ಬ್ರೇಕಿಂಗ್ ನ್ಯೂಸ್
19-10-20 11:39 am Headline Karnataka News Network ದೇಶ - ವಿದೇಶ
ಕೇರಳ, ಅಕ್ಟೋಬರ್ 19: ಇತ್ತೀಚೆಗಷ್ಟೇ ಶಿಕ್ಷಣ ಕ್ರಾಂತಿ ಮಾಡಿ ಗಮನ ಸೆಳೆದಿದ್ದ ಕೇರಳ ಇದೀಗ ವಾಟರ್ ಟ್ಯಾಕ್ಸಿ ಸರ್ವೀಸ್ಗೆ ಚಾಲನೆ ನೀಡುವ ಮೂಲಕ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.
ರಾಜ್ಯ ಜಲ ಸಾರಿಗೆ ಇಲಾಖೆಯು ಅಲಪ್ಪುಳದ ಹಿನ್ನೀರಿನ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆಗೆ ಚಾಲನೆ ನೀಡಿದೆ. ಈ ಟ್ಯಾಕ್ಸಿ ಸೇವೆ ಸ್ಥಳೀಯರ ದೈನಂದಿನ ಸಂಪರ್ಕ ವ್ಯವಸ್ಥೆ ಹಾಗೂ ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ವಿನ್ಯಾಸ ಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಕಳೆದ ವರ್ಷ ಸಾಕಷ್ಟು ಅಧ್ಯಯನ ಮಾಡಿದ ಬಳಿಕ ಸಾರ್ವಜನಿಕ ಬಳಕೆಗೆ ವಾಟರ್ ಟ್ಯಾಕ್ಸಿಗಳನ್ನು ಖರೀದಿಸಲು ಸ್ಟೇಟ್ ವಾಟರ್ ಟ್ರಾನ್ಸ್ಪೋರ್ಟ್ ಬೋರ್ಡ್ ಮುಂದಾಗಿತ್ತು. 4 ವಾಟರ್ ಟ್ಯಾಕ್ಸಿ ಸರ್ವೀಸ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದೀಗ ಮೊದಲ ಟ್ಯಾಕ್ಸಿಯನ್ನ ಸೇವೆಗೆ ನೀಡಿದೆ. ಡೀಸೆಲ್ ಸಹಾಯದಿಂದ ಇದು ಸಂಚಾರ ಮಾಡಲಿದ್ದು 10 ಜನರು ಆರಾಮಾಗಿ ಕೂತು ಪ್ರಯಾಣಿಸಬಹುದಾಗಿದೆ. ರಸ್ತೆಯಲ್ಲಿರುವ ಟ್ಯಾಕ್ಸಿಗಳಂತೆ ವಾಟರ್ ಟ್ಯಾಕ್ಸಿ ಕಾರ್ಯ ನಿರ್ವಹಿಸಲಿದೆ.
Kerala has launched the first of its kind water taxi service. The vehicle launched in the backwaters of Alappuzha ferried passengers. The Catamaran diesel-powered craft has a seating capacity for 10 passengers, and is first in a series of 4 boats, that State Water Transport Department (SWTD) is planning to introduce.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm