ಬ್ರೇಕಿಂಗ್ ನ್ಯೂಸ್
27-10-20 11:53 am Headline Karnataka News Network ಸಿನಿಮಾ
ಅಮೆರಿಕಾ, ಅಕ್ಟೋಬರ್ .27 : ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿರುವ ಸ್ಕೂಪಾ ರೆಸ್ಟೋರೆಂಟ್ ನ ಜನಾಂಗೀಯ ನಿಂದನೆ ನಡವಳಿಕೆ ವಿರುದ್ಧ ಉದ್ಯಮಿ ಕುಮಾರಮಂಗಳಂ ಬಿರ್ಲಾ ಅವರ ಪುತ್ರಿ ನಟಿ ಮತ್ತು ಗಾಯಕಿ ಅನನ್ಯಾ ಬಿರ್ಲಾ ವಾಗ್ದಾಳಿ ನಡೆಸಿದ್ದಾರೆ.
ನಾವು ಆರ್ಡರ್ ಮಾಡಿ ಮೂರುಗಂಟೆ ಕಾಯುವಂತಾಯಿತು. ಈ ರೆಸ್ಟಾರೆಂಟ್ನ ವೇಟರ್ ಜೋಶುವಾ ಸಿಲ್ವರ್ವೆುನ್ ಅಮ್ಮನೊಂದಿಗೆ ಅತ್ಯಂತ ಒರಟಾಗಿ ವರ್ತಿಸಿದ್ದಾರೆ. ಇದು ಸರಿಯಲ್ಲ. ಸ್ಕೋಪಾ ರೆಸ್ಟಾರೆಂಟ್ ಅಕ್ಷರಶಃ ನನ್ನನ್ನು ಮತ್ತು ನನ್ನ ಕುಟುಂಬದ ಸದಸ್ಯರನ್ನು ಹೊರದಬ್ಬಿ ಜನಾಂಗೀಯ ತಾರತಮ್ಯ ಮಾಡಿದೆ. ಈ ಘಟನೆಯಿಂದಾಗಿ ನನಗೆ ಬಹಳ ದುಃಖವಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ರೆಸ್ಟೋರೆಂಟ್ ಸಿಬ್ಬಂದಿಯ ವರ್ತನೆ ಕಂಡು ತುಂಬಾ ಆಘಾತವಾಗಿದೆ. ಯಾವೊಬ್ಬ ಗ್ರಾಹಕರನ್ನೂ ಇಷ್ಟು ಕೆಟ್ಟದಾಗಿ ನಡೆಸಿಕೊಳ್ಳುವ ಹಕ್ಕು ನಿಮಗಿಲ್ಲ ಎಂದು ತಾಯಿ ನೀರಜಾ ಬಿರ್ಲಾ ಕೂಡ ಟ್ವೀಟ್ ಮಾಡಿ ಕಿಡಿ ಕಾರಿದ್ದಾರೆ. ಇನ್ನು ಅನನ್ಯಾ ಸಹೋದರ ಆರ್ಯಮನ್ ಬಿರ್ಲಾ ಸಹ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm