ಬ್ರೇಕಿಂಗ್ ನ್ಯೂಸ್
29-01-21 05:55 pm Mangalore Correspondent ಕರಾವಳಿ
ಮಂಗಳೂರು, ಜ.29: ಉಳ್ಳಾಲ ಪಾಕಿಸ್ಥಾನ ಆಗುತ್ತಿದೆ ಎನ್ನುವ ತನ್ನ ಹೇಳಿಕೆಯನ್ನು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಈ ಕುರಿತ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಭಟ್, ಪಾಕಿಸ್ಥಾನ ಯಾವಾಗ ವಿಭಜನೆಯಾಗಿ ಬೇರೆಯಾಯ್ತೋ ಅಂದಿನಿಂದಲೇ ಅಲ್ಲಿನ ಜನರ ಮಾನಸಿಕತೆಯೇ ಬದಲಾಯ್ತು. ಅದಕ್ಕೂ ಹಿಂದೆ ಸಿಂಧು ನದಿ ಹರಿಯುವ ತೀರ ಪ್ರದೇಶ ಭಾರತೀಯರೇ ಆಗಿದ್ದರು. ಭಾರತೀಯರಾಗೇ ಬದುಕುತ್ತಿದ್ದರು. ವಿಭಜನೆಯ ಬಳಿಕ ಹಿಂದುಗಳಿಗೆ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡಿದ್ರು. ಹಿಂದು ಹೆಣ್ಮಕ್ಕಳನ್ನು ಅತ್ಯಾಚಾರ ಮಾಡಿದ್ರು. ಈಗ ಅಂಥದ್ದೇ ಪರಿಸ್ಥಿತಿ ಉಳ್ಳಾಲಕ್ಕೆ ಬಂದಿದೆ. ಹಾಗಂತ ನಾನು ಆ ರೀತಿಯ ಹೇಳಿಕೆ ಕೊಟ್ಟಿದ್ದೇನೆ. ನನಗೆ ಆ ಬಗ್ಗೆ ಪಶ್ಚಾತ್ತಾಪ ಏನೂ ಇಲ್ಲ ಎಂದಿದ್ದಾರೆ.
ಉಳ್ಳಾಲದಲ್ಲಿಯೂ ಈಗ ಅದೇ ರೀತಿಯ ಕೆಲಸಗಳಾಗುತ್ತಿವೆ. ಹೆಣ್ಮಕ್ಕಳ ಮೇಲೆ ಚುಡಾಯಿಸುವುದು, ಅತ್ಯಾಚಾರ ಮಾಡುವುದು ನಡೆಯುತ್ತಿದೆ. ಮತಾಂತರ, ಲವ್ ಜಿಹಾದ್ ವ್ಯಾಪಕವಾಗಿದೆ. ಈಗ ಪಾಕಿಸ್ಥಾನದಲ್ಲಿ ಅದೇ ನಡೆಯುತ್ತಿದೆಯಲ್ಲ. ಹಾಗಾಗಿ ಉಳ್ಳಾಲವನ್ನು ಪಾಕಿಸ್ಥಾನದಂತಾಗಿದೆ ಎಂದಿದ್ದೇನೆ. ಪಾಕಿಸ್ಥಾನದಲ್ಲಿಯೂ ಹಿಂದುಗಳಿಗೆ ಉಳಿಗಾಲ ಇಲ್ಲದಂತಾಗಿದೆ.
ಅದಕ್ಕಾಗಿ ನಾನು ಹೇಳುತ್ತಿರುವುದು ಉಳ್ಳಾಲದಲ್ಲಿ ಹಿಂದು ಒಬ್ಬನನ್ನು ಶಾಸಕರನ್ನಾಗಿ ಮಾಡಲಿ. ಅಲ್ಲಿನ ಜನ ಯಾಕೆ ಮುಸ್ಲಿಮರನ್ನೇ ಶಾಸಕರಾಗಿ ಮಾಡಬೇಕು. ನಾವು ಹಿಂದು, ಮುಸ್ಲಿಂ, ಕ್ರಿಸ್ತಿಯನ್ನರನ್ನು ಶಾಸಕರನ್ನಾಗಿ ಮಾಡುತ್ತೇವೆ. ಉಳ್ಳಾಲದಲ್ಲಿಯೂ ಭಾರತೀಯ ಮನೋಭಾವನೆ ಬೆಳೆಯಬೇಕು. ಭಾರತೀಯ ಅನ್ನುವ ಭಾವನೆ ಬಿಟ್ಟು ಹೋಗಬಾರದು ಎನ್ನುವ ನೆಲೆಯಲ್ಲಿ ನಾನು ಪಾಕಿಸ್ಥಾನದಂತಾಗಿದೆ ಎಂದಿದ್ದೇನೆ. ಅಲ್ಲಿನ ಸ್ಥಿತಿ ಬದಲಾಗಲಿ ಎಂಬ ಆಶಯ ನನ್ನದು ಎಂದು ಸ್ಪಷ್ಟನೆ ನೀಡಿದ್ದಾರೆ.
Video:
Ullal is Pakistan it can never change says RSS leader Kalladka Prabhakar Bhat. He has also triggered another controversy stating that if the people of Ullal have guts they should elect a non-Muslim MLA from Mangaluru constituency.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 06:28 pm
HK News Desk
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm