ಬ್ರೇಕಿಂಗ್ ನ್ಯೂಸ್
17-08-20 10:16 pm Headline Karnataka News Network ದೇಶ - ವಿದೇಶ
ಲಂಡನ್: ತನ್ನ ಯುವತಿಗೆ ವಿಶೇಷ ರೀತಿಯಲ್ಲಿ ಪ್ರೀತಿ ನಿವೇದನೆ ಮಾಡಬೇಕೆಂದು ಹೋಗಿ ತನ್ನ ಮನೆಯೇ ಸುಟ್ಟು ಹೋದ ಪ್ರಸಂಗ ಲಂಡನ್ ನ ಯಾರ್ಕ್ ಶೈರ್ ನಲ್ಲಿ ನಡೆದಿದೆ.
ಯುವಕ ತನ್ನ ಯುವತಿಗೆ ಪ್ರೀತಿಯ ನಿವೇದನೆಯನ್ನು ಮಾಡಲು ತನ್ನ ಮನೆಯ ಕೊಣೆಯನ್ನು ಚೆನ್ನಾಗಿ ಅಲಂಕರಿಸಿ ನೂರಾರು ಮೇಣದಬತ್ತಿ ಹಾಗೂ ಬಲೂನುಗಳಿಂದ ಜೋಡಿಸಿ ಶೃಂಗಾರಗೊಳಿಸಿದ್ದಾನೆ ಇನ್ನೇನು ಪ್ರಿಯತಮೆಯನ್ನು ಕರೆತರುವುದಷ್ಟೇ ಬಾಕಿ, ಹಾಗಾಗಿ ಕೊನೆಯಲ್ಲಿ ಅಲಂಕರಿಸಿದ್ದ ಮೇಣದ ಬತ್ತಿಗಳನ್ನು ಹಚ್ಚಿ ಯುವತಿಯನ್ನು ಕರೆತರಲು ತೆರಳಿದ್ದಾನೆ.
ಆದರೆ ಯುವಕನ ದುರಾದೃಷ್ಟ ಪ್ರೀತಿಯ ಯುವತಿಗೆ ಸರ್ ಪ್ರೈಸ್ ಕೊಡಬೇಕೆಂದು ಅಲಂಕರಿಸಿದ ಮೊಂಬತ್ತಿಯ ಕಿಡಿಯಿಂದ ಬೆಂಕಿ ಹತ್ತಿಕೊಂಡು ಯುವಕ ಯುವತಿ ಬರುವಷ್ಟರಲ್ಲಿ ಮನೆ ಸುಟ್ಟು ಕರಕಲಾಗಿದೆ. ಅದನ್ನು ಕಂಡ ಯುವಕ ಒಂದು ಕ್ಷಣ ದಂಗಾಗಿದ್ದಾನೆ, ಆದರೆ ಯುವಕನ ಪ್ರೀತಿ ನಿಜವಾಗಿದ್ದ ಕಾರಣ ಯುವತಿಯು ಯುವಕನನ್ನು ಒಪ್ಪಿಕೊಂಡಿದ್ದಾಳೆ.
ಆದರೆ ಯುವತಿಗೆ ಸರ್ ಪ್ರೈಸ್ ಕೊಡುವ ಬರದಲ್ಲಿ ಯುವಕ ತನ್ನ ಮನೆಯನ್ನು ಕಳೆದುಕೊಂಡಿರುವುದು ನಿಜ.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm