ಬ್ರೇಕಿಂಗ್ ನ್ಯೂಸ್
25-03-21 07:07 pm Mangaluru correspondent ಡಾಕ್ಟರ್ಸ್ ನೋಟ್
ಮಂಗಳೂರು, ಮಾ.25: ಕೈಕಾಲುಗಳಲ್ಲಿ ನರಗಳು ಉಬ್ಬಿಕೊಳ್ಳುವ ವೆರಿಕೋಸ್ ವೇಯ್ನ್ ಕಾಯಿಲೆಗೆ ಶಸ್ತ್ರಚಿಕಿತ್ಸೆ ಇಲ್ಲದೆ ಪರಿಹಾರ ನೀಡಬಲ್ಲ ಆಯುರ್ವೇದ ಚಿಕಿತ್ಸೆ ಈಗ ಮಂಗಳೂರಿಗೂ ಬಂದಿದೆ. ಶೃಂಗೇರಿ ಮೂಲದ ಡಾ. ಉರಾಳ್ಸ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸೆಂಟರ್ ಮಂಗಳೂರಿನ ಬಂದರು ರಸ್ತೆಯ ಮಿಶನ್ ಸ್ಟ್ರೀಟ್ ನಲ್ಲಿರುವ ಸಹಕಾರಿ ಸದನದಲ್ಲಿ ಮಾರ್ಚ್ 28ರಂದು ಅಧಿಕೃತವಾಗಿ ಆರಂಭಗೊಳ್ಳಲಿದೆ.
ಈಗೆಲ್ಲಾ ವೆರಿಕೋಸ್ ವೇಯ್ನ್ ಅಥವಾ ನರಗಳ ಉಬ್ಬುವಿಕೆ ದೇಶದಲ್ಲೀಗ ಹೃದ್ರೋಗ, ಡಯಾಬಿಟೀಸ್ ರೀತಿ ಸಾಮಾನ್ಯ ಜನರಿಗೂ ಬಾಧಿಸುವ ಖಾಯಿಲೆಯಾಗಿದೆ. ಭಾರತದಲ್ಲಿ ಇದರಿಂದ 30- 40 ಶೇ. ಜನರು ಬಳಲುತ್ತಿದ್ದಾರೆ. ಆದರೆ, ಈ ಖಾಯಿಲೆಗೆ ಈಗ ಆಯುರ್ವೇದದಲ್ಲಿ ಸುಲಭ ಪರಿಹಾರ ಲಭಿಸುತ್ತಿದ್ದು ಶೃಂಗೇರಿ ಮೂಲದ ಡಾ. ಉರಾಳ್ಸ್ ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆ ಪರಿಹಾರ ನೀಡಲಾಗುತ್ತದೆ.



ಹೆಚ್ಚಾಗಿ ನಿಂತುಕೊಂಡು ಅಥವಾ ಕುಳಿತುಕೊಂಡು ಕೆಲಸ ಮಾಡುವುದು, ಕಲಬೆರಕೆ ಆಹಾರ, ಅತಿಯಾದ ಮಾಂಸ ಸೇವನೆ ಮಾಡುವವರಿಗೆ ಅಥವಾ ಗರ್ಭಿಣಿಯರಲ್ಲಿ ಈ ಖಾಯಿಲೆ ಹೆಚ್ಚು ಕಂಡುಬರುತ್ತದೆ. ವಂಶ ಪಾರಂಪರ್ಯವಾಗಿಯೂ ಈ ಕಾಯಿಲೆ ಬರುತ್ತದೆ ಎನ್ನುವುದನ್ನು ವೈದ್ಯರು ಕಂಡುಕೊಂಡಿದ್ದಾರೆ.
ಆಪರೇಷನ್ ಸಂಪೂರ್ಣ ಪರಿಹಾರವಲ್ಲ !

ಇಷ್ಟೊಂದು ಗಂಭೀರ ಖಾಯಿಲೆಯಾಗಿದ್ದರೂ ಸೂಕ್ತ ಔಷಧಿ ಇಲ್ಲದ ಕಾರಣ ಶೃಂಗೇರಿ ಮೂಲದ ಡಾ. ಎಂ.ವಿ. ಉರಾಳ್ಸ್ ಅವರ ಆಯುರ್ವೇದಿಕ್ ಸಂಸ್ಥೆಯು ಇದೇ ಖಾಯಿಲೆಗಾಗಿ ಅಮೃತ varicose ಸಿರಪ್ ನ್ನು ಸಿದ್ಧಪಡಿಸಿದೆ. ರಿಸರ್ಚ್ ಸೆಂಟರ್ ನಲ್ಲಿ ಪ್ರಯೋಗಕ್ಕೆ ಒಳಪಡಿಸಿ, ಯಾವುದೇ ಅಡ್ಡ ಪರಿಣಾಮಗಳಿಲ್ಲದ ಸಿರಪ್ ಅನ್ನು ಆವಿಷ್ಕರಿಸಿದ್ದು ರೋಗಿಗಳಿಗೆ ಶಸ್ತ್ರಚಿಕಿತ್ಸೆ ರಹಿತ ಯಶಸ್ವೀ ಔಷಧಿಯಾಗಿ ಸಾಬೀತುಪಡಿಸಿದೆ.

ಈ ಔಷಧಿಯು ವೆರಿಕೋಸ್ ವೇಯ್ನ್ ನಲ್ಲಿ ಉಂಟಾಗುವ ರಕ್ತ ಹೆಪ್ಪು ಗಟ್ಟುವಿಕೆ, ರಕ್ತನಾಳ ಉಬ್ಬುವಿಕೆ, ಚರ್ಮ ಕಪ್ಪಾಗುವಿಕೆ, ಕಾಲು ನೋವು, ಭಾರವಾಗುವಿಕೆ, ಊದಿ ಕೊಳ್ಳುವಿಕೆ, ತುರಿಕೆ ಹಾಗೂ ಕೊನೆಯ ಹಂತವಾದ venous ulcer ಸಹ ಗುಣಪಡಿಸಲು ಶಕ್ತ ವಾಗಿದೆ.
ಕಳೆದ ಮೂರು ವರ್ಷ ಗಳಿಂದ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ಇತರ ಸಂಘ ಸಂಸ್ಥೆ ಗಳ ಸಹಯೋಗದಲ್ಲಿ ಡಾ. ಉರಾಳ್ಸ್ ಸಂಸ್ಥೆಯು ಸಾಕಷ್ಟು ವೈದ್ಯಕೀಯ ಶಿಬಿರಗಳನ್ನು ನಡೆಸಿ ವೆರಿಕೋಸ್ ವೇಯ್ನ್ ರೋಗದ ಬಗ್ಗೆ ಸಾಕಷ್ಟು ಜನಜಾಗೃತಿಯನ್ನು ಮೂಡಿಸುತ್ತಿದೆ.

ವೆರಿಕೋಸ್ ವೇಯ್ನ್ chronic venous insufficiency ಎಂಬುದರ ಲಕ್ಷಣವಾಗಿದ್ದು, ಡಾ. ಉರಾಳ್ಸ್ ಅವರ ಚಿಕಿತ್ಸೆಯಿಂದ ಇದಕ್ಕೆ ಸಂಬಂಧಪಟ್ಟ ಬೇರೆ ಲಕ್ಷಣಗಳು ಸಹ ಗುಣವಾಗುತ್ತಿರುವುದನ್ನು ಖಚಿತಪಡಿಸಲಾಗಿದೆ. ಯಾಕೆಂದರೆ chronic venous insufficiency ಕಾಯಿಲೆಗೆ ಇಲ್ಲಿಯವರೆಗೆ ಕೇವಲ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಿದ್ದುದು ಬಿಟ್ಟರೆ ರೋಗಕ್ಕೆ ಚಿಕಿತ್ಸೆ ದೊರೆಯುತ್ತಿರಲಿಲ್ಲ. ನಮ್ಮ ಚಿಕಿತ್ಸೆಯಲ್ಲಿ ಈ ರೋಗಕ್ಕೆ ಸಂಬಂಧಿತ ಇತರೇ ಕಾಯಿಲೆಗಳು ಗುಣವಾಗುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

ಡಾ.ಉರಾಳ್ಸ್ ಆಯುರ್ವೇದ ಶಾಖೆ ಬೆಂಗಳೂರು, ಮೈಸೂರು, ಪುಣೆಯಲ್ಲಿ ಸೇವೆ ನೀಡುತ್ತಿದ್ದು ಮೊದಲ ಬಾರಿಗೆ ಕರಾವಳಿಯ ರೋಗಿಗಳ ಚಿಕಿತ್ಸೆಗಾಗಿ ಮಂಗಳೂರಿನಲ್ಲಿ ಶಾಖೆಯನ್ನು ಆರಂಭಿಸಲಾಗುತ್ತಿದೆ. ವೇರಿಕೋಸ್ ವೇಯ್ನ್ ಅಥವಾ ನರಗಳ ಉಬ್ಬುವಿಕೆ ರೋಗದಿಂದ ಬಳಲುತ್ತಿರುವ ಮಂದಿ ಶಸ್ತ್ರಚಿಕಿತ್ಸೆ ರಹಿತ, ನೋವು ರಹಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.

ಮಂಗಳೂರು ಶಾಖೆಯ ವಿಳಾಸ | Address:
DR URALS VARICOSE VEIN AYURVEDA CURE
SAHAKARI SADANA
MISSION STREET, BUNDER ROAD,
OPP. ARADHANA HOTEL
MANGALORE
For Appointment Contact:
9980362370 | 8105371042
Website: www.uralsayurveda.in
Facebook: https://www.facebook.com/DrUrals/
Dr Ural's Varicose veins Ayurveda care upcoming now soon in Mangalore City. Dr Ural’s Varicose vein Ayurveda care dedicated to serve the community, Dr Ural came across several cases of venous insufficiency in younger age group above 20 years suffering from Varicose vein, Hyper pigmentation, D V T, Venous ulcers etc.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
01-05-26 09:24 pm
HK News Staffer
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm
ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂ...
01-05-26 11:48 am