್ನಾಟಕ
ಧಾರವಾಡ, ಸೆ.17: ಎಲ್ಲಾ ಹಿಂದು ದೇವರುಗಳ ಕೈಯಲ್ಲಿ ಶಸ್ತ್ರಗಳಿವೆ. ದೇವರಿಗೆ ನಮಸ್ಕಾರ ಮಾಡುವಾಗ ನಾವು ಶಸ್ತ್ರಗಳನ್ನು ನೋಡುತ್ತೇವೆ. ಆದರೆ ಹಿಂದುವಿನ ಒಂದೇ ಒಂದು ಮನೆಗಳಲ್ಲಿ ಶಸ್ತ್ರ ಇಲ್ಲ. ಕತ್ತಿ, ಖಡ್ಗ, ತಲ್ವಾರ್ ನಂತಹ ಒಂದು ಶಸ್ತ್ರವನ್ನು ಇಡಲೇಬೇಕು. ಇವತ್ತಿಲ್ಲ ನಾಳೆ ಅದು ಪ್ರಯೋಜನಕ್ಕೆ ಬರುತ್ತದೆ. ಹೀಗೆಂದು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಧಾರವಾಡದ ಗಣೇಶ ಉತ್ಸವ ಕಾರ್ಯಕ್ರಮ ಒಂದರಲ್ಲಿ ಮುತಾಲಿಕ್ ಮಾಡಿರುವ ಭಾಷಣದ ತುಣುಕು ವೈರಲ್ ಆಗಿದೆ.

ಇವತ್ತಿಲ್ಲ ನಾಳೆ ಬೀದಿ ಕಾಳಗ ಆಗುತ್ತದೆ, ಸ್ಟ್ರೀಟ್ ಫೈಟ್ ಆಗುತ್ತದೆ. ಆವತ್ತು ನಾವು, ನಮ್ಮ ಸಮಾಜ ಎಲ್ಲ ಎದುರಿಸಬೇಕಾಗುತ್ತದೆ. ಅಂದು ನಾವು ಯಾವ ರೀತಿ ನಮ್ಮ ಸಮಾಜವನ್ನು ಉಳಿಸಿಕೊಳ್ಳುತ್ತೇವೋ, ಅದರ ಮೇಲೆ ನಮ್ಮ ದೇಶದ ಭವಿಷ್ಯ ಉಳಿಯುತ್ತದೆ.
ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಾಟೆ ನೆನಪು ಮಾಡಿಕೊಳ್ಳೋಣ. ಮನೆ ಮನೆಗೆ ನುಗ್ಗಿ ಮಾಡಿರುವ ಹಲ್ಲೆ, ದೊಂಬಿ ಗೊತ್ತಿದೆ. ಇದೇ ರೀತಿಯ ಗಲಭೆಗಳು ಆದಲ್ಲಿ ನಮ್ಮ ರಕ್ಷಣೆಗೆ ಈ ರೀತಿಯ ಶಸ್ತ್ರಗಳು ಬೇಕಾಗುತ್ತವೆ. ದೇಶದಲ್ಲಿ ಆವರಿಸಿಕೊಂಡಿರುವ ಶತ್ರುಗಳನ್ನು ಗುರುತಿಸಬೇಕು. ಆ ಶತ್ರುಗಳನ್ನು ತಡೆದು ನಮ್ಮ ಗುಡಿಗುಂಡಾರ, ದೇವಸ್ಥಾನಗಳನ್ನು ಉಳಿಸೋಣ. ನಮ್ಮ ಅಕ್ಕ ತಂಗಿಯರ ಮಾಂಗಲ್ಯ ರಕ್ಷಿಸೋಣ ಎಂದು ಸೇರಿದ್ದ ಜನರನ್ನು ಪ್ರಚೋದಿಸುವ ರೀತಿ ಮುತಾಲಿಕ್ ಭಾಷಣ ಮಾಡಿದ್ದು ಇದರ ವಿಡಿಯೋ ಹುಬ್ಬಳ್ಳಿ - ಧಾರವಾಡದಲ್ಲಿ ವೈರಲ್ ಆಗಿದೆ.
Video:
Every home must have a weapon Pramod Muthalik Controversial Statement.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 06:46 pm
HK News Desk
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm