ಬ್ರೇಕಿಂಗ್ ನ್ಯೂಸ್
21-01-22 05:38 pm HK Desk news ಸಿನಿಮಾ
ನವದೆಹಲಿ, ಜ. 20: ತಮಿಳು ನಟ ಸೂರ್ಯ ಅಭಿನಯದ ಜೈ ಭೀಮ್ ಹಾಗೂ ಮಲಯಾಳಂ ನಟ ಮೋಹನ್ಲಾಲ್ ನಟನೆಯ ಮರಕ್ಕರ್: ಲಯನ್ ಆಫ್ ದಿ ಅರಬಿಯನ್ ಸೀ 2022 ರ ಆಸ್ಕರ್ ಅತ್ಯುತ್ತಮ ಚಲನಚಿತ್ರಕ್ಕೆ ಆಯ್ಕೆಯಾಗಿದೆ.
ವಿಶ್ವದಾದ್ಯಂತ ಆಯ್ಕೆಯಾಗಿರುವ 276 ಚಿತ್ರಗಳ ಪೈಕಿ ಜೈ ಭೀಮ್ ಮತ್ತು ಮಲಯಾಳಂ ಚಿತ್ರ ಮರಕ್ಕರ್: ಲಯನ್ ಆಫ್ ದಿ ಅರಬಿಯನ್ ಸೀ ಭಾರತದಿಂದ ಆಯ್ಕೆಯಾಗಿವೆ. ಅಂತಿಮ ನಾಮನಿರ್ದೇಶನ ಪಟ್ಟಿಯು ಫೆಬ್ರವರಿ 8, 2022 ರಂದು ಪ್ರಕಟವಾಗಲಿದೆ.
ಜೈ ಭೀಮ್ ;
ಇರುಲರ್ ಬುಡಕಟ್ಟಿನ ಜನರಿಗಾಗುವ ಅನ್ಯಾಯ ಮತ್ತು ಪೊಲೀಸ್ ದೌರ್ಜನ್ಯದ ಬಗ್ಗೆ ಮಾತನಾಡುವ ಸೂರ್ಯ ಅಭಿನಯದ ಜೈ ಭೀಮ್, 2021 ರ ಅತ್ಯುತ್ತಮ ತಮಿಳು ಚಲನಚಿತ್ರ. ಟಿಜೆ ಜ್ಞಾನವೇಲ್ ನಿರ್ದೇಶಿಸಿದ ಈ ಚಿತ್ರದಲ್ಲಿ ಸೂರ್ಯ, ಲಿಜೋಮೋಲ್ ಜೋಸ್ ಮತ್ತು ಮಣಿಕಂದನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. 94ನೇ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ತಮಿಳು ಚಲನಚಿತ್ರ ಜೈ ಭೀಮ್.
ಆಸ್ಕರ್ ನಾಮನಿರ್ದೇಶನ ಮತದಾನವು ಜನವರಿ 27ರಂದು ಪ್ರಾರಂಭವಾಗಲಿದೆ ಮತ್ತು ಅಂತಿಮ ನಾಮನಿರ್ದೇಶನ ಪಟ್ಟಿಯನ್ನು ಫೆಬ್ರವರಿ 8, 2022 ರಂದು ಪ್ರಕಟಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 27, 2022 ರಂದು ಅಮೆರಿಕಾದಲ್ಲಿ ನಿಗದಿಪಡಿಸಲಾಗಿದೆ.
ಮರಕ್ಕರ್: ಲಯನ್ ಆಫ್ ದಿ ಅರಬಿಯನ್ ಸೀ
ಮೋಹನ್ ಲಾಲ್ ಅಭಿನಯದ ಮರಕ್ಕರ್: ಅರಬಿಕದಲಿಂತೆ ಸಿಂಹಂ ಸಿನಿಮಾವನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ. ಚಿತ್ರವು ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಸಂಗ್ರಹಿಸಿದೆ. ಕ್ಯಾಲಿಕಟ್ ನಲ್ಲಿ 16ನೇ ಶತಮಾನದಲ್ಲಿ ನಡೆಯುವ ಈ ಚಲನಚಿತ್ರವು ಝಮೋರಿನ್ ನೌಕಾಪಡೆಯ ಅಡ್ಮಿರಲ್ ಕುಂಜಾಲಿ ಮರಕ್ಕರ್ ಅವರನ್ನು ಆಧರಿಸಿದೆ. ಕೀರ್ತಿ ಸುರೇಶ್, ಕಲ್ಯಾಣಿ ಪ್ರಿಯದರ್ಶನ್, ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಮಂಜು ವಾರಿಯರ್ ಮತ್ತು ಸಿದ್ದಿಕ್ ಕೂಡ ಅಭಿನಯಿಸಿದ್ದಾರೆ.
South Indian film industry is ruling the roost when it comes to Indian cinema as Suriya’s social drama Jai Bhim and Mohanlal’s period drama Marakkar: Arabikadalinte Simham have been shortlisted for the Best Feature Film at the Oscars 2022. Jai Bhim and Marakkar: Arabikadalinte Simham are the only Indian films to be chosen from among the 276 films that have shortlisted globally.
09-07-25 10:45 pm
Bangalore Correspondent
Chamarajanagar Heart Attack, Student; 'ಹೃದಯ"ಕ...
09-07-25 04:12 pm
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
Heart attack, Dharwad, Davanagere: ಉದ್ಯಮಿ ಮಗನ...
09-07-25 11:50 am
ಸಿಎಂ ಸೀಟು ಗೊಂದಲ ಕೇವಲ ಮಾಧ್ಯಮಗಳ ಸೃಷ್ಟಿ ; ಮೊದಲು...
08-07-25 08:35 pm
07-07-25 08:45 pm
HK News Desk
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
09-07-25 10:25 pm
Mangalore Correspondent
Mangalore Home Minister Parameshwara, Peace M...
09-07-25 10:17 pm
Peace Meeting, Mangalore, Brijesh Chowta, Ash...
09-07-25 09:01 pm
Mangalore Peace meeting Home Minister: ಎಳೆಯ ಮ...
09-07-25 07:37 pm
ಮಂಗಳೂರಿನಲ್ಲಿ ಒಂದೇ ದಿನ ಅಂತರದಲ್ಲಿ ಹಾರ್ಟ್ ಅಟ್ಯಾಕ...
09-07-25 06:53 pm
10-07-25 12:04 pm
HK News Desk
Drugs News, Mangalore: ಮಂಗಳೂರಿಗೆ ಡ್ರಗ್ಸ್ ಪೂರೈ...
09-07-25 10:56 pm
Kerala Chit Fund, Fraud, Mangalore: 20 ವರ್ಷಗಳ...
08-07-25 10:01 pm
Mangalore, Job Fraud, Crime: ಪಾರ್ಟ್ ಟೈಮ್ ಕೆಲಸ...
07-07-25 10:31 pm
Job Fraud, Mangalore, Doctor: ದುಬೈನ ಎನ್ಎಂಸಿ ಹ...
07-07-25 10:18 pm