ಬ್ರೇಕಿಂಗ್ ನ್ಯೂಸ್
29-05-22 02:34 pm HK News Desk ಕರ್ನಾಟಕ
ಕಲಬುರ್ಗಿ, ಮೇ 29 : ತಂದೆಯ ಕುಡಿತದ ಚಟ ಬಿಡಿಸಲು ಬಜ್ಜಿಯೊಂದಿಗೆ ಬೆರೆಸಿಟ್ಟಿದ್ದ ಔಷಧಿಯನ್ನು ಸೇವಿಸಿದ ಬಾಲಕ ದುರಂತ ಸಾವನ್ನಪ್ಪಿದ ಘಟನೆ ಕಲಬುರಗಿಯ ವಾಡಿ ಪಟ್ಟಣದಲ್ಲಿ ನಡೆದಿದೆ.
ಬಸವನಕಣಿ ಏರಿಯಾ ನಿವಾಸಿ 8 ವರ್ಷದ ವಿಷ್ಣು ಸಾವನ್ನಪ್ಪಿದ ಬಾಲಕ. ಔಷಧ ಮಿಕ್ಸ್ ಮಾಡಿ ತಂದೆಗೆ ನೀಡಲೆಂದು ಇಟ್ಟಿದ್ದ ಮಿರ್ಚಿ ಬಜ್ಜಿಯನ್ನು ಬಾಲಕ ಅಚಾನಕ್ಕಾಗಿ ಸೇವಿಸಿದ್ದಾನೆ ಎನ್ನಲಾಗುತ್ತಿದ್ದು ದುರಂತ ಸಾವು ಕಂಡಿದ್ದಾನೆ.
ಬಾಲಕನ ತಂದೆ ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದರಿಂದ ಚಟ ಬಿಡಿಸಲು ಔಷಧ ಮಿಶ್ರಿತ ಬಜ್ಜಿಯನ್ನು ತಯಾರಿಸಲಾಗಿತ್ತು. ಔಷಧ ಮಿಕ್ಸ್ ಮಾಡಿ ಇಡಲಾಗಿದ್ದ ಬಜ್ಜಿಯನ್ನು ಬಾಲಕ ತಿಳಿಯದೇ ಸೇವಿಸಿದ್ದ. ಬಜ್ಜಿ ಸೇವಿಸಿದ ನಂತರ ಬಾಲಕನಿಗೆ ತೀವ್ರ ವಾಂತಿ ಬೇಧಿಯಾಗಿತ್ತು. ವಾಂತಿ ಬೇಧಿ ನಂತರ ಅಸ್ವಸ್ಥನಾಗಿ ಸಾವನ್ನಪ್ಪಿದ್ದಾನೆ. ವಾಡಿ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Kalaburgi Eight year old boy consumes anti alcohol medicine of father and dies. After severe vomit and lose motion he breathed his last.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
18-01-26 11:47 am
HK News Desk
ಕುಂಬ್ಡಾಜೆ ; ಕರಿಮಣಿ ಸರ ಎಗರಿಸಲು ಮಹಿಳೆಯ ಕತ್ತು ಹಿ...
17-01-26 03:08 pm
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
18-01-26 12:58 pm
Mangalore Correspondent
Mandya Murder: ಆಸ್ತಿ ವಿಚಾರಕ್ಕೆ ಗಲಾಟೆ ; ನಾಲ್ಕು...
16-01-26 09:01 pm
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm