ಬ್ರೇಕಿಂಗ್ ನ್ಯೂಸ್
08-03-26 07:38 pm HK News Staffer ಕರ್ನಾಟಕ
ನವದೆಹಲಿ, ಮಾರ್ಚ್ 8: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) ಪ್ರಕಟಿಸಿದ ನಾಗರಿಕ ಸೇವೆಗಳ ಪರೀಕ್ಷೆ - 2025ರ ಅಂತಿಮ ಫಲಿತಾಂಶ ಪಟ್ಟಿಯಲ್ಲಿ ಒಟ್ಟು 958 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು ಇವರಲ್ಲಿ 50ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಸ್ಥಾನ ಪಡೆದಿದ್ದಾರೆ. ಟಾಪ್ 10 ರ್ಯಾಂಕ್ ಪಟ್ಟಿಯಲ್ಲಿ ಒಬ್ಬ ಮುಸ್ಲಿಂ ಅಭ್ಯರ್ಥಿ ಸ್ಥಾನ ಪಡೆದಿರುವುದು ವಿಶೇಷ.
ಈ ವರ್ಷದ ಪರೀಕ್ಷೆಯಲ್ಲಿ ಅನುಜ್ ಅಗ್ನಿಹೋತ್ರಿ ಮೊದಲ ಸ್ಥಾನ ಪಡೆದಿದ್ದಾರೆ. ರಾಜೇಶ್ವರಿ ಸುವೆ ಎಂ. ಎರಡನೇ ಸ್ಥಾನ ಹಾಗೂ ಆಕಾಶ್ ಧುಲೆ ಮೂರನೇ ಸ್ಥಾನ ಪಡೆದಿದ್ದಾರೆ. ಮುಸ್ಲಿಂ ಅಭ್ಯರ್ಥಿಗಳಲ್ಲಿ ಎ.ಆರ್. ರಝಾ ಮೊಹೈದೀನ್ 7ನೇ ರ್ಯಾಂಕ್ ಪಡೆದು ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.
ಮುಸ್ಲಿಂ ಅಭ್ಯರ್ಥಿಗಳಲ್ಲಿ ಇಫ್ರಾ ಶಮ್ಸ್ ಅನ್ಸಾರಿ (24ನೇ ಸ್ಥಾನ), ನಬಿಯಾ ಪರ್ವೇಝ್ (29), ಹಸನ್ ಖಾನ್ (95), ಅರ್ಫಾ ಉಸ್ಮಾನಿ (124), ಖಾನ್ ಸೈಮಾ ಸೆರಾಜ್ ಅಹ್ಮದ್ (135), ವಾಸಿಮ್ ಉರ್ ರೆಹಮಾನ್ (157), ಸೋಫಿಯಾ ಸಿದ್ದಿಕಿ (253), ತೌಸೀಫ್ ಅಹ್ಮದ್ ಗನೈ (254), ಮಂತಾಶಾ (307), ಅಸದ್ ಅಕೀಲ್ (321), ಎಂಡಿ ಇಷ್ಟೆಯಾಕ್ ರೆಹಮಾನ್ (354), ಮೊಹಮ್ಮದ್ ಅಶ್ಲೀಲ್ ಶಾ (382), ಶಾಹಿದಾ ಬೇಗಂ ಎಸ್ (411), ಶಾದಾಬ್ ಅಲಿ ಖಾನ್ (415), ಮುಹಮ್ಮದ್ ಸ್ವಲಾಹ್ ಟಿ.ಎ (429), ಶೋಯಾಬ್ (455), ನಾಝಿಯಾ ಪರ್ವೀನ್ (478), ಶೇಖ್ ಮೊಹಮ್ಮದ್ ಹಬಿಸುದೀನ್ ಎಸ್ (485), ಶೇಖ್ ಮೊಹಮ್ಮದ್ ನಿಶಾತ್ ಎಂ (497), ಮಿನ್ಹಾಜ್ ಶಕೀಲ್ (513), ಗುಲ್ಪಿಝಾ (535), ಹಶ್ಮಿಮೊಹಮ್ಮದ್ ಉಮರ್ (549), ಶಾರುಖ್ ಖಾನ್(575), ಅಸ್ನಾ ಅನ್ವರ್ (576), ಮುನೀಬ್ ಅಫೈಲ್ ಪರ್ರಾ (581), ಅಝೀಮ್ ಅಹ್ಮದ್ (588), ಸೈಸ್ತಾ ಪರ್ವಿನ್ (614), ನೂರ್ ಆಲಂ (625), ಮೊಹಮ್ಮದ್ ಇರ್ಫಾನ್ ಕಾಯಂಖಾನಿ (646), ಮೊಹ್ಸಿನಾ ಬಾನೊ (648), ಗುಲಾಮ್ ಮಾಯಾ ದಿನ್ (663), ದಾನಿಶ್ ರಬ್ಬಾನಿ ಖಾನ್ (665), ಎಂಡಿ ನಯಾಬ್ ಅಂಜುಮ್ (668), ಮೊಹಮ್ಮದ್ ಅಬುಜಾರ್ ಅನ್ಸಾರಿ (671), ಇನ್ಸಾ ಖಾನ್ (678), ಅಬ್ದುಲ್ ಸೂಫಿಯಾನ್ ಕೆ (695), ಫೈರುಝ್ ಫಾತಿಮಾ ಎಂ (708), ಮೊಹಮ್ಮದ್ ಹಾಶಿಮ್ ಕೆ (713), ಮುಹಮ್ಮದ್ ಸುಹೇಲ್ (718), ತೌಸಿಫ್ ಉಲ್ಲಾ ಖಾನ್ (741), ಕೊಹ್ ಇ ಸಫಾ (763), ಸನಾ ಅಜ್ಮಿ (764), ರೇಷ್ಮಾ ಎಂ (773), ಯಾಸನ್ ಅಹಮದ್ ಭಟ್ಟಿ (811), ಗುಲಾಮ್ ಹೈದರ್ (832), ಮಹಮದ್ ಶೆಝಿನ್ ಸಿ.ಪಿ (860), ಮೊಹಮ್ಮದ್ ಎಜಾಝ್ ಅಲ್ ರೆಹಮಾನ್ (869), ಅಝರ್ ಆಸಿಫ್ ಖಾನ್ (886), ಮೊಹಮ್ಮದ್ ಸಫ್ರ್ರಾಜ್ ಚೌಧರಿ (936), ಅಬ್ದುಲ್ಲಾ ಅಫ್ರಿದ್ (942), ಎಂಡಿ ಶಾಹಿದ್ ರಜಾ ಖಾನ್ (955) ಮತ್ತು ಇರ್ಫಾನ್ ಅಹ್ಮದ್ ಲೋನ್ (957) ರ್ಯಾಂಕ್ ಪಡೆದಿದ್ದಾರೆ.
ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ ಮೂರು ಹಂತಗಳಲ್ಲಿ ನಡೆಯುತ್ತದೆ. 2025ರ ಮೇ 25ರಂದು ನಡೆದ ಪ್ರಾಥಮಿಕ ಪರೀಕ್ಷೆಗೆ ಒಟ್ಟು 9,37,876 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 5,76,793 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆಗಸ್ಟ್ ನಲ್ಲಿ ನಡೆದ ಮುಖ್ಯ (ಲಿಖಿತ) ಪರೀಕ್ಷೆಗೆ 14,161 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. ಇವರಲ್ಲಿ 2,736 ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಹಂತಕ್ಕೆ ಆಯ್ಕೆಯಾಗಿದ್ದರು.
ಅಂತಿಮವಾಗಿ 958 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇವರಲ್ಲಿ ಹೆಚ್ಚಿನವರು ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸೇರಿದಂತೆ ವಿವಿಧ ಕೇಂದ್ರೀಯ ಸೇವೆಗಳಲ್ಲಿ ನೇಮಕವಾಗುವ ಸಾಧ್ಯತೆ ಇದೆ.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:59 am
HK News Staffer
ಇಂಗ್ಲಿಷ್ ಕಡಲ್ಗಾಲುವೆ ಗೆದ್ದ ಮಂಗಳೂರಿನ ಕ್ಯಾನ್ಸರ್...
14-07-26 07:55 pm
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
14-07-26 09:13 pm
HK News Staffer
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm