ಬ್ರೇಕಿಂಗ್ ನ್ಯೂಸ್
03-07-23 02:22 pm Source: news18 ಕ್ರೀಡೆ
TED ಕಾರ್ಯಕ್ರಮಕ್ಕೆ ಹೋಗಿದ್ದ ವಿಚಾರವಾಗಿ ಬಿಂದು ರಾಣಿ ಹಾಗೂ ಶ್ವೇತಾ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಬಿಂದು ರಾಣಿಯನ್ನು ತಳ್ಳಾಡಿ ಚಪ್ಪಲಿ ತೋರಿಸಲಾಗಿದೆ.
ಫೋನ್ ಮಾಡಸ್ತೀಯಾ?
ಏನ್ ಮಾಡ್ತೀಯಾ? ನನಗೆ ಬೆದರಿಸ್ತಿಯಾ? ಫೋನ್ ಮಾಡಿಸ್ತೀಯಾ? ರೌಡಿಸಂ ಮಾಡ್ತೀಯಾ? ಬಂದಿದ್ದೀನಿ ಸ್ಟೇಡಿಯಂಗೆ ಏನ್ ಮಾಡ್ತೀಯಾ ಹೇಳಲೇ? ಯಾವ ಫ್ಲಾಟ್ ಫಾರಂನಲ್ಲಿ ಪ್ರಶ್ನೆ ಕೇಳಿದೀನಿ. ಅದೇ ಫ್ಲಾಟ್ ಫಾರಂನಲ್ಲಿ ಉತ್ತರ ಕೊಡಬೇಕು. ದೊಡ್ಡವರು ಇನ್ವಾಲ್ವ್ ಇದಾರಾ? ದೊಡ್ಡವರ ಕೈಲಿ ಫೋನ್ ಮಾಡಿಸ್ತೀಯಾ ಎಂದು ಶ್ವೇತಾ ಅವಾಜ್ ಹಾಕಿದ್ದಾರೆ.
ಏಯ್.. ಹೇಳೇ...? ಏನೇ ನಿಂದು ಫಾರ್ಪಾಮೆನ್ಸ್? ನಿಜ ಹೇಳು. ಸುಳ್ ಯಾಕೆ ಹೇಳ್ತಿದಿಯಾ ಎಲ್ಲರೂ ಕೇಳಲಿ. ಯಾಕೆ ಬಾಯಿ ಇಲ್ವಾ? ಎಲ್ಲಿ ಹೋಗ್ಬೇಕೋ ಅಲ್ಲಿಗೇ ಹೋಗ್ತೀವಿ. ಯಾಕೆ ಕರ್ನಾಟಕಕ್ಕೆ ಕೆಟ್ಟು ಹೆಸರು ತರ್ತಿದ್ದೀಯಾ? ಹೇಳೇ.. ಹೇಳು ಎಂದು ಜೋರಾಗಿ ಕೂಗಾಡಿದ್ದಾರೆ.
ಈಕೆ ವಂಚಕಿ ಎಂದು ಆರೋಪ
ಎಲ್ಲೇ ನಿನ್ ಗಂಡ? ಇಲ್ಲೇ ಇದ್ದಾರೆ. ನೀನ್ಯಾಕೆ ರಾತ್ರಿ 10 ಗಂಟೆಗೆ ಫೋನ್ ಮಾಡಿದೆ. ಸೋತವಳು ಕೇಳಿದ್ದ ಕಡೆ ಉತ್ತರ ಕೊಡಬೇಕು. ವಂಚಕಿ ಈಕೆ. ಪ್ರಶ್ನೆ ಕೇಳಿದ್ದವರಿಗೆ ಉತ್ತರ ಕೊಡಬೇಕು. ಗಂಡ, ಹೆಂಡ್ತಿಗೆ ವಾಯ್ಸ್ ಇಲ್ಲವಾ? ಫೋನ್ ಮಾಡಿ ಯಾಕೆ ಕೇಳ್ತೀರಾ ಎಂದು ಶ್ವೇತಾ ಕೇಳಿದ್ದಾರೆ.
ಬಿಂದು ರಾಣಿ ಹೇಳಿದ್ದೇನು?
ಖಾಸಗಿ ಕಾರ್ಯಕ್ರಮವೊಂದರ ವಿಡಿಯೋವನ್ನು ಕೋಚ್ ವಾಟ್ಸಪ್ ಗ್ರೂಪ್ನಲ್ಲಿ ಶೇರ್ ಮಾಡಿದ್ದೆ. ಇದನ್ನು ಕೋಚ್ ಯತೀಶ್ ತಪ್ಪು ಎಂದು ಹೇಳಿದ್ದರು. ನಾನು ಗ್ರೂಪ್ನಲ್ಲಿ ಸ್ಪಷ್ಟನೆ ನೀಡದೇ ಯತೀಶ್ ಅವರಿಗೆ ಕರೆ ಮಾಡಿದೆ. ಆದ್ರೆ ಕರೆ ಕಟ್ ಆಗಿದ್ದರಿಂದ ಸುಮ್ಮನೆ ಆದೆ. ಇಂದು ಬೆಳಗ್ಗೆ ಸ್ಟೇಡಿಯಂಗೆ ಬಂದ ಶ್ವೇತಾ ಗಲಾಟೆ ಮಾಡಿದ್ದಾರೆ ಎಂದು ಬಿಂದು ರಾಣಿ ಹೇಳಿದ್ದಾರೆ.
Talk War Between at Athlete Bindu Rani and Coach Wife Shwetha in Kantheerava Stadium.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm