ಬ್ರೇಕಿಂಗ್ ನ್ಯೂಸ್
27-11-23 07:13 pm HK News Desk ಕ್ರೀಡೆ
ಬೆಂಗಳೂರು, ನ.27: ಬೆಂಗಳೂರು ನಗರದ ರಾಜಾಜಿನಗರದ 13 ವರ್ಷದ ಹುಡುಗ ಕ್ರಿಕೆಟ್ ನಲ್ಲಿ ಮಿಂಚು ಹರಿಸಿದ್ದಾನೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಏರ್ಪಡಿಸಿದ ವಿವಿಧ ಕೂಟಗಳಲ್ಲಿ ಏಳನೇ ತರಗತಿ ಹುಡುಗ ನಿತಿಶ್ ಆರ್ಯ ಒಂದೇ ವರ್ಷದಲ್ಲಿ 1400ಕ್ಕೂ ಹೆಚ್ಚು ರನ್ ಗಳಿಸಿ ಸಾಧನೆ ಮಾಡಿದ್ದಾನೆ.
ವಿರಾಟ್ ಕೊಹ್ಲಿಯ ದೊಡ್ಡ ಫ್ಯಾನ್ ಆಗಿರುವ ನಿತಿಶ್ ಆರ್ಯ, 2023-24ನೇ ಸಾಲಿನಲ್ಲಿ 16 ವರ್ಷ ಕೆಳಗಿನ ಮತ್ತು 14 ವರ್ಷ ಕೆಳಗಿನ ಕ್ರಿಕೆಟ್ ಟೂರ್ನಮೆಂಟಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾನೆ. ರಾಜಾಜಿನಗರ ಕ್ರಿಕೆಟ್ ತಂಡದಲ್ಲಿ ಮತ್ತು ಬಸವೇಶ್ವರ ನಗರದ ಮ್ಯಾಕ್ಸ್ ಮುಲ್ಲರ್ ಹೈಸ್ಕೂಲ್ ಪರವಾಗಿ ನಿತಿಶ್ ಆರ್ಯ ಆಡುತ್ತಿದ್ದಾನೆ. 16 ವರ್ಷದೊಳಗಿನ ಟೂರ್ನಮೆಂಟಿನಲ್ಲಿ ನಿತಿಶ್ ಮೂರು ಶತಕ ಮತ್ತು ಮೂರು ಅರ್ಧ ಶತಕದ ಜೊತೆಗೆ 565 ರನ್ ಗಳಿಸಿದ್ದಾನೆ. ಕೆಎಸ್ ಸಿಎ ಆಯೋಜಿಸಿದ ಲೀಗ್ ಪಂದ್ಯದಲ್ಲೂ ಭಾಗವಹಿಸಿದ್ದು ಅರ್ಧ ಶತಕ ಗಳಿಸಿದ್ದಾನೆ. ಆಮೂಲಕ ಈ ವರ್ಷದಲ್ಲಿ ಟಾಪ್ ಸ್ಕೋರರ್ ಎಂದು ಹೆಸರು ಮಾಡಿದ್ದಾನೆ.



ಕೋಚ್ ವಿನಯ್ ಕುಮಾರ್ ನೇತೃತ್ವದಲ್ಲಿ ಬೆಳಗ್ಗೆ ಮತ್ತು ಸಂಜೆ ದಿನವೂ ಏಳು ಗಂಟೆ ತರಬೇತಿ ಪಡೆಯುತ್ತಿದ್ದಾನೆ. ತುಂಬ ಹಾರ್ಡ್ ವರ್ಕ್ ಮಾಡುತ್ತಾನೆ. ಟೆಕ್ನಿಕಲೀ ಆಡುವುದು ಆತನ ಪ್ಲಸ್ ಪಾಯಿಂಟ್ ಎಂದು ಕೋಚ್ ವಿನಯ್ ಹೇಳಿದ್ದಾರೆ.
A young boy is making waves in Karnataka cricket circles. He is amassing runs in the Karnataka State Cricket Association’s (KSCA) various tournaments, and has already crossed 1,400 runs for the current 2023-2024 season. Meet the 13-year-old Nitish Arya, a big Virat Kohli fan. As every young cricketer, Nitish dreams of wearing the India cap in all three formats of the game, and wants to meet his idol Kohli.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm