ಬ್ರೇಕಿಂಗ್ ನ್ಯೂಸ್
04-11-20 11:10 am Headline Karnataka News Network ದೇಶ - ವಿದೇಶ
ವಾಷಿಂಗ್ಟನ್, ನವೆಂಬರ್ 04: ಶ್ವೇತಭವನಕ್ಕೆ ಪ್ರವೇಶ ಪಡೆಯಲಿರುವ ಅಮೆರಿಕದ ಮುಂದಿನ ನಾಯಕ ಯಾರು ಎಂಬ ಕುತೂಹಲ ತೀವ್ರಗೊಂಡಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ.
ಅಮೆರಿಕದ ಮಾಧ್ಯಮಗಳ ವರದಿ ಪ್ರಕಾರ ಡೊನಾಲ್ಟ್ ಟ್ರಂಪ್ 89 ಎಲೆಕ್ಟೊರೆಲ್ ಮತಗಳನ್ನು ಪಡೆದಿದ್ದರೆ, ಜೋ ಬೈಡೆನ್ 126 ಎಲೆಕ್ಟೊರೆಲ್ ಮತಗಳನ್ನು ಪಡೆದಿದ್ದಾರೆ. ಅಲಬಾಮ, ಅರ್ಕನ್ಸಾಸ್, ಇಂಡಿಯಾನಾ, ಸೌತ್ ಕರೋಲಿನಾ, ಓಕ್ಲಹಾಮ, ವೆಸ್ಟ್ ವರ್ಜೀನಿಯಾ ಸೇರಿದಂತೆ ಹಲವು ಕಡೆ ಟ್ರಂಪ್ ಜಯ ಗಳಿಸಿದ್ದಾರೆ. ಇದುವರೆಗೂ ಟ್ರಂಪ್ 13 ರಾಜ್ಯಗಳಲ್ಲಿ ಗೆದ್ದಿದ್ದರೆ, ಬೈಡೆನ್ ಅವರಿಗೆ 12 ಕಡೆ ಜಯ ಸಿಕ್ಕಿದೆ.
ಇಲ್ಲಿನೊಯಿಸ್, ನ್ಯೂಯಾರ್ಕ್, ನ್ಯೂಜೆರ್ಸಿ, ವರ್ಜೀನಿಯಾ, ಕೊಲಾರಡೊ, ಮೇರಿಲ್ಯಾಂಡ್, ಮಸ್ಸಾಚುಸೆಟ್ಸ್ ಸೇರಿದಂತೆ 12 ಕಡೆಗಳಲ್ಲಿ ಜೋ ಬೈಡೆನ್ ಮುನ್ನಡೆ ಸಾಧಿಸಿದ್ದಾರೆ. ಸೌತ್ ಕರೋಲಿನಾ ಡೊನಾಲ್ಡ್ ಟ್ರಂಪ್ ಅವರ ಪಾಲಾಗಿದೆ. ಓಹಿಯೋ ಮತ್ತು ಟೆಕ್ಸಾಸ್ಗಳಲ್ಲಿ ಜೋ ಬೈಡೆನ್ ಮುನ್ನಡೆ ಸಾಧಿಸಿದ್ದಾರೆ.
ವೆಸ್ಟ್ ವರ್ಜೀನಿಯಾವನ್ನು ತಮ್ಮ ಖಾತೆಗೆ ಹಾಕಿಕೊಂಡಿರುವ ಟ್ರಂಪ್, ಫ್ಲೋರಿಡಾದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಹಳ ನಿರ್ಣಾಯಕ ರಾಜ್ಯಗಳಲ್ಲಿ ಒಂದಾಗಿರುವ ಫ್ಲೋರಿಡಾದಲ್ಲಿ ನಿಕಟ ಪೈಪೋಟಿ ಇದೆ ಎಂದು ಮಾಧ್ಯಮಗಳು ಹೇಳಿವೆ. ಆದರೆ ಇಲ್ಲಿ ತಾವು ಗೆದ್ದಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಲೋವಾ, ಮೊಂಟಾನಾ, ನೆವಾಡ ಮತ್ತು ಉಟಾಹ್ಗಳಲ್ಲಿ ಚುನಾವಣೆಗಳು ನಡೆಯುತ್ತಿದೆ. ಅಧ್ಯಕ್ಷ ಚುನಾವಣೆಯ ಬಳಿಕ ಅಧ್ಯಕ್ಷರನ್ನು ನಿರ್ಧರಿಸುವುದು ಕಾಲೇಜ್ ಎಲೆಕ್ಟೊರೆಲ್. ಅದರಲ್ಲಿ 9 ಮತಗಳಿರುವ ಸೌತ್ ಕರೋಲಿನಾ, ಮತ್ತು ಅಲಬಾಮ ಟ್ರಂಪ್ ಪಾಲಾಗಿದೆ.
Democratic Party candidate Joe Biden is currently ahead of Republican nominee President Donald Trump in terms of early electoral votes. Results are coming in from states were polls have closed.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm