ಬ್ರೇಕಿಂಗ್ ನ್ಯೂಸ್
07-05-25 10:45 pm HK News Desk ದೇಶ - ವಿದೇಶ
ನವದೆಹಲಿ, ಮೇ 7 : ಪಾಕಿಸ್ತಾನದ ಬಹವಾಲ್ಪುರ ನಗರದಲ್ಲಿರುವ ಜೈಶ್-ಎ ಮೊಹಮ್ಮದ್ ಉಗ್ರರ ನೆಲೆ ಮತ್ತು ಅದರ ಮುಖ್ಯಸ್ಥ ಮೌಲಾನಾ ಅಜರ್ ಮಸೂದ್ ನಿವಾಸ ಇರುವ (ಮರ್ಕಜ್ ಸುಭಾನ್ ಅಲ್ಲಾ) ಕಟ್ಟಡದ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ್ದು ಮಸೂದ್ ಅಜರ್‌ನ ಪತ್ನಿ, ಮಗ ಮತ್ತು ಅಕ್ಕ ಸೇರಿದಂತೆ ಅವನ ಕುಟುಂಬದ 10 ಸದಸ್ಯರು ಸಾವನ್ನಪ್ಪಿದ್ದಾರೆ.
ಸ್ಥಳೀಯ ಟಿವಿ ವರದಿಗಳ ಪ್ರಕಾರ, ಮಸೂದ್‌ನ ಅಕ್ಕ, ಭಾವ ಮತ್ತು ನಾಲ್ವರು ಆಪ್ತ ಸಹಾಯಕರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮೃತರನ್ನು ಮೌಲಾನಾ ಕಾಶಿಫ್, ಆತನ ಕುಟುಂಬ, ಮೌಲಾನಾ ಅಬ್ದುಲ್ ರೌಫ್ ಅವರ ಹಿರಿಯ ಮಗಳು, ಮೊಮ್ಮಗ ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ. ದಾಳಿಯಲ್ಲಿ ತನ್ನ ಕುಟುಂಬ ಖಾಲಿಯಾದ ನಂತರ ಮಸೂದ್ ಅಜರ್ ಆಕ್ರೋಶಗೊಂಡಿದ್ದಾನೆ. 'ನಾನು ಕೂಡ ಸತ್ತಿದ್ದರೆ ಚೆನ್ನಾಗಿರುತ್ತಿತ್ತು' ಎಂದು ಹೇಳಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಭಾರತೀಯ ವಾಯುಪಡೆ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ಮಾಡಿದಾಗ ಇವರೆಲ್ಲ ಮರ್ಕಜ್ ಆವರಣದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಬಹಾವಲ್ಪುರ್ ಪ್ರದೇಶದ ಸುಭಾನ್ ಅಲ್ಲಾ ಕೇಂದ್ರವನ್ನು ಭಾರತದ ಮಿಲಿಟರಿ ಗುರಿಯಾಗಿಸಿತ್ತು. ಪಾಕಿಸ್ತಾನ ಸೇನಾ ವಕ್ತಾರರ ಪ್ರಕಾರ, ಸುಭಾನಲ್ಲಾ ಮಸೀದಿಯ ಮೇಲೆ ನಾಲ್ಕು ದಾಳಿಗಳು ನಡೆದಿದ್ದು ಒಂದು ಮಸೀದಿ ಸಂಪೂರ್ಣ ನಾಶವಾಗಿದೆ. ಬಹವಾಲ್ಪುರ್ ನಿಷೇಧಿತ ಸಂಘಟನೆ ಜೈಶ್-ಎ-ಮೊಹಮ್ಮದ್ ಉಗ್ರರ ಕೇಂದ್ರ ಕಚೇರಿಯೂ ಆಗಿದೆ.
Masood Azhar, the chief of terror group Jaish-e-Mohammed, lost 10 family members and four close aides in ‘Operation Sindoor’, a major cross-border strike by the Indian Army targeting terror camps across Pakistan and Pakistan-occupied Kashmir
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
29-08-25 01:47 pm
HK News Desk
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm