ಬ್ರೇಕಿಂಗ್ ನ್ಯೂಸ್
13-11-20 11:19 am Headline Karnataka News Network ದೇಶ - ವಿದೇಶ
ಮನಾಮ (ಬಹರೈನ್), ನ. 12: ಬಹರೈನ್ನ ಯುವರಾಜ ಶೇಖ್ ಸಲ್ಮಾನ್ ಬಿನ್ ಹಾಮದ್ ಅಲ್-ಖಲೀಫರನ್ನು ದೇಶದ ನೂತನ ಪ್ರಧಾನಿಯಾಗಿ ಬುಧವಾರ ನೇಮಿಸಲಾಗಿದೆ. 1971ರಿಂದಲೂ ದೇಶದ ಪ್ರಧಾನಿಯಾಗಿದ್ದ, ಅವರ ಅಜ್ಜ ರಾಜಕುಮಾರ ಖಲೀಫ ಬಿನ್ ಸಲ್ಮಾನ್ ಅಲ್-ಖಲೀಫರ ನಿಧನದ ಬಳಿಕ ನೂತನ ಪ್ರಧಾನಿಯ ನೇಮಕ ನಡೆದಿದೆ.
ಖಲೀಫ ಬಿನ್ ಸಲ್ಮಾನ್ ಅಲ್-ಖಲೀಫ ಜಗತ್ತಿನ ಅತ್ಯಂತ ಸುದೀರ್ಘಾವಧಿ ಸೇವೆ ಸಲ್ಲಿಸಿರುವ ಪ್ರಧಾನಿಯಾಗಿದ್ದಾರೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 84 ವರ್ಷದ ದಿವಂಗತ ಪ್ರಧಾನಿ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾಗಿದ್ದಾರೆ.
ಅಮೆರಿಕ ಮತ್ತು ಬ್ರಿಟನ್ಗಳಲ್ಲಿ ಶಿಕ್ಷಣ ಪಡೆದಿರುವ ನೂತನ ಪ್ರಧಾನಿ ಶೇಖ್ ಸಲ್ಮಾನ್ ಬಿನ್ ಹಾಮದ್ ಅಲ್-ಖಲೀಫ ಪ್ರಥಮ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ ಅವರು ಬಹರೈನ್ ರಕ್ಷಣಾ ಪಡೆಯ ಉಪ ಮುಖ್ಯ ಸೇನಾಪತಿಯಾಗಿದ್ದಾರೆ.
Bahrain's crown prince, Sheikh Salman bin Hamad al-Khalifa, was appointed prime minister on Wednesday after the death of his great uncle, who had held the post since independence in 1971.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 06:46 pm
HK News Desk
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
13-05-25 07:33 pm
Mangalore Correspondent
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm