ಬ್ರೇಕಿಂಗ್ ನ್ಯೂಸ್
11-08-20 08:56 am Headline Karnataka News Network ಸಿನಿಮಾ
ಆಗಸ್ಟ್ 11: ಸುಶಾಂತ್ ಸಿಂಗ್ ಸಾವಿನ ನಂತರ ಕಂಗನಾ ತಮ್ಮ ಹೇಳಿಕೆ ಹಾಗೂ ಟ್ವೀಟ್ಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಸ್ಟಾರ್ ಕಿಡ್ಸ್ ಹಾಗೂ ಸ್ವಜನಪಕ್ಷಪಾತದ ವಿರುದ್ಧ ದನಿ ಎತ್ತುತ್ತಿರುವ ಕಂಗನಾ ಈಗ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಮೇಲೂ ಟ್ವೀಟ್ ವಾರ್ ನಡೆಸಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ನಂತರ ಕಂಗನಾ ಸ್ಟಾರ್ ಕಿಡ್ಸ್ ಹಾಗೂ ಸ್ವಜನಪಕ್ಷಪಾತದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ.
ಸುಶಾಂತ್ ಸಾವಿಗೆ ಸ್ವಜನಪಕ್ಷಪಾತದ ಜೊತೆಗೆ ಬಿ-ಟೌನ್ನ ದೊಡ್ಡ ಕುಟುಂಬಗಳು ಎನಿಸಿಕೊಂಡಿರುವ ಕೆಲವರು ಪರೋಕ್ಷವಾಗಿ ಕಾರಣ ಎಂದು ಆರೋಪಿಸುತ್ತಾ ಬಂದಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ನಂತರ ದೀಪಿಕಾ, ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಮಾನಿಕ ಖಿನ್ನತೆ ಕುರಿತಾಗಿ ಸಾಲು ಸಾಲು ಸ್ಟೋರಿಗಳನ್ನು ಪೋಸ್ಟ್ ಮಾಡಿದ್ದರು. ಆಗಲೂ ಕಂಗನಾ ಈ ಬಗ್ಗೆ ಟೀಕಿಸಿದ್ದರು.
ಈಗಲೂ ಸಹ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ವಿರುದ್ಧ ಟ್ವೀಟ್ ಮಾಡುತ್ತಾ ಕೊಂಚ ಖಾರವಾಗಿ ಟೀಕಿಸಿದ್ದಾರೆ.
ಟ್ವೀಟಿಗರೊಬ್ಬರು ಕಂಗನಾ ಹಾಗೂ ಸುಶಾಂತ್ ಅವರ ಹಿಟ್ ಸಿನಿಮಾ ಹಾಗೂ ಸಾಲು ಸಾಲು ಫ್ಲಾಪ್ ಕೊಟ್ಟ ರಣಬೀರ್ ಅವರ ಚಿತ್ರಗಳ ಕುರಿತಾಗಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ರಣಬೀರ್ ಹಾಗೂ ದೀಪಿಕಾ ಬಗ್ಗೆ ಸಖತ್ ಖಾರವಾಗಿ ಟೀಕಿಸಿದ್ದಾರೆ.
ರಣಬೀರ್ ಕಪೂರ್ಗೆ ಹುಡುಗಿಯರ ಹುಚ್ಚಿದೆ. ಆದರೆ ಅವರನ್ನು ಯಾರೂ ರೇಪಿಸ್ಟ್ ಎನ್ನುವ ಧೈರ್ಯ ತೋರುವುದಿಲ್ಲ ಎಂದಿದ್ದಾರೆ ಕಂಗನಾ.


ದೀಪಿಕಾ ಪಡುಕೋಣೆ ಸ್ವಘೋಷಿತ ಮಾನಸಿಕ ರೋಗಿ. ಇಂತಹ ನಟಿಯನ್ನು ಯಾರೂ ಸೈಕೋ ಎನ್ನುವುದಿಲ್ಲ. ಕೆಲವೊಂದು ಪದಗಳು ಏನಿದ್ದರೂ ಹೊರಗಿನಿಂದ ಬಂದ ನಟ-ನಟಿಯರಿಗೆ ಮಾತ್ರ ಮೀಸಲು ಎಂದು ಟೀಕಿಸಿದ್ದಾರೆ ಕಂಗನಾ.
ಇಂಡಸ್ಟ್ರಿಯಲ್ಲಿ ಸ್ಟಾರ್ ಕಿಡ್ಸ್ ಹಾಗೂ ಹೊರಗಿನಿಂದ ಬಂದ ಕಲಾವಿದರ ನಡುವೆ ತಾರತಮ್ಯ ಇಲ್ಲದೇ ಹೋದಾಗ ಮಾತ್ರ ಎಲ್ಲ ಸರಿಯಾಗುತ್ತದೆ ಎನ್ನುವುದು ಕಂಗನಾರ ಅಭಿಪ್ರಾಯ.
ಇದೇ ಬಾಲಿವುಡ್ನಲ್ಲಿ ಹೊರಗಿನಿಂದ ಬಂಧ ಪ್ರತಿಭಾವಂತ ಕಲಾವಿದರನ್ನು ನಿರ್ಲಕ್ಷಿಸುವ ಮಾಫಿಯಾ ಇದೆ. ಇದಕ್ಕೆ ಕೆಲವು ನಟ-ನಟಿಯರು ಬೆಂಬಲವಾಗಿದ್ದಾರೆ ಎಂದು ಬಹಳ ಹಿಂದಿನಿಂದ ಕಂಗನಾ ಆರೋಪಿಸುತ್ತಲೇ ಬಂದಿದ್ದಾರೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm