ಬ್ರೇಕಿಂಗ್ ನ್ಯೂಸ್
05-02-21 01:46 pm Mangalore Correspondent ಕ್ರೈಂ
ಕೊಣಾಜೆ, ಫೆ.5: ಕಪ್ಪು ಪಲ್ಸರ್ ಬೈಕಲ್ಲಿ ಬಂದ ಕಳ್ಳರು ಮಹಿಳೆಯೋರ್ವರಿಗೆ ಖಾರದ ಪುಡಿ ಎರಚಿ ಚಿನ್ನ ಎಂದು ರೋಲ್ಡ್ ಗೋಲ್ಡ್ ಕರಿಮಣಿ ಸರ ಎಗರಿಸಿ ಪರಾರಿಯಾದ ಘಟನೆ ಹರೇಕಳ ಗ್ರಾಮದ ಬಾವಲಿಗುರಿ ಎಂಬಲ್ಲಿ ನಡೆದಿದೆ.
ಹರೇಕಳ ಗ್ರಾಮದ ಬಾವಲಿಗುರಿ ಎಂಬಲ್ಲಿ ಬಸ್ಸು ನಿಲ್ದಾಣದಲ್ಲಿ ಕೆಲಸಕ್ಕೆ ತೆರಳಲು ಬಸ್ಸಿಗಾಗಿ ಕಾಯುತ್ತ ನಿಂತಿದ್ದ ಶಾಂತ ಎಂಬ ಮಹಿಳೆಗೆ ಕಪ್ಪು ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ಖಾರದ ಪುಡಿ ಎರಚಿ ಕತ್ತಲ್ಲಿದ್ದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ.
ಮಹಿಳೆ ಧರಿಸಿದ್ದ ಕರಿಮಣಿ ಸರ ಮಾತ್ರ ರೋಲ್ಡ್ ಗೋಲ್ಡ್ ಆಗಿದ್ದು ಸುಮಾರು 600 ರೂಪಾಯಿ ಬೆಳೆಯದ್ದಾಗಿದೆ ಎಂದು ಕೊಣಾಜೆ ಪೊಲೀಸರು ತಿಳಿಸಿದ್ದಾರೆ. ಶಾಂತ ಅವರು ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಯೆ ಕೊನೊವಡ್, ಅವು ಸಂತೆದ. ಆಂಡ ಎನ್ನ ಕೆಕ್ಕಿಲ್ದ್ ಒಯ್ತಿನಾಯೆ ಬಾಕಿದಕ್ಲೆನ್ ಬುಡುವೆನಾ.. ಬಂಗಾರ್ದ ಆತುಂಡ ಪೋತುವಂದಾ (ಅವನು ಕೊಂಡು ಹೋಗಲಿ, ಅದು ಸಂತೆಯ ಸರ. ಆದರೆ ನನ್ನ ಕುತ್ತಿಗೆಯಿಂದ ಎಲ್ಕೊಂಡು ಹೋದವನು ಬೇರೆಯವರನ್ನು ಬಿಡುತ್ತಾನೆಯೇ? ಬಂಗಾರದ್ದಾದರೆ ಹೋಗ್ತಿತ್ತಲ್ಲಾ) ಹೀಗೆಂದು ಬೈದುಕೊಂಡು ಆ ಮಹಿಳೆ ಸ್ಟೇಶನಿಗೆ ಬಂದಿದ್ದರು.
Bike Borne Men throw chilly powder and snatch gold from women at konaje in Mangalore. The police are how investigating the case.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am