ಬ್ರೇಕಿಂಗ್ ನ್ಯೂಸ್
25-12-20 02:43 pm Headline Karnataka News Network ಕರ್ನಾಟಕ
ಬೆಂಗಳೂರು, ಡಿ.25: ಕೋವಿಡ್ ನಿಯಂತ್ರಣ ಮಾಡಲು ನೈಟ್ ಕರ್ಪ್ಯೂ ಐಡಿಯಾವನ್ನು ಸರ್ಕಾರಕ್ಕೆ ಕೊಟ್ಟವರ ಫೋಟೋ ಕೊಟ್ಟರೆ ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಸಚಿವ ಸುಧಾಕರ್ ಬಗ್ಗೆ ಚಿಂತೆ ಇಲ್ಲ. ಆದರೆ ಬಿಎಸ್ ಯಡಿಯೂರಪ್ಪ ಏಕೆ ಇಷ್ಟೊಂದು ವೀಕ್ ಆಗಿದ್ದಾರೋ ಅನಿಸತ್ತೆ.. ಇವರಿಗೆ ಸಲಹೆ ನೀಡುವವರಿಗಿಂತ ರಾಜ್ಯದ ಜನರು ಹೆಚ್ಚು ಬುದ್ಧಿವಂತರಿದ್ದಾರೆ.. ಹಗಲು ಕೊರೊನಾ ಬರಲ್ಲ. ರಾತ್ರಿ ಕೊರೊನಾ ಬರುತ್ತದೆ ಎಂದಿದ್ದು ಯಾರೆನ್ನುವುದು ಬೇಕಿತ್ತು. ಬೆಂಗಳೂರು ಇಡೀ ಪ್ರಪಂಚದಲ್ಲಿ ಹೆಸರು ಮಾಡಿದೆ. ಇಂಥ ಜಾಗದಲ್ಲಿ ಕುಳಿತು ಪ್ರಪಂಚದ ಜನ ನಗುವಂತೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಯಾರ ಹತ್ತಿರವೂ ಚರ್ಚಿಸದೆ ನೈಟ್ ಕರ್ಫ್ಯೂಗೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಸಾಮಾನ್ಯ ಜ್ಞಾನ ಬೇಕು, ಅದು ಇಲ್ಲದವರು ಕೈಗೊಂಡಿರುವ ನಿರ್ಧಾರ ಇದು. ಇಡೀ ದೇಶದ ಜನ, ಪ್ರಪಂಚದ ಜನ ನೋಡುತ್ತಾರೆಂಬ ಜ್ಞಾನ ಇರಬೇಕು. ಇದು ಬರೀಯ ಸುಧಾಕರ್, ಯಡಿಯೂರಪ್ಪ ಅಂತಲ್ಲ. ರಾಜ್ಯದ ಜನರ ಪ್ರಶ್ನೆ. ಒಂದು ವರ್ಷ ಲಾಕ್ಡೌನ್, ಕರ್ಫ್ಯೂ ಮಾಡಿ, ಎಲ್ಲ ತಲೆಕೆಳಗಾಗಿದೆ ಎಂದು ಮೂದಲಿಸಿದರು.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 04:36 pm
HK News Staffer
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm