ಬ್ರೇಕಿಂಗ್ ನ್ಯೂಸ್
09-10-20 04:59 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್.09 : ಬ್ರಿಟಿಷ್ ಪ್ರಾಧ್ಯಾಪಕರೊಬ್ಬರು ಇಡ್ಲಿ ಬಲೇ ಬೋರ್ ಹೊಡೆಸುವ ತಿನಿಸು ಎಂದು ಟ್ವೀಟ್ ಮಾಡಿದ್ದು ದಕ್ಷಿಣ ಭಾರತೀಯನ್ನರ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ.
ಆನ್ಲೈನ್ ಫುಡ್ ಡೆಲಿವರಿ ಝೊಮ್ಯಾಟೋ ಇತ್ತೀಚೆಗೆ ತನ್ನ ಟ್ವಿಟ್ಟರ್ನಲ್ಲಿ, "ಯಾವ ತಿನಿಸನ್ನು ಜನ ಏಕೆ ಇಷ್ಟ ಪಡುತ್ತಾರೆ" ಎಂದು ಪ್ರಶ್ನೆ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಬ್ರಿಟಿಷ್ ಮೂಲದ ಇತಿಹಾಸ ಪ್ರಾಧ್ಯಾಪಕ ಹಾಗೂ ಭಾರತ- ಬ್ರಿಟನ್ ಅಧ್ಯಯನ ತಜ್ಞ ಎಡ್ವರ್ಡ್ ಆಂಡರ್ಸನ್, ಜಗತ್ತಿನಲ್ಲೇ ಅತ್ಯಂತ ಬೋರಿಂಗ್ ತಿನಿಸೆಂದರೆ ಅದು ಇಡ್ಲಿ ಎಂದಿದ್ದಾರೆ. ಈ ವಿಚಾರ ದಕ್ಷಿಣ ಭಾರತೀಯರಿಗೆಲ್ಲಾ ಭಾರೀ ಅಸಹನೆ ತಂದಿದ್ದು, ಟ್ವಿಟ್ಟರ್ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ತನ್ನ ಟ್ವೀಟ್ ಗೆ ಭಾರೀ ಸಂಖ್ಯೆಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಡ್ವರ್ಡ್ ಕೂಡಲೇ ತಮ್ಮ ಮಾತಿಗೆ ಇನ್ನಷ್ಟು ಸ್ಪಷ್ಟನೆ ಕೊಟ್ಟಿದ್ದಾರೆ. ದಕ್ಷಿಣ ಭಾರತೀಯರೆಲ್ಲಾ ನನ್ನ ಮೇಲೆ ದಾಳಿ ಮಾಡುವ ಮುನ್ನ ದಯವಿಟ್ಟು ಈ ವಿಷಯ ತಿಳಿಯಿರಿ, ದೋಸೆ ಮತ್ತು ಅಪ್ಪಂ ಎಂದರೆ ನನಗೆ ಇಷ್ಟವಾಗುತ್ತದೆ. ಆದರೆ ಇಡ್ಲಿ ಹಾಗೂ ಪುಟ್ಟು ಎಂದರೆ ಸಹಿಸುವುದು ಕಷ್ಟ" ಎಂದಿದ್ದಾರೆ.
Idli are the most boring things in the world. https://t.co/2RgHm6zpm4
— Edward Anderson (@edanderson101) October 6, 2020
Yes, my son, there are some who are truly challenged in this world. Civilisation is hard to acquire: the taste & refinement to appreciate idlis, enjoy cricket, or watch ottamthullal is not given to every mortal. Take pity on this poor man, for he may never know what Life can be. https://t.co/M0rEfAU3V3
— Shashi Tharoor (@ShashiTharoor) October 7, 2020
A British professor who called idlis "boring" has provoked desi Twitter to unite against him.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm