ಬ್ರೇಕಿಂಗ್ ನ್ಯೂಸ್
29-12-20 03:29 pm Source: FILMIBEAT Manjunatha C ಸಿನಿಮಾ
ಹೈದರಾಬಾದ್, ಡಿ.29: ನಟ ಸೋನು ಸೂದ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ. ಅದಕ್ಕೆ ಕಾರಣ ಅವರು ಮಾಡಿದ ಸೇವೆ. ಕೊರೊನಾ ಲಾಕ್ಡೌನ್ ಸಮಯದಲ್ಲಿ ಬಿಡುವಿಲ್ಲದೆ ಲಕ್ಷಾಂತರ ಮಂದಿಗೆ ಸಹಾಯ ಮಾಡಿದ್ದಾರೆ ನಟ ಸೋನು ಸೂದ್. ಸಾವಿರಾರು ಮಂದಿ ವಲಸೆ ಕಾರ್ಮಿಕರನ್ನು ಅವರುಗಳು ಸ್ವಂತ ಊರುಗಳಿಗೆ ತಲುಪಿಸಿದ್ದಾರೆ. ಉಚಿತ ಆಹಾರ ಹಂಚಿಕೆ, ನಿರ್ಗತಿಕರಿಗೆ ವಸತಿ ವ್ಯವಸ್ಥೆ, ವೈದ್ಯರುಗಳಿಗೆ, ಆರೋಗ್ಯ ಕಾರ್ಯಕರ್ತರಿಗೆ ಸಹಾಯ, ಸರ್ಕಾರಕ್ಕೆ ದೇಣಿಗೆ ಹೀಗೆ ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಸೋನು ಸೂದ್.
ಈಗ ಲಾಕ್ಡೌನ್ ಮುಗಿದ ಬಳಿಕವೂ ತಮ್ಮ ಸೇವೆ ಜಾರಿಯಲ್ಲಿಟ್ಟಿದ್ದಾರೆ ಸೋನು ಸೂದ್, ಸಹಾಯ ಕೇಳಿ ಬರುತ್ತಿರುವ ಹಲವರಿಗೆ ಹಲವು ರೀತಿಯ ಸಹಾಯಗಳನ್ನು ಮಾಡಿದ್ದಾರೆ ಸೋನು ಸೂದ್. ಅವರ ಈ ಮಾನವೀಯ ಗುಣದಿಂದ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಹ ಸಂಪಾದಿಸಿದ್ದಾರೆ ಸೋನು ಸೂದ್.
ರಸ್ತೆ ಬದಿ ಹೋಟೆಲ್ಗೆ ಸೋನು ಸೂದ್ ಭೇಟಿ
ಹೈದರಾಬಾದ್ನಲ್ಲಿ ಸೋನು ಸೂದ್ ಅಭಿಮಾನಿಯೊಬ್ಬರು ತಮ್ಮ ರಸ್ತೆ ಬದಿಯ ಪುಟ್ಟ ಹೋಟೆಲ್ಗೆ ಸೋನು ಸೂದ್ ಹೆಸರಿಟ್ಟಿದ್ದಾರೆ. 'ಲಕ್ಷ್ಮಿ ಸೋನು ಸೂದ್ ಫಾಸ್ಟ್ ಫುಡ್' ಹೆಸರಿಟ್ಟು ಅಂಗಡಿ ತೆರೆದಿದ್ದಾರೆ. ಈ ವಿಷಯ ತಿಳಿದ ಸೂನು ಸೂದ್ ರಸ್ತೆ ಬದಿ ಅಂಗಡಿಗೆ ಭೇಟಿ ನೀಡಿದ್ದರು.

ಎಗ್ ರೈಸ್ ಸವಿದ ಸೋನು ಸೂದ್
ಅಭಿಮಾನಿ ಯ ಅಂಗಡಿಗೆ ಸರ್ಪ್ರೈಸ್ ಭೇಟಿ ಕೊಟ್ಟ ಸೋನು ಸೂದ್, ಅಭಿಮಾನಿ ಮಾಡಿಕೊಟ್ಟ 'ಎಗ್ ರೈಸ್, ಎಗ್ ಮಂಚೂರಿ ಸವಿದಿದ್ದಾರೆ. ಅಷ್ಟೇ ಅಲ್ಲ ತಾವೂ ಸಹ ಎಗ್ ರೈಸ್ ಮಾಡಿ ಗ್ರಾಹಕರಿಗೆ ನೀಡಿದ್ದಾರೆ. ಹೊರಡುವ ಮುನ್ನಾ ಅಭಿಮಾನಿಯ ತಾಯಿಯ ಕೊರಳಿಗೆ ಹಾರ ಹಾಕಿ ಅವರನ್ನು ಗೌರವಿಸಿದ್ದಾರೆ.
This News Article is a Copy of FILMIBEAT
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm