ಬ್ರೇಕಿಂಗ್ ನ್ಯೂಸ್
31-12-20 03:05 pm Source: GIZBOT Mutthuraju H M ಡಿಜಿಟಲ್ ಟೆಕ್
ಇತ್ತೀಚಿನ ದಿನಗಳಲ್ಲಿ ಮಾನಿಟರ್ಗಳ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವಿಭಿನ್ನ ಮಾದರಿಯ ಮಾನಿಟರ್ಗಳನ್ನು ಪರಿಚಯಿಸಿವೆ. ಸದ್ಯ ಇದೀಗ ಬೆನ್ಕ್ಯೂ ಸಂಸ್ಥೆ ಭಾರತದಲ್ಲಿ ಎರಡು ಹೊಸ ಮಾನಿಟರ್ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಮಾನಿಟರ್ಗಳು ಐ-ಕೇರ್ ಎಂಟರ್ಟೈನ್ಮೆಂಟ್ ಮಾನಿಟರ್ಗಳಾಗಿವೆ. ಈ ಮಾನಿಟರ್ಗಳು 29,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿವೆ.

ಹೌದು, ತೈವಾನೀಸ್ ಮೂಲದ ಬೆನ್ಕ್ಯೂ ಸಂಸ್ಥೆ ಕಣ್ಣಿನ ಆರೈಕೆಯನ್ನು ನೀಡುವ ಜೊತೆಗೆ ಮನರಂಜನೆಯನ್ನು ಒದಗಿಸಬಲ್ಲ ಮಾನಿಟರ್ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಮಾನಿಟರ್ಗಳು ಎಂಟ್ರಿ ಲೆವೆಲ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಬಿಡುಗಡೆ ಆಗಿವೆ. ಇನ್ನು ಈ ಮಾನಿಟರ್ಗಳನ್ನ EW 3280 U 32 ಇಂಚಿನ ಮಾನಿಟರ್ ಮತ್ತು EW 2780 Q 27 ಹೆಸರಿಸಲಾಗಿದೆ. ಇದು ಎರಡೂ ವರ್ಧಿತ ಎಚ್ಡಿಆರ್ಐ ತಂತ್ರಜ್ಞಾನದೊಂದಿಗೆ ಬರುತ್ತವೆ, ಆಡಿಯೊಫೈಲ್ ತಜ್ಞರ ‘ಟ್ರೆವೊಲೊ' ತಂಡದಿಂದ ಕಸ್ಟಮೈಸ್ ಮಾಡಿದ ಸ್ಪೀಕರ್ಗಳನ್ನು ಹೊಂದಿವೆ.

ಬೆನ್ಕ್ಯೂ ಸಂಸ್ಥೆ ಪರಿಚಯಿಸಿರುವ ಹೊಸ ಮಾನಿಟರ್ಗಳು ‘ಬ್ರೈಟ್ನೆಸ್ ಇಂಟೆಲಿಜೆನ್ಸ್ ಪ್ಲಸ್' ಎಂಬ ಬ್ರೈಟ್ನೆಸ್ ಮತ್ತು ಕಲರ್ ಟೆಂಪರೇಚರ್-ಸೆನ್ಸಿಂಗ್ ಟೆಕ್ನಾಲಜಿ ಯನ್ನು ಹೊಂದಿವೆ. ಈ ಮಾನಿಟರ್ಗಳು ತನ್ನ ಮನರಂಜನಾ ಸರಣಿಯನ್ನು ಮನರಂಜನಾ ವಿಷಯವನ್ನು ಆನಂದಿಸಲು ಪರಿಪೂರ್ಣ ಒಡನಾಡಿಯನ್ನಾಗಿ ಮಾಡಲು ವಿಶಾಲ ಬಣ್ಣದ ಹರವು ಹೊಂದಿದೆ ಎಂದು ಕಂಪನಿ ಹೇಳಿದೆ. ಇದರಲ್ಲಿ ಅಸಾಧಾರಣ ಆಡಿಯೊ-ದೃಶ್ಯ ಇಮ್ಮರ್ಶನ್ ಅನ್ನು ಸಹ ನೀಡಿದೆ. ಜೊತೆಗೆ ತನ್ನ ಬಳಕೆದಾರರ ಕಣ್ಣಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕಣ್ಣಿನ ಆರೈಕೆ ಫೀಚರ್ಸ್ ಅನ್ನು ಸಹ ಪರಿಚಯಿಸಿದೆ.

ಇನ್ನು ಈ ಎರಡು ಮಾನಿಟರ್ಗಳಲ್ಲಿ EW 3280U ಮಾನಿಟರ್ 95% DCI-P3 ಮತ್ತು EW-2780 Q 99% SRGB (ಸ್ಟ್ಯಾಂಡರ್ಡ್ ರೆಡ್ ಗ್ರೀನ್ ಬ್ಲೂ) ಜೊತೆಗೆ, ಬಳಕೆದಾರರು ಕ್ರಮವಾಗಿ ಎಕ್ಸ್ಬಾಕ್ಸ್ / ಪ್ಲೇಸ್ಟೇಷನ್ ಮತ್ತು ಚಲನಚಿತ್ರಗಳು ಅಥವಾ ಸರಣಿಗಳಲ್ಲಿ ರಿಯಲ್ ಲೈಪ್ ಕಲರ್ಗಳೊಂದಿಗೆ ಕನ್ಸೋಲ್ ಗೇಮ್ನಲ್ಲಿ ಗ್ರಾಫಿಕ್ಸ್ ಅನ್ನು ಆನಂದಿಸಬಹುದಾಗಿದೆ. ಇದಲ್ಲದೆ ಹೊಸ ಬೆನ್ಕ್ಯೂ ಎಂಟರ್ಟೈನ್ಮೆಂಟ್ ಸೀರೀಸ್ ಮಾನಿಟರ್ಗಳು ರಿಮೋಟ್ ಕಂಟ್ರೋಲ್ ಅನ್ನು ಸಹ ನೀಡುತ್ತದೆ. ಅದು ಡಿಸ್ಪ್ಲೇನಲ್ಲಿ ಒನ್-ಟಚ್ ಫೈವ್-ಫಂಕ್ಷನ್ ನ್ಯಾವಿಗೇಟರ್ ಕಂಟ್ರೋಲ್ ಮತ್ತು ಅನುಕೂಲಕರ ವಾಲ್ಯೂಮ್ ವೀಲ್ನೊಂದಿಗೆ ಸಂಯೋಜಿಸಲ್ಪಟ್ಟಿದೆ.
This News Article is a Copy of GIZBOT
28-07-26 08:12 pm
HK News Staffer
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
28-07-26 08:11 pm
HK News Staffer
Lavanya Murder Case, News: ಲಾವಣ್ಯ ಹತ್ಯೆ ಪ್ರಕರ...
28-07-26 07:07 pm
ವಿಚ್ಛೇದಿತ ಮಹಿಳೆಗೆ ಫೇಸ್ಬುಕ್ನಲ್ಲಿ ಪ್ರೀತಿಯ ನಾಟ...
28-07-26 12:28 pm
12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ ;...
27-07-26 11:07 pm
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm