ಬ್ರೇಕಿಂಗ್ ನ್ಯೂಸ್
27-07-23 10:26 pm Source: Vijayakarnataka ಡಾಕ್ಟರ್ಸ್ ನೋಟ್
ಆರೋಗ್ಯಕ್ಕೆ ಸಮಸೆಗಳು ಬರಬಾರದೆಂದರೆ, ದೇಹಕ್ಕೆ ಅಗತ್ಯವಾಗಿ ಬೇಕಾಗುವ, ವಿಟಮಿನ್ಸ್ಗಳು, ಖನಿಜಾಂಶಗಳು, ವಿವಿಧ ಬಗೆಯ ಪೋಷಕಾಂಶಗಳು, ನಾವು ಸೇವನೆ ಮಾಡುವ ಆಹಾರಗಳಿಂದ ಸಮೃದ್ಧವಾಗಿ ಸಿಗಬೇಕು. ಒಂದು ವೇಳೆ ಅಗತ್ಯವಾದ ಪೋಷಕಾಂಶಗಳಲ್ಲಿ ಯಾವುದೇ ಒಂದು ಅಂಶವು ಕಡಿಮೆಯಾದರೂ, ಕೂಡ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ! ಹೀಗಾಗಿ ನಮ್ಮ ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ, ವಿಟಮಿನ್ ಬಿ12 ಇರುವಂತಹ ಆಹಾರಗಳನ್ನು ಸೇವಿಸಬೇಕು.
ವಿಟಮಿನ್ ಬಿ12
ವಿಟಮಿನ್ ಬಿ12 ಕೊರತೆ ಉಂಟಾದರೆ ಏನೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ?
ಮೀನು
ಸಾಲ್ಮನ್, ಟ್ರೌಟ್, ಟ್ಯೂನಾ ಮೀನುಗಳಲ್ಲಿಒಮೆಗಾ 3 ಕೊಬ್ಬಿ ನಾಮ್ಲಗಳ ಜೊತೆಗೆ, ವಿಟಮಿನ್ ಬಿ12 ಕೂಡ ಸಾಕಷ್ಟು ಪ್ರಮಾ ಣದಲ್ಲಿ ಲಭ್ಯವಿದೆ. ಹೀಗಾಗಿ ನಾನ್ವೆಜ್ ಸೇವನೆ ಮಾಡುವವರು, ಮಿತವಾಗಿ ಇಂತಹ ಮೀನುಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ವಿಟಮಿನ್ ಬಿ12 ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಚಿಕನ್-ಮಟನ್ ಸೇವನೆ ಮಾಡಿ!
ಹೌದು, ನಾನ್ವೆಜ್ ಇಷ್ಟಪಡುವವರು, ಕೋಳಿ ಕುರಿ ಮಾಂಸ, ಮೀನು ಹಾಗೂ ದಿನಕ್ಕೊಂದು ಬೇಯಿಸಿದ ಮೊಟ್ಟೆಯನ್ನು ಸೇವನೆ ಮಾಡುವುದರಿಂದ ವಿಟಮಿನ್ ಬಿ12, ಕೊರತೆಯನ್ನು ನೀಗಿಸಿಕೊಳ್ಳಬಹುದು.
ವೆಜಿಟೇರಿಯನ್ ಇದ್ದವರಿಗೆ
ಸಿಂಪಿ, ಸಿಗಡಿ, ಮಸ್ಸೆಲ್ಸ್
ವಿಟಮಿನ್ ಬಿ12 ನ ಮತ್ತೊಂದು ಆರೋಗ್ಯಕರ ಮೂಲವೆಂದರೆ ಸಿಗಡಿ, ಸಿಂಪಿ, ಮಸ್ಸೆಲ್ಸ್ ನಂತಹ ಚಿಪ್ಪು ಮೀನುಗಳು ಎಂದು ಹೇಳಬಹುದು. ಹೀಗಾಗಿ ನಾನ್ವೆಜ್ ತಿನ್ನುವವರು, ಇವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ವಿಟಮಿನ್ ಬಿ12 ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ, ಅಲ್ಲದೆ ನರಮಂಡಲಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತದೆ.
ಡೈರಿ ಉತ್ಪನ್ನಗಳು
ಡೈರಿ ಉತ್ಪನ್ನಗಳಾದ ಹಾಲು, ಮೊಸರು ಮತ್ತು ಚೀಸ್ನಲ್ಲಿ ಯಥೇಚ್ಛವಾಗಿ ವಿಟಮಿನ್ ಬಿ 12 ಅಂಶಗಳು ಕಂಡು ಬರುತ್ತದೆ. ಹೀಗಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಾಕಷ್ಟು ಪ್ರಮಾಣದಲ್ಲಿ, ಪ್ರತಿದಿನ ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳುವುದು ಒಳ್ಳೆಯದು.
ದಿನಕ್ಕೊಂದು ಮೊಟ್ಟೆ
ಪ್ರೋಟೀನ್ ಅಂಶ ಹೆಚ್ಚಿರುವ ಮೊಟ್ಟೆಯಲ್ಲಿ ವಿಟಮಿನ್ ಬಿ2 ಹಾಗೂ ವಿಟಮಿನ್ ಬಿ12 ಎರಡೂ ಪೋಷಕಾಂಶಗಳು ಯಥೇ ಚ್ಛವಾಗಿ ಕಂಡು ಬರುತ್ತದೆ. ಹೀಗಾಗಿ ಪ್ರತಿದಿನ ಬೇಯಿಸಿದ ಒಂದು ಮೊಟ್ಟೆಯನ್ನು ಸೇವನೆ ಮಾಡಿದರೆ ಒಳ್ಳೆಯದು.
foods you must include in your diet if you have a vitamin b12 deficiency.
28-04-25 10:15 pm
HK News Desk
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
28-04-25 06:52 pm
HK News Desk
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
28-04-25 11:41 am
Mangalore Correspondent
Mangalore, Terror Attack, Doctor Post: ಹೈಲ್ಯಾ...
27-04-25 11:09 pm
Murali krishna, puttur, FIR: ಪೆಟ್ರೋಲ್ ಪಂಪ್ ವ್...
27-04-25 06:25 pm
Vhp, Mangalore, Railway Exam, Janivara: ರೈಲ್ವ...
27-04-25 05:28 pm
Harish Poonja, U T Khader, Mangalore: ಹರೀಶ್ ಪ...
27-04-25 01:00 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm