ಬ್ರೇಕಿಂಗ್ ನ್ಯೂಸ್
16-09-21 11:35 am Mykhel: Sadashiva ಕ್ರೀಡೆ
ಲಂಡನ್: ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಮೈಕಲ್ ಹೋಲ್ಡಿಂಗ್ ಅವರು ಕ್ರಿಕೆಟ್ ಕಾಮೆಂಟರಿಯಿಂದ ನಿವೃತ್ತಿ ಹೊಂದಿದ್ದಾರೆ. ಬುಧವಾರ (ಸೆಪ್ಟೆಂಬರ್ 15) ಹೋಲ್ಡಿಂಗ್ ಕ್ರಿಕೆಟ್ ಕಾಮೆಂಟರಿಗೆ ನಿವೃತ್ತಿ ಘೋಷಿಸಿರುವುದಾಗಿ ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಹೇಳಿದೆ.
ಸುಮಾರು 20 ವರ್ಷಗಳಿಂದ ಮೈಕಲ್ ಹೋಲ್ಡಿಂಗ್ ಸ್ಕೈ ಸ್ಪೋರ್ಟ್ಸ್ ಕಾಮೆಂಟರಿ ಪ್ಯಾನೆಲ್ನ ಸದಸ್ಯರಾಗಿದ್ದರು. ವೆಸ್ಟ್ ಇಂಡೀಸ್ ದಂತಕತೆ ಹೋಲ್ಡಿಂಗ್ ಕಳೆದ ವರ್ಷದಿಂದಲೂ ಕಾಮೆಂಟರಿಗೆ ನಿವೃತ್ತಿ ಘೋಷಿಸಲು ಯೋಚಿಸುತ್ತಿದ್ದರು ಎನ್ನಲಾಗಿದೆ.
"ಕಾಮೆಂಟರಿ ವಿಚಾರದಲ್ಲಿ 2020ರ ಬಳಿಕ ನಾನು ಎಷ್ಟರವರೆಗೆ ಸಾಗುತ್ತೇನೆ ಎಂಬುದರ ಬಗ್ಗೆ ನನಗೆ ಗೊತ್ತಿರಲಿಲ್ಲ. ನನ್ನ ಈ ಇಳಿ ವಯಸ್ಸಿನಲ್ಲಿ ನಾನು ಬಹಳ ವರ್ಷಗಳ ಕಾಲ ಕಾಮೆಂಟರಿ ಮಾಡುತ್ತೇನೆಂದು ನಾನು ಅಂದುಕೊಳ್ಳುವುದಿಲ್ಲ. ನನಗೀಗ 66 ವರ್ಷ, 36, 46 ಅಥವಾ 56 ವರ್ಷವಲ್ಲ," ಎಂದು ಬಿಬಿಸಿ ರೇಡಿಯೋ ಮಾತುಕತೆಯಲ್ಲಿ ಹೋಲ್ಡಿಂಗ್ ಹೇಳಿದ್ದಾರೆ.
1987ರಲ್ಲಿ ಹೋಲ್ಡಿಂಗ್ ಕ್ರಿಕೆಟ್ ಕಾಮೆಂಟರಿ ಅಥವಾ ವಿಶ್ಲೇಷಣೆ ವೃತ್ತಿ ಆರಂಭಿಸಿದ್ದರು. ದೂರದೃಷ್ಟಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಾಗಿ ಹೋಲ್ಡಿಂಗ್ ಕ್ರಿಕೆಟ್ ಕಾಮೆಂಟರಿ ವಿಚಾರದಲ್ಲಿ ಬಹಳ ಗೌರವ ಹೊಂದಿದ್ದರು. ಬೌಲರ್ ಆಗಿದ್ದ ಹೋಲ್ಡಿಂಗ್ ವೆಸ್ಟ್ ಇಂಡೀಸ್ ತಂಡದ ಪರ 60 ಟೆಸ್ಟ್ ಪಂದ್ಯಗಳಲ್ಲಿ 910 ರನ್, 249 ವಿಕೆಟ್, 102 ಏಕದಿನ ಪಂದ್ಯಗಳಲ್ಲಿ 282 ರನ್, 142 ವಿಕೆಟ್ ಗಳಿಸಿದ್ದಾರೆ.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 03:33 pm
Mangalore Correspondent
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm