ಬ್ರೇಕಿಂಗ್ ನ್ಯೂಸ್
25-04-21 05:23 pm Headline Karnataka News Network ಕರ್ನಾಟಕ
Photo credits : representative pic
ಉಡುಪಿ, ಎ.25 : ವೀಕೆಂಡ್ ಲಾಕ್ಡೌನ್ ಮಧ್ಯೆ ಉಡುಪಿ ಜಿಲ್ಲೆಯಲ್ಲಿ ಇಂದು 354 ಮದುವೆಗಳು ಜಿಲ್ಲಾಡಳಿತದ ಅನುಮತಿಯೊಂದಿಗೆ ಸರಳ ರೀತಿಯಲ್ಲಿ ನಡೆದಿದೆ. 50 ಜನಕ್ಕೆ ಸೀಮಿತಗೊಳಿಸಿ ಮದುವೆ ಕಾರ್ಯಗಳು ನಡೆದಿವೆ.
ಮದುವೆಗೆ ಹೋದ ಕುಟುಂಬಸ್ಥರು ಫೇಸ್ಬುಕ್, ಯುಟ್ಯೂಬ್ನಲ್ಲಿ ಲೈವ್ ಮಾಡಿ ಮದುವೆಗೆ ಬರಲು ಸಾಧ್ಯವಾಗದ ಮಂದಿ ಮನೆಯಲ್ಲೇ ಕುಳಿತು ಮದುವೆ ನೋಡುವಂತೆ ಮಾಡಿದ್ದಾರೆ. ಉಡುಪಿ ಪೇಟೆಯ ಶಾರದಾ ಮಂಟಪದಲ್ಲಿ ಉಡುಪಿಯ ಶ್ರಾವ್ಯಾ, ಮೈಸೂರಿನ ಪ್ರಸನ್ನ ರಾವ್ ಸಿಂಪಲ್ಲಾಗಿ ಮದುವೆ ಮಾಡಿಕೊಂಡರು. ಸಾವಿರ ಜನರಿಗೆ ವ್ಯವಸ್ಥೆ ಮಾಡಿಕೊಂಡಿದ್ದ ಈ ಜೋಡಿಯ ಕುಟುಂಬಸ್ಥರು, ಕಾರ್ಯಕ್ರಮವನ್ನು 50 ಜನಕ್ಕೆ ಸೀಮಿತಗೊಳಿಸಿದ್ದರು.
ಮದುವೆ ಸಂಭ್ರಮಕ್ಕೂ ಕೊರೊನಾ ನಿಯಮಗಳು ಬ್ರೇಕ್ ಹಾಕಿದ್ದವು. ಸಾವಿರಾರು ಜನರಿಗೆ ಕಾರ್ಡ್ ಹಂಚಿದ್ದರೂ ಕೆಲವರನ್ನ ಮಾತ್ರ ಮದುವೆಗೆ ಕರೆತರುವಂತಾಗಿದೆ. ಆದರೆ, ಮದುವೆಗೆ ಬಂದರೂ ಸರ್ಕಾರ ಜಾರಿಗೊಳಿಸಿದ ನಿಯಮಗಳನ್ನು ಅನುಸರಿಸಲೇ ಬೇಕಾದ ಅನುವಾರ್ಯತೆಗೆ ಸಿಲುಕಿದ್ದು ಮದುವೆಗೆ ಬಂದವರನ್ನೂ ಚಿಂತೆಗೆ ದೂಡಿತ್ತು. ಸ್ನೇಹಿತರು, ದೂರದ ಊರುಗಳ ಬಂಧುಗಳು ವಾಟ್ಸಪ್, ಮೊಬೈಲ್ ಕರೆಯಲ್ಲಿ ಶುಭಾಶಯ ಹಂಚಿಕೊಳ್ಳುವುದಕ್ಕಷ್ಟೇ ಸೀಮಿತ ಮಾಡಿದ್ದರು.
354 Marriages conducted in the Udupi district amid weekend curfew with permission from the administration. Many witnessed the weeding on social media like Facebook and YouTube.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 10:45 pm
HK News Staffer
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm