ಬ್ರೇಕಿಂಗ್ ನ್ಯೂಸ್
23-09-21 01:09 pm Headline Karnataka News Network ಕ್ರೈಂ
ಬೆಂಗಳೂರು, ಸೆ.23 : ಉಗ್ರರ ಬೆದರಿಕೆಯ ನಡುವಲ್ಲೇ ಬೆಂಗಳೂರು ನಗರದಲ್ಲಿ ಸ್ಫೋಟ ಸಂಭವಿಸಿದೆ. ಚಾಮರಾಜನಗರದಲ್ಲಿ ಪಂಚರ್ ಅಂಗಡಿಯಲ್ಲಿ ಭೀಕರ ಭಾರೀ ಸ್ಫೋಟ ನಡೆದಿದ್ದು ಮೂವರ ದೇಹ ಛಿದ್ರ ಛಿದ್ರಗೊಂಡಿದೆ.
ಸ್ಥಳದಲ್ಲಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಭಸ್ಮಗೊಂಡಿವೆ. ಸಿಲಿಂಡರ್ ಸ್ಫೋಟ ಎನ್ನಲಾಗುತ್ತಿದ್ದರೂ, ಸಿಲಿಂಡರ್ ನಿಂದ ಈ ಪರಿ ಸ್ಫೋಟದ ಘಟನೆ ಆಗಿರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ಪಂಚರ್ ಅಂಗಡಿಯಲ್ಲಿ ಭಾರೀ ಸ್ಫೋಟ ಆಗಿದ್ದು ಅದರ ತೀವ್ರತೆಗೆ ಆಸುಪಾಸಿನ ಜನರು ಬೆಚ್ಚಿ ಹೋಗಿದ್ದಾರೆ. ಹಲವರು ಗಾಯಗೊಂಡಿದ್ದು ಘಟನೆಗೆ ನಿಶ್ಚಿತ ಕಾರಣ ತಿಳಿದುಬಂದಿಲ್ಲ. ಬಾಂಬ್ ಸ್ಫೋಟದ ಮಾದರಿಯಲ್ಲಿ ಬ್ಲಾಸ್ಟ್ ಆಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘೋರ ಅವಘಡಕ್ಕೆ ಸ್ಥಳೀಯರು ಬೆಚ್ಚಿ ಬಿದ್ದಿದ್ದು ಜನರು ಆತಂಕದಲ್ಲಿದ್ದಾರೆ.
Bangalore Cylinder Blast Tthree burnt alive 3 injured in Cylinder Blast at Chamrajpet in Bengaluru.
05-04-25 02:47 pm
HK News Satff
Kalaburagi Accident Mini Bus and Truck: ಕಲಬುರ...
05-04-25 12:21 pm
Ankola Robbery, Talat gang: ಅಂಕೋಲಾದಲ್ಲಿ ನಗದು...
04-04-25 10:54 pm
Mla Pradeep Eshwar, H D Kumaraswamy: ಕುಮಾರಸ್ವ...
04-04-25 09:55 pm
Waqf Amendment, Deve Gowda, Rajya Sabha: ವಕ್ಫ...
04-04-25 12:00 pm
04-04-25 09:29 pm
HK News Desk
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
05-04-25 01:16 pm
Mangaluru Staff
Mangalore, Thokkottu: ತೊಕ್ಕೊಟ್ಟು ಫ್ಲೈಓವರ್ ಕೆಳ...
04-04-25 11:07 pm
Mangalore Hotel Moti Mahal closed, Milagres:...
04-04-25 11:00 pm
Mangalore Bus Accident, Uppinangady: ನೀರಕಟ್ಟೆ...
04-04-25 01:39 pm
Mangalore Police, Inspector Balakrishna: ಪ್ರಕ...
03-04-25 10:14 pm
05-04-25 04:27 pm
HK News Staff
Anwar Manippady threat, Mangalore crime: ವಕ್ಪ...
04-04-25 03:03 pm
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm