68 ಶಬರಿಮಲೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಕಮರಿಗೆ ; 20 ಮಂದಿಗೆ ಗಂಭೀರ ಗಾಯ

28-03-23 02:48 pm       HK News Desk   ದೇಶ - ವಿದೇಶ

ಶಬರಿಮಲೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಪಥನಂತಿಟ್ಟ ಜಿಲ್ಲೆಯ ಎಲವುಂಕಲ್ ಬಳಿ ಕಮರಿಗೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ 68 ಪ್ರಯಾಣಿಕರ ಪೈಕಿ 20 ಮಂದಿಗೆ ಗಂಭೀರ ಗಾಯಗಳಾಗಿವೆ 

ಕೇರಳ, ಮಾ.28: ಶಬರಿಮಲೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಪಥನಂತಿಟ್ಟ ಜಿಲ್ಲೆಯ ಎಲವುಂಕಲ್ ಬಳಿ ಕಮರಿಗೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ 68 ಪ್ರಯಾಣಿಕರ ಪೈಕಿ 20 ಮಂದಿಗೆ ಗಂಭೀರ ಗಾಯಗಳಾಗಿವೆ 

ತಮಿಳುನಾಡಿನಿಂದ ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್ ಶಬರಿಮಲೆ ತೀರ್ಥಯಾತ್ರೆಯಿಂದ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.

Kerala: সবরিমালা থেকে ফেরার পথে ৬৮ তীর্থযাত্রী নিয়ে খাদে পড়ল বাস, উদ্বেগ  সাত শিশুকে নিয়ে - Kerala Bus with 68 Sabarimala pilgrims falls into gorge  in Pathanamthitta | TV9 Bangla

Kerala: সবরিমালা থেকে ফেরার পথে ৬৮ তীর্থযাত্রী নিয়ে খাদে পড়ল বাস, উদ্বেগ  সাত শিশুকে নিয়ে - Kerala Bus with 68 Sabarimala pilgrims falls into gorge  in Pathanamthitta | TV9 Bangla

ಅಪಘಾತದಲ್ಲಿ ಗಾಯಗೊಂಡ ಸುಮಾರು 20 ಜನರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಅಪಘಾತದಲ್ಲಿ ಗಾಯಗೊಂಡವರಿಗೆ ತಜ್ಞ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ವ್ಯವಸ್ಥೆ ಮಾಡುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಜಿಲ್ಲಾ ವೈದ್ಯಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

A bus carrying Sabarimala pilgrims fell into a gorge at Elavunkal near Nilakkal in Pathanamthitta district on Tuesday. As per initial reports, the bus carried around 68 persons, including seven children, from Thanjavur in Tamil Nadu.