ಬ್ರೇಕಿಂಗ್ ನ್ಯೂಸ್
18-02-23 09:57 pm Source: Vijayakarnataka ಡಾಕ್ಟರ್ಸ್ ನೋಟ್
ಕಿಡ್ನಿಗಳಲ್ಲಿ ಸ್ಟೋನ್ ಕಂಡು ಬಂದಾಗ, ದೇಹದಲ್ಲಿ ಕೆಲವೊಂದು ಲಕ್ಷಣಗಳು ಕಂಡು ಬರಲು ಶುರುವಾಗುತ್ತದೆ. ಉದಾಹರಣೆಗೆ ಕಲವರಿಗೆ ಮೂತ್ರ ವಿಸರ್ಜನೆ ವೇಳೆ ತೀವ್ರ ನೋವು ಕಂಡು ಬಂದರೆ, ಇನ್ನು ಕೆಲವರಿಗೆ ತೀವ್ರವಾಗಿ ಹೊಟ್ಟೆ ನೋವು ಕಂಡು ಬರುತ್ತದೆ. ಪ್ರಮುಖವಾಗಿ ಬೆನ್ನಿನ ಕೆಳಭಾಗ ದಲ್ಲಿ ಅಂದರೆ ಸೊಂಟದ ಹತ್ತಿರ ಅಕ್ಕ ಪಕ್ಕ ವಿಪರೀತ ನೋವು ಕಾಣಿಸುತ್ತದೆ. ಇಂತಹ ಸಂದರ್ಭದಲ್ಲಿ ಕಾಡುವ ನೋವು ಅಷ್ಟಿಷ್ಟಲ್ಲ! ಈ ನೋವನ್ನು ಅನುಭವಿಸದವರಿಗೆಯೇ ಗೊತ್ತು, ಈ ಕಿಡ್ನಿ ಸ್ಟೋನ್ನ ನೋವು ಹೇಗಿರುತ್ತದೆಯೆಂದು.
ಒಮ್ಮೆ ಈ ನೋವು ಶುರುವಾಗಿ ಬಿಟ್ಟೆರೆ ಕುಳಿತುಕೊಳ್ಳಲು ಆಗದೇ, ಮಲಗಲು ಆಗದೇ, ನರಕಯಾತನೆ ಪಡುವ ಪರಿಸ್ಥಿತಿ ಎದುರಾಗುತ್ತದೆ. ಕೆಲವರಿಗೆ ಈ ಸಮಸ್ಯೆ ಆಗಾಗ ಬಂದು ಹೋಗುತ್ತದೆ, ಇನ್ನು ಕೆಲವರಿಗೆ ಒಂದೇ ಸಮನೆ ನೋಯುತ್ತಿರುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಆಯುರ್ವೇದ ತಜ್ಞರಾದ ಡಾ ನಿತಿಕಾ ಕೊಹ್ಲಿ ಅವರು, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದವರಿಗೆ ಕೆಲವೊಂದು ಆಯುರ್ವೇದ ಮನೆಮದ್ದುಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಮುಂದೆ ಓದಿ....
ಶುಂಠಿ
ಕಿಡ್ನಿ ಸ್ಟೋನ್ಗೆ ಕೂಡ ಶುಂಠಿ ಒಳ್ಳೆಯದು
ತ್ರಿಫಲಾ
ಆಯುರ್ವೇದ ತಜ್ಞರ ಪ್ರಕಾರ
ಅರಿಶಿನ
simple and effective ayurvedic remedies for kidney stones as per ayurveda doctor.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm