ಬ್ರೇಕಿಂಗ್ ನ್ಯೂಸ್
18-03-21 10:49 am Headline Karnataka News Network ಕ್ರೈಂ
ಚೆನ್ನೈ,ಮಾ.18: ಪ್ರಯಾಣಿಕನೊಬ್ಬನಿಂದ 13 ಲಕ್ಷ ರೂ. ಮೌಲ್ಯದ 281 ಗ್ರಾಂ ಚಿನ್ನ ಹಾಗೂ 19.85 ಲಕ್ಷದ ಎಲೆಕ್ಟ್ರಾನಿಕ್ ವಸ್ತುಗಳನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಾರ್ಚ್ 10 ರಂದು ದುಬೈನಿಂದ ಆಗಮಿಸಿದ ಮೊಹಮ್ಮದ್ ರಿಯಾಸ್ ಪೇಸ್ಟ್ ರೂಪದಲ್ಲಿನ ಚಿನ್ನವನ್ನು ತುಂಬಿದ ಮಾತ್ರೆಗಳನ್ನು ನುಂಗಿಕೊಂಡು ಬಂದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆತನ ಬ್ಯಾಗ್ನಲ್ಲಿದ್ದ ನಾಲ್ಕು ಐಫೋನ್, ಆರು ಆ್ಯಪಲ್ ವಾಚ್ಗಳು ಹಾಗೂ ಐದು ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನುಂಗಿದ ಕ್ಯಾಪ್ಸುಲ್ಗಳಿಂದ ಚಿನ್ನವನ್ನು ವಶಪಡಿಸಿಕೊಳ್ಳಲು ರಿಯಾಸ್ನನ್ನು ಅದೇ ದಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಸುಮಾರು ಒಂದು ವಾರದ ನಂತರ 372 ಗ್ರಾಂ ತೂಕದ 34 ಸಿಲಿಂಡರ್ ಆಕಾರದ ಮಾತ್ರೆಗಳನ್ನು ಹೊರತೆಗೆಯಲಾಗಿದ್ದು, ಅದರೊಳಗೆ 281 ಗ್ರಾಂ ಬಂಗಾರವಿತ್ತು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Chennai Air Customs: 281 gms gold worth Rs.13 lakhs recovered from 34 swallowed capsules of gold paste & electronic goods worth Rs. 6.85 lakhs from a pax who arrived from Dubai. Total seizure value Rs 19.85 lakhs. pic.twitter.com/oGG0Wlk9u9
— Chennai Customs (@ChennaiCustoms) March 17, 2021
The Chennai Air Customs has seized gold from swallowed capsules and electronics goods worth Rs 19.85 lakhs from the Chennai Airport, informed the Chennai Air Customs on Wednesday.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm