ಬ್ರೇಕಿಂಗ್ ನ್ಯೂಸ್
12-05-21 11:45 am Reena TK, BoldSky Kannada ಡಾಕ್ಟರ್ಸ್ ನೋಟ್
ಯಾರಲ್ಲಿ ನಿಯಂತ್ರಣಕ್ಕೆ ಬಾರದ ಮಧುಮೇಹ ಸಮಸ್ಯೆ ಇದೆಯೋ, ಯಾರು ತುಂಬಾ ಸಮಯದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೋ ಅಂಥ ಕೊರೊನಾ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಕಂಡು ಬರುತ್ತಿದ್ದು ಇದಕ್ಕೆ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಮಾರಣಾಂತಿಕವಾಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ.
ಈ ರೀತಿಯ ಸಮಸ್ಯೆ ಯಾರು ಗಂಭೀರ ಕಾಯಿಲೆ ಉಂಟಾಗಿ ವಾಯುವಲ್ಲಿನ ರೋಗಕಾರಕ ವಿರುದ್ಧ ಹೋರಾಡುವ ಸಾಮರ್ಥ್ಯ ಕಳೆದುಕೊಂಡಿರುತ್ತಾರೋ ಅವರಲ್ಲಿ ಕಂಡು ಬರುತ್ತಿದೆ.
ಬ್ಲ್ಯಾಕ್ ಫಂಗಸ್ ಉಂಟಾದರೆ ವ್ಯಕ್ತಿಯ ಶ್ವಾಸಕೋಶಕ್ಕೆ ಹಾನಿಯುಂಟಾಗುವುದು, ಇದರಿಂದಾಗಿ ಸೋಂಕಿತ ವ್ಯಕ್ತಿ ಸ್ಥಿತಿ ಮತ್ತಷ್ಟು ಗಂಭೀರವಾಗುವುದು ಎಂದು ಐಸಿಎಂಆರ್ (Indian Council of Medical Research) ಎಂದು ಆಧಾರ ಸಹಿತ ಹೇಳಿದೆ.

ಬ್ಲ್ಯಾಕ್ ಫಂಗಸ್ನ ಲಕ್ಷಣಗಳಿವು

ಯಾವಾಗ ಬ್ಲ್ಯಾಕ್ ಫಂಗಸ್ ಇರಬಹುದು ಎಂದು ಸಂಶಯಿಸಬೇಕು?
ಯಾವಾಗ ಕೋವಿಡ್ 19 ಸೋಂಕಿತರಿಗೆ ಮಧುಮೇಹದ ಸಮಸ್ಯೆ ಇರುತ್ತದೋ ಅಥವಾ ರೋಗ ನಿರೋಧಕ ಶಕ್ತಿ ಸಂಪೂರ್ಣ ಕುಂದಿರುವವರಲ್ಲಿ ತಲೆನೋವು, ಮೂಗು ಕಟ್ಟುವುದು, ಮೂಗಿನಲ್ಲಿ ರಕ್ತ, ದವಡೆಯಲ್ಲಿ ನೋವು, ಒಂದು ಭಾಗ ಕೆನ್ನೆಯಲ್ಲಿ ನೋವು, ಊತ, ಮರಗಟ್ಟಿದ ಅನುಭವ, ಮೂಗಿನ ತುದಿಯಲ್ಲಿ ಕಪ್ಪುಬಣ್ಣ ಇವೆಲ್ಲಾ ಮ್ಯೂಕೋರ್ಮೈಕೋಸಿಸ್ ಆಗಿರಬಹುದು.

ಮ್ಯೂಕೋರ್ಮೈಕೋಸಿಸ್ ಅಪಾಯಗಳು
ಸ್ಟಿರಾಯ್ಡ್ ನೀಡಿ ಮಧುಮೇಹ ಹಾಗೂ ಇಮ್ಯೂನೋಸಪ್ರೆಸ್ಸೆನ್ ಕಂಟ್ರೋಲ್ ಮಾಡೋಕೆ ಆಗಲ್ಲ ಅಲ್ಲದೆ ತುಂಬಾ ಸಮಯ ಐಸಿಯುವಿನಲ್ಲಿ ಇರಬೇಕಾಗುವುದು.

ಮ್ಯೂಕೋರ್ಮೈಕೋಸಿಸ್ ತಡೆಗಟ್ಟುವುದು ಹೇಗೆ?
ಈ ಸಮಸ್ಯೆಯನ್ನು ಮಧುಮೇಹ ನಿಯಂತ್ರಿಸುವ ಮೂಲಕ, ಸ್ಟಿರಾಯ್ಡ್ ಕಡಿಮೆ ತೆಗೆದುಕೊಳ್ಳುವ ಮೂಲಕ, ಇಮ್ಯೂನೋಮೋಡ್ಯೂಲೇಟಿಂಗ್ ಡ್ರಗ್ಸ್ ತೆಗೆದುಕೊಳ್ಳುವುದನ್ನು ನಿಲ್ಲಿಸುವ ಮೂಲಕ ತಡೆಗಟ್ಟಬಹುದು.

ಏನು ಮಾಡಬೇಕು?

ಏನು ಮಾಡಬಾರದು?
(Kannada Copy of Boldsky Kannada)
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm