ಬ್ರೇಕಿಂಗ್ ನ್ಯೂಸ್
28-12-24 06:57 pm HK News Desk ಕರ್ನಾಟಕ
ಮಂಗಳೂರು, ಡಿ.27: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಗ್ರೇಸ್ ಮಿನಿಸ್ಟ್ರಿ ಸಂಸ್ಥೆ ವತಿಯಿಂದ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಅದ್ದೂರಿ ಸಮಾರಂಭ ಏರ್ಪಡಿಸಲಾಗಿತ್ತು. ಹಬ್ಬದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ 600ಕ್ಕೂ ಹೆಚ್ಚು ಬಡ ಕುಟುಂಬದ ಮಹಿಳೆಯರಿಗೆ ಸೀರೆ ಮತ್ತು 500ಕ್ಕೂ ಹೆಚ್ಚು ಪುರುಷರಿಗೆ ಕಂಬಳಿ ವಿತರಿಸಲಾಯಿತು.
ಇದಲ್ಲದೆ, ಬಡ ಕುಟುಂಬದ 250 ಕುಟುಂಬಗಳಿಗೆ ರೇಶನ್ ಸಾಮಗ್ರಿಗಳ ಕಿಟ್ ವಿತರಿಸಿ ಕ್ರಿಸ್ಮಸ್ ಹಬ್ಬದ ನೆಲೆಯಲ್ಲಿ ಬಡವರನ್ನು ಆದರಿಸುವ ಕಾರ್ಯ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕ ಬ್ರದರ್ ಆಂಡ್ರ್ಯೂ ರಿಚರ್ಡ್ ಅವರು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಪ್ರೇರಣಾದಾಯಕ ಸಂದೇಶವನ್ನು ನೀಡಿದರು. ಕ್ರಿಸ್ತನ ಬದುಕಿನ ಸಂದೇಶವನ್ನೂ ಸೇರಿದ್ದ ಜನರಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ರಿಸ್ಮಸ್ ಡ್ಯಾನ್ಸ್, ಹಾಡು, ಜೀಸಸ್ ಹುಟ್ಟಿದ ದಿನವನ್ನು ಬಿಂಬಿಸುವ ಸ್ಕಿಟ್ ಪ್ರದರ್ಶನ ಮಾಡಲಾಯಿತು. ಇದಲ್ಲದೆ, ಸೇರಿದ್ದ ಜನರಿಗೆಲ್ಲ ಕ್ರಿಸ್ಮಸ್ ಹಬ್ಬದ ವತಿಯಿಂದ ಸಡಗರದ ಊಟೋಪಚಾರವನ್ನೂ ನೀಡಲಾಯಿತು. ಮಂಗಳೂರು ಮತ್ತು ಬೆಂಗಳೂರು ನಗರಗಳಲ್ಲಿ ಎರಡು ಕಡೆಯೂ ಅದ್ದೂರಿ ಗ್ರೇಸ್ ಮಿನಿಸ್ಟ್ರಿ ವತಿಯಿಂದ ಕ್ರಿಸ್ಮಸ್ ಸಂಭ್ರಮಾಚರಣೆ ನಡೆಸಲಾಗಿದ್ದು, ಜನರೊಂದಿಗೆ ಸಂಸ್ಥೆ ಹೊಂದಿರುವ ಬಾಂಧವ್ಯವನ್ನು ಸಾರಿಹೇಳಿತು.
Grace Ministry held its Christmas Program 2024 in Mangalore and Bangalore, focusing on charity. More than 250 ration kits were distributed by Bro Andrew Richard to needy families. All devotees received sarees and blankets.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm