ಬ್ರೇಕಿಂಗ್ ನ್ಯೂಸ್
05-06-21 11:01 am Reena TK, BoldSky Kannada ಡಾಕ್ಟರ್ಸ್ ನೋಟ್
ಕೊರೊನಾ 2ನೇ ಅಲೆ ಭಾರತಕ್ಕೆ ದೊಡ್ಡ ಸಂಕಷ್ಟವನ್ನೇ ತಂದೊಡ್ಡಿದೆ. ಇದು ಜನರ ಜೀವನದ ಮೇಲೆ ಎಲ್ಲಾ ರೀತಿಯಿಂದಲೂ ದೊಡ್ಡ ಹೊಡೆತ ಬೀರಿದೆ. ಈ ಸಂಕಷ್ಟದ ಸಮಯದಲ್ಲಿ ಕೆಲವೊಂದಿಷ್ಟು ಜನರು ತಮಗೆ ಆಗುವ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ದೇಶವು ಈ ಡೆಡ್ಲಿ ವೈರಸ್ ವಿರುದ್ಧ ಹೋರಾಡುತ್ತಿರುವಾಗ ಅಗ್ಯತವಿರುವವರಿಗೆ ಸಹಾಯ ಮಾಡುವ ಕಾರ್ಯವನ್ನು ಅನೇಕರು ಮಾಡುತ್ತಿದ್ದಾರೆ. (ಜನರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.) ದೇಶದ ಜನರಿಗೆ ಸಹಾಯವಾಗುವ ದೃಷ್ಟಿಯಿಂದ ಶಾರ್ಟ್ ವೀಡಿಯೋ ಆ್ಯಪ್ ಜೋಷ್ (Josh App) ಕೂಡ ಬ್ಲೂ ರಿಬ್ಬನ್ (Blue Ribbon) ಮೂಲಕ ದೇಣಿಗೆ ಸಂಗ್ರಹ ಮಾಡುತ್ತಿದೆ (ಜೂನ್ 18, 2021ರವರೆಗೆ ಮಾತ್ರ ಮಾನ್ಯವಾಗಿರುತ್ತದೆ).
ಜೋಷ್ನ ಬ್ಲೂ ರಿಬ್ಬನ್ನ ದೇಣಿಗೆ ಸಂಗ್ರಹದ ಪ್ರಮುಖ ಉದ್ದೇಶ ಕೋವಿಡ್ 19ನಿಂದ ತೊಂದರೆಗೊಳಗಾದವರಿಗೆ ಹಾಗೂ ಕೊರೊನಾ ವಾರಿಯರ್ಸ್ ಹಾಗೂ ಫ್ರಂಟ್ಲೈನ್ ವರ್ಕರ್ಸ್ಗೆ ಸಹಾಯ ಮಾಡುವುದಾಗಿದೆ.
ಬ್ಲೂ ರಿಬ್ಬನ್ ಮೂಲಕ ಕೋವಿಡ್ 19ನಿಂದ ತೊಂದರೆಗೆ ಒಳಗಾದ ಜನರಿಗೆ ನೆರವು ನೀಡುವ ಜಾಗೃತಿ ಮೂಡಿಸಲಾಗುವುದು ಹಾಗೂ #IAmABlueWarrior ಎಂಬ ಹ್ಯಾಶ್ ಟ್ಯಾಗ್ನಲ್ಲಿ ನಮ್ಮ ಜೋಷ್ ಬಳಕೆದಾರರು ಕಳುಹಿಸಿರುವ ಶಾರ್ಟ್ ವೀಡಿಯೋಗಳನ್ನು ಆ್ಯಪ್ನಲ್ಲಿ ಹಾಗೂ ಹೊರಗಡೆ ಪ್ರಮೋಟ್ ಮಾಡಿ ಅದರಿಂದ ಬರುವ ಹಣವನ್ನು ಪಿಎಂ ಕೇರ್ಗೆ ನೀಡಲಾಗುವುದು.
ಅನೇಕ ಸೋಷಿಯಲ್ ಮೀಡಿಯಾ ಪ್ರಭಾವಿಗಳು ಉಪಯುಕ್ತ ಮಾಹಿತಿ ಹಂಚಿಕೊಳ್ಳುವ ಮೂಲಕ ಕೋವಿಡ್ 19 ಸಮಯದಲ್ಲಿ ಬಹಳ ಮಹತ್ವದ ಪಾತ್ರವಹಿಸುತ್ತಿದ್ದಾರೆ. ಇದನ್ನು ಮನಗಂಡ ಜೋಷ್ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿರುವವರ ಮೂಲಕ ಬ್ಲೂ ರಿಬ್ಬನ್ ಕಾರ್ಯಕ್ಕೆ ಮುಂದಾಗಿದೆ. ಪ್ರಸಿದ್ಧ ಸಂಗೀತ ಸಂಯೋಜಕರಾಗಿರುವ ಕ್ಲಿಂಟೋನ್ ಸೆರೆಜೊ ಬ್ಲೂ ರಿಬ್ಬನ್ನೊಂದಿಗೆ ಕೈ ಜೋಡಿಸಿದ್ದಾರೆ, ಜೋಷ್ನಲ್ಲಿ ಜನರಿಗೆ ಜಾಗೃತಿ ಮೂಡಿಸುವ ಸಂಗೀತಗಳನ್ನು ನೀಡುವ ಮೂಲಕ ಈ ಕಷ್ಟದ ಸಮಯದಲ್ಲಿ ಜನರಿಗೆ ಭರವಸೆ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ.
ನಮ್ಮೆಲ್ಲಾ ಜೋಷ್ ಬಳಕೆದಾರರೇ ನೀವು ಕೂಡ ನಿಮ್ಮ ಮೆಚ್ಚಿನ ಇನ್ಫ್ಲ್ಯೂನ್ಸರ್ ರೀತಿ ವೀಡಿಯೋಗಳನ್ನು ಮಾಡಿ ನಮಗೆ ಕಳುಹಿಸಬಹುದು, ನೀವು ಕೂಡ ಬ್ಲೂ ವಾರಿಯರ್ಸ್ ಚಾಲೆಂಜ್ನಲ್ಲಿ ಭಾಗಿ ಆಗಬೇಕೆ? ಹಾಗಾದರೆ ನೀವೇನು ಮಾಡಬೇಕೆಂದು ನೋಡೋಣ:
ಈ ಹ್ಯಾಶ್ ಟ್ಯಾಗ್ ಬಳಸುವುದರಿಂದ ಈ ವೀಡಿಯೋಗೆ ಬರುವ ಹಣ ನೇರವಾಗಿ ಬ್ಲೂ ರಿಬ್ಬನ್ಗೆ ದೇಣಿಗೆಗೆ ವರ್ಗಾವಣೆ ಆಗುವುದು.
ಸ್ಪೆಷಲ್ ಡಿಸ್ಪ್ಲೇ ಪಿಕ್ಚರ್
ಈ ಚಾಲೆಂಜ್ ಭಾಗವಾಗಿ ವೀಡಿಯೋ ಮಾಡುವವರು ತಮ್ಮ ಇನ್ಸ್ಟಾಗ್ರಾಮ್ ಡಿಪಿಯಲ್ಲಿ ಅಭಿಯಾನದ ಲೋಗೋ ಬಳಸುವಂತೆ ಕೋರಲಾಗಿದೆ. ಇದರ ಮೂಲಕ ನಿಮ್ಮ ಸ್ನೇಹಿತರನ್ನು ಕೂಡ ಈ ಸಂಕಷ್ಟದ ಸಮಯದಲ್ಲಿ ನೆರವಾಗಲು ಪ್ರೇರೇಪಿಸಬಹುದು, ನೀವೂ ಕೂಡ ಬ್ಲೂ ವಾರಿಯರ್ ಆಗಲು ಸಿದ್ಧ ತಾನೆ?
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm