ಬ್ರೇಕಿಂಗ್ ನ್ಯೂಸ್
30-07-20 01:48 pm Cinema correspondant ಸಿನಿಮಾ
ಸದ್ಯ ರಾಹುಲ್ ನಿತಿನ್ ಮತ್ತು ಕಮಲ್ ಹಾಸನ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಶಂಕರ್ ನಿರ್ದೇಶನದ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಸಿನಿಮಾದಲ್ಲಿ ನಟಿಸುತ್ತಿದ್ಧಾರೆ. ಹಾಗೆಯೇ ಬಾಲಿವುಡ್ ನ ಅರ್ಜುನ್ ಕಪೂರ್ ಸಿನಿಮಾದಲ್ಲೂ ರಾಕುಲ್ ಆ್ಯಕ್ಟ್ ಮಾಡುತ್ತಿದ್ದಾರೆ.
ತೆಲುಗು ಹಾಟ್ ನಟಿ ಎಂದೇ ಖ್ಯಾತರಾದ ರಾಕುಲ್ ಪ್ರೀತ್ ಸಿಂಗ್ ಗೆ ಸದ್ಯ ಅವಕಾಶಗಳ ಹೇಳಿಕೊಳ್ಳುವಷ್ಟೇನಿಲ್ಲ. ಹೀಗಾಗಿ ಸಿನಿಮಾಗಳೊಂದಿಗೆ ರಾಹುಲ್ ಬೇರೆ ದಾರಿಯಲ್ಲಿ ಪಯಣಿಸಲು ಮುಂದಾಗಿದ್ದಾರೆ ಈ ಹಾಟ್ ನಟಿ.
ಲೌಕ್ಯಂ, ನಾನ್ನಕು ಪ್ರೇಮತೋ, ಧೃವ ತರಹದ ಹಿಟ್ ಸಿನಿಮಾಗಳಲ್ಲಿ ನಟಿಸಿದ ರಾಹುಲ್ ಭಾರೀ ಹೆಸರು ಮಾಡಿದರು.
ಹೀಗೆ ಯಾವ ಸಿನಿಮಾ ಎಂದರೇ ಆ ಸಿನಿಮಾದಲ್ಲಿ ನಟಿಸಲು ಶುರು ಮಾಡಿದ ನಂತರ ರಾಹುಲ್ ಪ್ರೀತ್ ಸಿಂಗ್ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಅಷ್ಟಕಷ್ಟೇ ಎನ್ನುವುದು ವಾಸ್ತವ. ಇದರಿಂದ ಚಿತ್ರಂಗದಲ್ಲಿ ಅವಕಾಶಗಳು ಕಡಿಮೆಯಾದವು.
ಹೀಗಾಗಿ ಈಗ ರಾಕುಲ್ ಪ್ರೀತ್ ಸಿಂಗ್ ಸಿನಿಮಾ ಮಾಡುವ ಮುನ್ನ ಕಥೆ ಮತ್ತು ಪಾತ್ರದ ತೂಕವನ್ನು ನೋಡಿಕೊಂಡು ಹೆಜ್ಜೆ ಹಾಕುತ್ತಿದ್ದಾರೆ.
ಇದರ ಭಾಗವಾಗಿಯೇ ಒಳ್ಳೆಯ ಕಥೆಯಾಧಾರಿತ ವೆಬ್ ಸೀರಿಸ್ ನಲ್ಲಿ ನಟಿಸಲು ನಟಿ ರಾಕುಲ್ ಪ್ರೀತ್ ಸಿಂಗ್ ಮುಂದಾಗಿದ್ಧಾರೆ. ಟಾಲಿವುಡ್ ನ ಹಲವು ಹೀರೋಯಿನ್ ಗಳ ದಾರಿಯಲ್ಲೇ ಈಕೆಯೂ ನಡೆಯುತ್ತಿದ್ದಾರೆ.
ಪ್ರಮುಖ ನಿರ್ದೇಶಕ ಕ್ರಿಷ್ ನಿರ್ಮಾಣದ ವೆಬ್ ಸೀರಿಸ್ ವೊಂದರಲ್ಲಿ ರಾಕುಲ್ ಹೀರೋಯಿನ್ ಆಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ವೆಬ್ ಸೀರಿಸ್ ಓಟಿಟಿ ಪ್ಲಾಟ್ ಫಾರ್ಮ್ ನಲ್ಲೇ ರಿಲೀಸ್ ಆಗಲಿದೆ.
ಇನ್ನು, ಸದ್ಯ ರಾಹುಲ್ ನಿತಿನ್ ಮತ್ತು ಕಮಲ್ ಹಾಸನ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಶಂಕರ್ ನಿರ್ದೇಶನದ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಸಿನಿಮಾದಲ್ಲಿ ನಟಿಸುತ್ತಿದ್ಧಾರೆ. ಹಾಗೆಯೇ ಬಾಲಿವುಡ್ ನ ಅರ್ಜುನ್ ಕಪೂರ್ ಸಿನಿಮಾದಲ್ಲೂ ರಾಕುಲ್ ಆ್ಯಕ್ಟ್ ಮಾಡುತ್ತಿದ್ದಾರೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm