ಬ್ರೇಕಿಂಗ್ ನ್ಯೂಸ್
30-10-24 07:54 pm Bangalore Correspondent ಕರ್ನಾಟಕ
ಬೆಂಗಳೂರು, ಅ.30: 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡ ವಿವಿಧ ಕ್ಷೇತ್ರಗಳ ಸಾಧಕರ ಪಟ್ಟಿಯನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ. ಆಯ್ಕೆ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸುದ್ದಿಗೋಷ್ಟಿ ಕರೆದು ಘೋಷಣೆ ಮಾಡಿದ್ದಾರೆ. ಕಲೆ, ಸಾಹಿತ್ಯ, ಜಾನಪದ, ಕೃಷಿ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಸೇರಿ ಒಟ್ಟು 69 ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಯೋಧ್ಯೆ ರಾಮಲಲ್ಲಾ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್, ಯಕ್ಷಗಾನ ಕ್ಷೇತ್ರದಲ್ಲಿ ಸೀತಾರಾಮ ತೋಳ್ಪಾಡಿ, ಸಾಹಿತ್ಯದಲ್ಲಿ ಡಾ.ಎಂ. ವೀರಪ್ಪ ಮೊಯ್ಲಿ, ಡಾ. ಪ್ರಶಾಂತ ಮಾಡ್ತ, ಮಂಗಳೂರು ಮೂಲದ ದುಬೈ ಉದ್ಯಮಿ ಡಾ. ತುಂಬೆ ಮೊಯ್ದೀನ್ ಸೇರಿದಂತೆ 69 ಸಾಧಕರನ್ನು ಆಯ್ಕೆ ಮಾಡಲಾಗಿದ್ದು ನವೆಂಬರ್ 1ರಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
ಜಾನಪದ
1. ಇಮಾಮಸಾಬ ಎಮ್ ವಲ್ಲೆಪನವರ - ಧಾರವಾಡ
2. ಅಶ್ವ ರಾಮಣ್ಣ - ಬಳ್ಳಾರಿ
3. ಕುಮಾರಯ್ಯ - ಹಾಸನ
4. ವೀರಭದ್ರಯ್ಯ - ಚಿಕ್ಕಬಳ್ಳಾಪುರ
5. ನರಸಿಂಹಲು (ಅಂಧ ಕಲಾವಿದ) - ಬೀದರ್
6. ಬಸವರಾಜ ಸಂಗಪ್ಪ ಹಾರಿವಾಳ - ವಿಜಯಪುರ
7. ಎಸ್.ಜಿ. ಲಕ್ಷ್ಮೀದೇವಮ್ಮ - ಚಿಕ್ಕಮಗಳೂರು
8. ಪಿಚ್ಚಳ್ಳಿ ಶ್ರೀನಿವಾಸ - ಕೋಲಾರ
9. ಲೋಕಯ್ಯ ಶೇರ (ಭೂತಾರಾಧನೆ) - ದಕ್ಷಿಣ ಕನ್ನಡ
ಚಲನಚಿತ್ರ /ಕಿರುತೆರೆ
10. ಹೇಮಾ ಚೌಧರಿ - ಬೆಂಗಳೂರು ನಗರ
11. ಎಂಎಸ್ ನರಸಿಂಹಮೂರ್ತಿ - ಬೆಂಗಳೂರು ನಗರ
ಸಂಗೀತ
12. ಪಿ ರಾಜಗೋಪಾಲ - ಮಂಡ್ಯ
13. ಎ.ಎನ್ ಸದಾಶಿವಪ್ಪ - ರಾಯಚೂರು
ನೃತ್ಯ
14. ವಿದುಷಿ ಲಲಿತಾ ರಾವ್ - ಮೈಸೂರು
ಆಡಳಿತ
15. ಎಸ್ವಿ ರಂಗನಾಥ್ ಭಾ.ಆ.ಸೇ (ನಿ) - ಬೆಂಗಳೂರು ನಗರ
ವೈದ್ಯಕೀಯ
16. ಡಾ. ಜಿಬಿ ಬಿಡಿನಹಾಳ - ಗದಗ
17. ಡಾ. ಮೈಸೂರು ಸತ್ಯನಾರಾಯಣ - ಮೈಸೂರು
18. ಡಾ. ಲಕ್ಷ್ಮಣ್ ಹನುಮಪ್ಪ ಬಿದರಿ - ವಿಜಯಪುರ
ಸಮಾಜಸೇವೆ
19. ವೀರಸಂಗಯ್ಯ - ವಿಜಯನಗರ
20. ಹೀರಾಚಂದ್ ವಾಗ್ಮಾರೆ - ಬೀದರ್
21. ಮಲ್ಲಮ್ಮ ಸೂಲಗಿತ್ತಿ - ರಾಯಚೂರು
22. ದಿಲೀಪ್ ಕುಮಾರ್ - ಚಿತ್ರದುರ್ಗ
ಸಂಕೀರ್ಣ
23. ಹುಲಿಕಲ್ ನಟರಾಜ - ತುಮಕೂರು
24. ಡಾ. ಹೆಚ್.ಆರ್ ಸ್ವಾಮಿ - ಚಿತ್ರದುರ್ಗ
25. ಆ.ನ. ಪ್ರಹ್ಲಾದ ರಾವ್ - ಕೋಲಾರ
26. ಕೆ. ಅಜಿತ್ ಕುಮಾರ್ ರೈ - ಬೆಂಗಳೂರು ನಗರ
27. ಇರ್ಫಾನ್ ರಜಾಕ್ (ವಾಸ್ತುಶಿಲ್ಪ) - ಬೆಂಗಳೂರು ನಗರ
28. ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ - ಹಾವೇರಿ
ಹೊರದೇಶ- ಹೊರನಾಡು
29. ಕನ್ಹಯ್ಯ ನಾಯ್ಡು
30. ಡಾ.ತುಂಬೆ ಮೊಹಿಯುದ್ದೀನ್ - ತುಂಬೆ ಗ್ರೂಪ್ಸ್ ಯುಎಇ
31. ಚಂದ್ರಶೇಖರ ನಾಯಕ್ - ಅಮೆರಿಕ
ಪರಿಸರ
32. ಆಲ್ಮಿತಾ ಪಟೇಲ್ - ಬೆಂಗಳೂರು ನಗರ
ಸಾಹಿತ್ಯ
33. ಬಿಟಿ ಲಲಿತಾ ನಾಯಕ್ - ಚಿಕ್ಕಮಗಳೂರು
34. ಅಲ್ಲಮಪ್ರಭು ಬೆಟ್ಟದೂರು - ಕೊಪ್ಪಳ
35. ಡಾ.ಎಂ ವೀರಪ್ಪ ಮೊಯ್ಲಿ - ಉಡುಪಿ
36. ಹನುಮಂತರಾವ್ ದೊಡ್ಡಮನಿ - ಕಲಬುರಗಿ
37. ಡಾ.ಬಾಳಾಸಾಹೇಬ್ ಲೋಕಾಪುರ - ಬೆಳಗಾವಿ
38. ಬೈರಮಂಗಲರಾಮೇಗೌಡ - ರಾಮನಗರ
39. ಡಾ. ಪ್ರಶಾಂತ್ ಮಾಡ್ತ - ದಕ್ಷಿಣ ಕನ್ನಡ
ಕೃಷಿ
40. ಶಿವನಾಪುರ ರಮೇಶ - ಬೆಂಗಳೂರು ಗ್ರಾಮಾಂತರ
41. ಪುಟ್ಟೀರಮ್ಮ - ಚಾಮರಾಜನಗರ
ಮಾಧ್ಯಮ
42. ಎನ್ಎಸ್ ಶಂಕರ್ - ದಾವಣಗೆರೆ
43. ಸನತ್ಕುಮಾರ್ ಬೆಳಗಲಿ - ಬಾಗಲಕೋಟೆ
44. ಎಜಿ ಕಾರಟಗಿ (ಅಮರ ಗುಂಡಪ್ಪ ಕಾರಟಗಿ) - ಕೊಪ್ಪಳ
45. ರಾಮಕೃಷ್ಣ ಬಡಕೇಶಿ - ಕಲಬುರಗಿ
ವಿಜ್ಞಾನ-ತಂತ್ರಜ್ಞಾನ
46. ಟಿವಿ ರಾಮಚಂದ್ರ - ಬೆಂಗಳೂರು ನಗರ
47. ಸುಬ್ಬಯ್ಯ ಅರುಣನ್ - ಬೆಂಗಳೂರು ನಗರ
48. ಸುಬ್ಬಯ್ಯ ಅರುಣನ್ - ಬೆಂಗಳೂರು ನಗರ
ಸಹಕಾರ
48. ವೀರೂಪಾಕ್ಷಪ್ಪ ನೇಕಾರ - ಬಳ್ಳಾರಿ
ಯಕ್ಷಗಾನ
49. ಕೇಶವ ಹೆಗಡೆ - ಉತ್ತರ ಕನ್ನಡ
50. ಸೀತಾರಾಮ ತೋಳ್ಪಾಡಿ - ದಕ್ಷಿಣ ಕನ್ನಡ
ಬಯಲಾಟ
51. ಸಿದ್ದಪ್ಪ ಕರಿಯಪ್ಪ ಕುರಿ (ಅಂಧ ಕಲಾವಿದರು) - ಬಾಗಲಕೋಟೆ
52. ನಾರಾಯಣಪ್ಪ ಶಿಳ್ಳೆಕ್ಯಾತ - ವಿಜಯನಗರ
ರಂಗಭೂಮಿ
53. ಸರಸ್ವತಿ ಜುಲೈಕ ಬೇಗಂ - ಯಾದಗಿರಿ
54. ಓಬಳೇಶ್ ಹೆಚ್ಬಿ - ಚಿತ್ರದುರ್ಗ
55. ಭಾಗ್ಯಶ್ರೀ ರವಿ - ಕೋಲಾರ
56. ಡಿ ರಾಮು - ಮೈಸೂರು
57. ಜನಾರ್ಧನ ಎಚ್ - ಮೈಸೂರು
58. ಹನುಮಾನದಾಸ ಪವಾರ - ಬಾಗಲಕೋಟೆ
ಶಿಕ್ಷಣ
59. ವಿ ಕಮಲಮ್ಮ - ಬೆಂಗಳೂರು ನಗರ
60. ರಾಜೇಂದ್ರ ಶೆಟ್ಟಿ - ದಕ್ಷಿಣ ಕನ್ನಡ
61. ಪದ್ಮಾ ಶೇಖರ್ - ಕೊಡಗು
ಕ್ರೀಡೆ
62. ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್ (ಹಾಕಿ) - ಬೆಂಗಳೂರು ನಗರ
63. ಗೌತಮ್ ವರ್ಮಾ - ರಾಮನಗರ
64. ಆರ್. ಉಮಾದೇವಿ (ಬಿಲಿಯಡ್ಸ್) - ಬೆಂಗಳೂರು ನಗರ
ನ್ಯಾಯಾಂಗ
65. ಬಾಲನ್ - ಕೋಲಾರ
ಶಿಲ್ಪಕಲೆ
66. ಬಸವರಾಜ್ ಬಡಿಗೇರ - ಬೆಂಗಳೂರು ನಗರ
67. ಅರುಣ್ ಯೋಗಿರಾಜ್ - ಮೈಸೂರು
ಚಿತ್ರಕಲೆ
68. ಪ್ರಭು ಹಸರೂರು - ತುಮಕೂರು
ಕರಕುಶಲ
69. ಚಂದ್ರಶೇಖರ ಸಿರಿವಂತೆ - ಶಿವಮೊಗ್ಗ
Rajyotsava Award 2024 Karnataka Govt announces awards for 69 recipients including Veerappa Moily and Thumbay Moideen and Fr Sj Dr Prashanth Madtha from Mangalore. In addition to the Rajyotsava Awards, the government has also introduced the Suvarna Karnataka Awards this year, honouring a total of 100 achievers—50 men and 50 women across various fields
04-05-25 09:55 pm
HK News Desk
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
04-05-25 11:26 pm
Mangalore Correspondent
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm