ಬ್ರೇಕಿಂಗ್ ನ್ಯೂಸ್
04-07-21 01:33 pm Mangaluru Correspondent ಕ್ರೈಂ
ಪುತ್ತೂರು, ಜುಲೈ 4: ಇಲ್ಲಿನ ಕೆಮ್ನಿಂಜೆ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದು ಬಿಯರ್ ಬಾಕ್ಸ್ ಮತ್ತು ಇತರ ಮದ್ಯ ಸಂಗ್ರಹವನ್ನು ವಶಕ್ಕೆ ಪಡೆದಿದ್ದಾರೆ.
ಕಲ್ಲಗುಡ್ಡೆ ನಿವಾಸಿ ಬಾಬು ಪೂಜಾರಿ ಎಂಬವರು ತನ್ನ ಮನೆಯ ಹಿಂಬದಿ ಗುಡ್ಡದಲ್ಲಿ ಗಣೇಶ್ ಎಂಬಾತನ ಜೊತೆ ಸೇರಿ ಮದ್ಯ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಪುತ್ತೂರು ನಗರ ಠಾಣೆ ಪೊಲೀಸರು ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದರು.
ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿ ಒರಿಜಿನಲ್ ಚಾಯ್ಸ್ 180 ಎಂಎಲ್ ಬಾಟಲಿಗಳು -218 (15,260 ರೂ. ಮೌಲ್ಯ), ಅದೇ ಬ್ರಾಂಡಿನ 90 ಎಂಎಲ್ ಬಾಟಲಿ -59 (ಮೌಲ್ಯ 2065 ರೂ.) 180 ಎಂಎಲ್ ಬಿಪಿ ವಿಸ್ಕಿ ಬಾಟಲಿ - 15 (ಮೌಲ್ಯ 2065 ರೂ.) ಬ್ಲಾಕ್ ಫೋರ್ಟ್ ಹೆಸರು ಬರೆದಿರುವ ತಲಾ 330 ಎಂ ಎಲ್ ನ ಬಿಯರ್ ತುಂಬಿದ ಬಾಟಲಿಗಳು -24 (ಅಂದಾಜು ಮೌಲ್ಯ ರೂ. 1,488), BLACK FORT ಎಂದು ಬರೆದಿರುವ ತಲಾ 650 ಎಂ ಎಲ್ ನ ಬಿಯರ್ ತುಂಬಿದ ಬಾಟಲಿಗಳು -19 (ಅಂದಾಜು ಮೌಲ್ಯ ರೂ 2,180), Officer Choice STAR supreme Whisky ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಸ್ಯಾಚೆಟ್ ಗಳು- 5 (ಅಂದಾಜು ಮೌಲ್ಯ ರೂ 430), DSP Black Deluxe Whisky ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಬಾಟಲಿಗಳು – 3, (ಅಂದಾಜು ಮೌಲ್ಯ ರೂ. 525), Mc Dowell’s No 1 ORIGINAL ಎಂದು ಬರೆದಿರುವ ತಲಾ 180 ಎಂ ಎಲ್ ನ ಮದ್ಯ ತುಂಬಿದ ಬಾಟಲಿಗಳು -9 (ಅಂದಾಜು ಮೌಲ್ಯ ರೂ 1,780/) ಇವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆರೋಪಿಗಳು ಮದ್ಯ ಮಾರಾಟ ಮಾಡಿ ಬಂದ ರೂ. 800 ಹಣವನ್ನು ವಶಕ್ಕೆ ಪಡೆದಿದ್ದಾರೆ.
Two persons have been arrested by Puttur police on charges of illegally selling liquor. The accused have been identified as Babu Poojary (48) and Ganesha (32), both residents of Kemminje village.
19-03-26 05:01 pm
HK News Staffer
DG Ramachandra Rao, Sandesh PG: ರಕ್ಷಕರೇ ಭಕ್ಷಕ...
18-03-26 11:00 pm
Seraga Sarse Song: ಭಾರೀ ವಿವಾದಕ್ಕೀಡಾದ ಕೆಡಿ ಚಿತ...
18-03-26 09:44 pm
ಚಿಕ್ಕಮಗಳೂರು ; ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ...
18-03-26 07:13 pm
ಸಂತ್ರಸ್ತೆ ದೂರು ಕೊಡಬೇಕಿಲ್ಲ, ಸುಮೊಟೋ ಕೇಸು ದಾಖಲಿಸ...
18-03-26 06:10 pm
19-03-26 04:51 pm
HK News Staffer
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
19-03-26 11:30 pm
HK News Desk
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣಕ್ಕೆ ಟ್ವಿಸ್ಟ್!...
19-03-26 05:27 pm
ಗ್ಯಾಸ್ ಬಿಲ್ ನಲ್ಲಿ 20 ರು. ಬಾಕಿ ಇದೆಯೆಂದು ಸೈಬರ್...
19-03-26 02:51 pm
ಮೂಡುಬಿದ್ರೆ ; ಕೋಳಿ ಅಂಕಕ್ಕೆ ಪೊಲೀಸ್ ದಾಳಿ, ಆರು ಮಂ...
19-03-26 01:05 pm
ಪಿಲಿಕುಳದಲ್ಲಿ ಏಳು ಮುದ್ದಾದ ಮಕ್ಕಳ ತಾಯಿಯಾದ 'ಗೀತಾ'...
18-03-26 10:42 pm
19-03-26 10:38 pm
Mangaluru Staffer
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm