ಬ್ರೇಕಿಂಗ್ ನ್ಯೂಸ್
06-08-20 08:39 am Headline Karnataka News Network ದೇಶ - ವಿದೇಶ
ಬೀಜಿಂಗ್ : ಮಹಾಮಾರಿ ಕೊರೋನಾ ವೈರಸ್ನ ಹುಟ್ಟು ಹಾಕಿ ಇಡೀ ಜಗತ್ತೇ ನಲುಗುವಂತೆ ಮಾಡಿತ್ತು ಚೀನಾ. ಇನ್ನು ಕೂಡ ಚೀನಾ ಈ ಹೆಮ್ಮಾರಿ ಕೊರೋನಾ ವೈರಸ್ನ ಸಮಸ್ಯೆಯಿಂದ ಚೇತರಿಸಿಕೊಂಡಿಲ್ಲ. ಹಾಗಿರುವಾಗಲೇ ಇನ್ನೊಂದು ಮಹಾಮಾರಿ ವೈರಸ್ ಚೀನಾಕ್ಕೆ ಎಂಟ್ರಿ ಕೊಟ್ಟಿದೆ. ಈ ವೈರಸ್ ಕೂಡ ಅಪಾಯಕಾರಿ ಆಗಿದ್ದು 7 ಜೀವವನ್ನು ಈಗಾಗಲೇ ಬಲಿ ಪಡೆದುಕೊಂಡಿದೆ.
ಈ ಕೊರೋನಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಅತಿ ಬೇಗನೇ ಹರಡುತ್ತದೆ. ಜ್ವರ, ಗಂಟಲುನೋವು, ಕೆಮ್ಮು ಇದರ ಮೂಲ ಲಕ್ಷಣ. ಈ ವೈರಸ್ ಜೀವಕ್ಕೇ ಹಾನಿತಂದೊಡ್ಡುತ್ತೆ. ಅದೇ ರೀತಿ ಇದೀಗ ಚೀನಾದಲ್ಲಿ ಕಂಡುಬಂದಿರುವ ಹೊಸ ವೈರಸ್ ಒಂದು ಕೀಟದ ಮೂಲಕ ಮನುಷ್ಯರಿಗೆ ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಪೂರ್ವ ಚೀನಾದ ಜಿಯಾಂಗ್ಸು ಮತ್ತು ಅನ್ಹುಯಿ ಪ್ರಾಂತ್ಯಗಳಲ್ಲಿ ಈಗಾಗಲೇ 60 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಥ್ರಂಬೋಸೈಟೋಫೆನಿಯಾ ಸಿಂಡ್ರೋಮ್ ಬುನ್ಯವೈರಸ್ (ಎಸ್ಎಫ್ಟಿಎಸ್ವಿ) ಎಂದು ಕರೆಯಲ್ಪಡುವ ಈ ವೈರಸ್ ಅಧ್ಯಯನದ ಪ್ರಕಾರ ಕೊರೋನಾ ರೀತಿಯ ಲಕ್ಷಣವನ್ನೇ ಹೊಂದಿದೆ. ಕೆಮ್ಮ ಮತ್ತು ಜ್ವರ ಇದರ ಮೂಲ ಲಕ್ಷಣಗಳಾಗಿವೆ. ಈ ವೈರಸ್ ಬಂದ ಕೂಡಲೇ ದೇಹದ ರಕ್ತದಲ್ಲಿರುವ ಲ್ಯುಕ್ಟೋಸೈಟ್ ಹಾಗೂ ಪ್ಲೇಟ್ಲೇಟ್ಸ್ಗಳ ಪ್ರಮಾಣ ಕಡಿಮೆ ಆಗಲಿದೆ. ಈ ವೈರಸ್ ತಿಗಣೆ ರೀತಿಯ ಕೀಟಗಳಿಂದ ಮನುಷ್ಯರಿಗೆ ಹರಡಿ ಆ ನಂತರ ಒಬ್ಬರಿಂದೊಬ್ಬರಿಗೆ ಹರಡುತ್ತಾ ಹೋಗುತ್ತದೆ.
ಈ ವೈರಸ್ ಕೂಡ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕಾಣಿಸಿಕೊಂಡರೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇದೀಗ ಚೀನಾದಲ್ಲಿ ಕೊರೋನಾ ವೈರಸ್ ಜೊತೆ ಈ ಹೊಸ ಎಸ್ಎಫ್ಟಿಎಸ್ವಿ ವೈರಸ್ ಕೂಡ ಬಂದಿದ್ದು ಇನ್ನಷ್ಟು ಹೆಣಗಾಡುವಂತೆ ಆಗಿದೆ.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm